ನೆಹರು ಮೆಮೋರಿಯಲ್ ಕಾಲೇಜಿನ ಎನ್‌ಸಿಸಿ ಅಧಿಕಾರಿ ಸೀತಾರಾಮ ಎಂ.ಡಿ. ಅವರಿಗೆ ಕ್ಯಾಪ್ಟನ್ ಹುದ್ದೆಗೆ ಬಡ್ತಿ
ಸುಳ್ಯ, ಜೂನ್ 5: ಸುಳ್ಯದ ನೆಹರು ಸ್ಮಾರಕ ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಸೀತಾರಾಮ ಎಂ.ಡಿ. ಅವರು ಕ್ಯಾಪ್ಟನ್ ಹುದ್ದೆಗೆ ಬಡ್ತಿ ಹೊಂದಿದ್ದು, ಈ ಸಂಬಂಧದ ಪಿಪ್ಪಿಂಗ್ ಸಮಾರಂಭವು ಜೂನ್ 5, 2026ರಂದು ಮಡಿಕೇರಿಯ 19 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಕೇಂದ್ರದಲ್ಲಿ…
