More

ಅಝೀಝ್ ಸಾಹೇಬ್ ಅರಂಬೂರು ನಿಧನ

ಸುಳ್ಯ: ಅರಂಬೂರಿನ ನಿವಾಸಿ ಅಝೀಝ್ ಸಾಹೇಬ್ ಅರುಂಬೂರು (87) ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಇಂದು (ನವೆಂಬರ್ 10, 2026) ಬೆಳಗಿನ ಜಾವ 1:40 ರ ಸುಮಾರಿಗೆ ನಿಧನರಾಗಿದ್ದಾರೆ. ಮೃತರು ಅಡುಗೆ ಗಫೂರ್ ಹಾಗೂ ಫಯಾಝ್ ಅರಂಬೂರು ಅವರ ತಂದೆಯಾಗಿದ್ದಾರೆ. ಇವರು 8 ಜನ ಮಕ್ಕಳು ಹಾಗೂ ಅಪಾರ ಮೊಮ್ಮಕ್ಕಳು ಮತ್ತು ಬಂಧು-ಬಳಗವನ್ನು ಅಗಲಿದ್ದಾರೆ. ಜನಾಝ ನಮಾಝ್ ಮತ್ತು ದಫನ ಕಾರ್ಯ ವಿವರ: ಮೃತರ ಅಂತಿಮ ದಫನ ಕಾರ್ಯ ಹಾಗೂ ಜನಾಝ ನಮಾಝ್ ಇಂದು ಝುಹರ್ ನಮಾಝ್ […]

Read More

ಅರಂತೋಡಿನಲ್ಲಿ ನ 14ರಂದು ಆಧಾರ್ ವಿಶೇಷ ಶಿಬಿರ: ಸಾರ್ವಜನಿಕರಿಗೆ ಸದುಪಯೋಗ ಪಡಿಸಿಕೊಳ್ಳಲು ಮನವಿ

ಅನ್ವಾ ರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ (AHYA) ಸುವರ್ಣ ಮಹೋತ್ಸವದ ಪ್ರಯುಕ್ತ ಹಾಗೂ ಭಾರತೀಯ ಅಂಚೆ ಇಲಾಖೆಯ ಸಹಯೋಗದೊಂದಿಗೆ ಸೆ.14 ರಂದು ಬೃಹತ್ ‘ಆಧಾರ್ ಕ್ಯಾಂಪ್’ (ವಿಶೇಷ ಆಧಾರ್ ಶಿಬಿರ) ಅನ್ನು ಆಯೋಜಿಸಲಾಗಿದೆ.ಈ ವಿಶೇಷ ಶಿಬಿರವು ಪಠೇಲ್ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಲಿದ್ದು, ಸಾರ್ವಜನಿಕರು ತಮ್ಮ ಹೊಸ ಆಧಾರ್ ಕಾರ್ಡ್ ನೋಂದಣಿ, ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ನವೀಕರಣ (Update) ಹಾಗೂ ಬಯೋಮೆಟ್ರಿಕ್ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.ಅಂಚೆ ಇಲಾಖೆಯ ನುರಿತ ಸಿಬ್ಬಂದಿಗಳು ಸ್ಥಳದಲ್ಲೇ ಸೇವೆ ಒದಗಿಸಲಿದ್ದು, […]

Read More

ಸುಳ್ಯ ಅನ್ಸಾರ್ ವತಿಯಿಂದ ಸ್ವಚ್ಛತೆ ನಮ್ಮ ಆದ್ಯತೆ ಕಾರ್ಯಕ್ರಮ: 2ನೇ ವಾರದ ಸ್ವಚ್ಛತಾ ಶಿಬಿರ, ನಾನಾ ಕಾರ್ಯಕ್ರಮಗಳಿಗೆ ಚಾಲನೆ

ವಜ್ರ ಮಹೋತ್ಸವದ ಹೊಸ್ತಿಲಲ್ಲಿರುವ ಸುಳ್ಯದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ವತಿಯಿಂದ ವಿವಿಧ ಸಂಘ ಸಂಸ್ಥೆ ಗಳ ಮತ್ತು ವಿದ್ಯಾ ಸಂಸ್ಥೆ ಗಳ ಸಹಯೋಗದಲ್ಲಿ ಸ್ವಚ್ಛತೆ ನಮ್ಮ ಆದ್ಯತೆ ಘೋಷ ವಾಕ್ಯದ ಮಾಸಾಚಾರಣೆ ಯ ಅಂಗವಾಗಿ ವಾರದ ಸ್ವಚ್ಛತಾ ಶಿಬಿರ, ಪೋಸ್ಟರ್, ಕರಪತ್ರ ಜಾಗೃತಿ ಅಭಿಯಾನ, ಕ್ವಿಜ್, ಚಿತ್ರ ಕಲಾ ಸ್ಪರ್ಧೆ ಮತ್ತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ2 ನೇ ವಾರದ ಸ್ವಚ್ಛತಾ ಶಿಬಿರ ಅನ್ಸಾರಿಯಾ ಆಶ್ರಮ, ಗ್ರೀನ್ ವ್ಯೂಶಾಲೆ, ಅನ್ಸಾರಿಯ ಗಲ್ಫ್ ಆಡಿಟೋರಿಯಂ, ಬೋರುಗುಡ್ಡೆ ಚರ್ಚ್ ಪರಿಸರ,ನಾವೂರು ಜoಕ್ಷನ್ […]

