ಸುಳ್ಯ: ಗ್ರೀನ್ ಬಾಯ್ಸ್ ಅಸೋಸಿಯೇಷನ್ (ರಿ.) ಜಟ್ಟಿಪಳ್ಳ, ಸುಳ್ಯ ಇದರ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.

​ಸಂಘಟನೆಯ ಗೌರವ ಅಧ್ಯಕ್ಷರಾದ ರಶೀದ್ ಜಟ್ಟಿಪಳ್ಳ ಅವರ ಅಧ್ಯಕ್ಷತೆಯಲ್ಲಿ, ಮಾಜಿ ಅಧ್ಯಕ್ಷರಾದ ರಝಾಕ್ ಕೊಡಿಯಾಲಬೈಲು ಅವರ ನಿವಾಸದಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು.

2026-27ನೇ ಸಾಲಿನ ನೂತನ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ:

  • ಗೌರವ ಅಧ್ಯಕ್ಷರು: ರಶೀದ್ ಜಟ್ಟಿಪಳ್ಳ
  • ಅಧ್ಯಕ್ಷರು: ರಝಾಕ್ ಕೆ.ಎಂ
  • ಉಪಾಧ್ಯಕ್ಷರು: ಸಿಯಾಬ್ ಸಿ.ಎ
  • ನಿಕಟಪೂರ್ವ ಅಧ್ಯಕ್ಷರು: ಸಿಯಾಬ್ ಷಾ
  • ಪ್ರಧಾನ ಕಾರ್ಯದರ್ಶಿ: ಮೊಯಿದೀನ್
  • ಜೊತೆ ಕಾರ್ಯದರ್ಶಿಗಳು: ಸಿಯಾಬುದ್ದೀನ್ ಜೆ.ಎಂ ಹಾಗೂ ಬದ್ರುದ್ದೀನ್
  • ಕೋಶಾಧಿಕಾರಿ: ಸಿದ್ದೀಕ್ ಸಿ.ಎ
  • ಸಂಘಟನಾ ಕಾರ್ಯದರ್ಶಿಗಳು: ರಹೀಮ್ ಹಾಗೂ ನಾಸಿರ್ ಸಿ.ಎ
  • ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮ ಉಸ್ತುವಾರಿ: ನಿಝಾರ್ ಜಟ್ಟಿಪಳ್ಳ ಮತ್ತು ಖಾದರ್ ಜಟ್ಟಿಪಳ್ಳ
  • ನಿರ್ದೇಶಕರು: ಇಮ್ರಾನ್ ಅಮೈ

Leave a Reply

Your email address will not be published. Required fields are marked *