Read More

ಅನ್ವಾರುಲ್ ಹುಧಾ ಅಸೋಸಿಯೇಶನ್ ವತಿಯಿಂದ ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ಕ್ಲಸ್ಟರ್ ಅಧ್ಯಕ್ಷ ಸಂಶುಧೀನ್ ಕ್ಯೂರ್ ರವರಿಗೆ ಸನ್ಮಾನ

ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ (ರಿ) ಅರಂತೋಡು ಇದರ ಸುವರ್ಣ ಮಹೋತ್ಸವ ವರ್ಷಾಚರಣೆ ಅಂಗವಾಗಿ ಎಸ್.ಕೆ.ಸ್.ಎಸ್.ಎಫ್ ಸುಳ್ಯ ಕ್ಲಸ್ಟರ್ ಅಧ್ಯಕ್ಷರಾಗಿ ಆಯ್ಕೆಯಾದ ಸಂಶುದ್ಧೀನ್ ಕ್ಯೂರ್ ರವರನ್ನು ಅರಂತೋಡು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ಶಾಲು ಹೊದಿಸಿ ಸನ್ಮಾನಿಸಿದರು. ಸಂಸ್ಥೆಯ ಅಧ್ಯಕ್ಷ ಅಮೀರ್ ಕುಕ್ಕುಂಬಳ ಅಧ್ಯಕ್ಷತೆ ವಹಿಸಿದರು. ಸುವರ್ಣ ಮಹೋತ್ಸವ ಸ್ವಾಗತ ಸಮಿತಿ ಕಾರ್ಯಧ್ಯಕ್ಷ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್ ಪ್ರಧಾನ ಕಾರ್ಯದರ್ಶಿ ಪಸೀಲು, ಜಮಾಅತ್ ಕಾರ್ಯದರ್ಶಿ ಕೆ.ಎಂ ಮೂಸಾನ್, ಎ.ಹನೀಫ್, ಟಿ.ಎಂ ಜಾವೇದ್ ತೆಕ್ಕಿಲ್ ಹಾಜಿ ಅಝಾರುದ್ದೀನ್, […]

Read More

ಸುಳ್ಯ ಎನ್ನೆoಪಿಯುಸಿಯಲ್ಲಿ ವಾರ್ಷಿಕ ಕ್ರೀಡಾಕೂಟ.

ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ನ. 6 ರಂದು ನಡೆಯಿತು.ಸಮಾರಂಭದ ಅಧ್ಯಕ್ಷರಾದ ಎಓಎಲ್ಇ(ರಿ)ಉಪಾಧ್ಯಕ್ಷೆ ಶೋಭಾ ಚಿದಾನಂದ ಅವರು ಧ್ವಜಾರೋಹಣ ನೆರವೇರಿಸಿದರು , ಮುಖ್ಯ ಅತಿಥಿಗಳಾದ ಸಂಸ್ಥೆಯ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ದೀಪ ಪ್ರಜ್ವಲನಗೈದರು , ಪದವಿ ವಿಭಾಗದ ಪ್ರಾಚಾರ್ಯರಾದ ಡಾ ರುದ್ರ ಕುಮಾರ್ ಎಂ ಎಂ.ಅವರು ಮೀಟ್ ಡಿಕ್ಲೆರ್ ಮಾಡಿದರು , ಸಂಸ್ಥೆಯ ಪ್ರಾಚಾರ್ಯರಾದ ಮಿಥಾಲಿ ಪಿ ರೈ,ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ , ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎನ್ನೆoಸಿಯ ದೈ.ಶಿ. ನಿರ್ದೇಶಕರಾದ […]

Read More

ಅನ್ಸಾರ್ ವತಿಯಿಂದ ಸುಳ್ಯ ಗ್ರೀನ್ ವ್ಯೂ ಶಾಲೆಯಲ್ಲಿ ಇ -ತ್ಯಾಜ್ಯ ನಿರ್ವಹಣೆ ಕಾರ್ಯಾಗಾರ ವಿದ್ಯಾರ್ಥಿಗಳಿಗೆ ಕ್ವಿಜ್ ಸ್ಪರ್ಧೆ, ಕರಪತ್ರ ವಿತರಣೆ

ದೇಶಕ್ಕೆ ಸ್ವಾತಂತ್ರ್ಯ ಎಷ್ಟು ಮುಖ್ಯವೋಶುಚಿತ್ವ ಕೂಡ ಅಷ್ಟೇ ಮುಖ್ಯ ಗಾಂಧೀಜಿ ಕನಸು : ಎಂ ಬಿ. ಸದಾಶಿವ ಸುಳ್ಯ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ಇದರ ವತಿಯಿಂದ ನಡೆಯಲಿರುವ ಸ್ವಚ್ಛತಾ ಮಾಸಾಚಾರಣೆ ಅಂಗವಾಗಿಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಇಲೆಕ್ಟ್ರಾನಿಕ್ ತ್ಯಾಜ್ಯ ಗಳ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸಮುತ್ತು ವಿದ್ಯಾರ್ಥಿ ಗಳಿಗೆ ರಸ ಪ್ರಶ್ನೆ, ಬಹುಮಾನ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತುಅಧ್ಯಕ್ಷ ತೆಯನ್ನು ಸಂಸ್ಥೆ ಯ ಅಧ್ಯಕ್ಷ ಕೆ. ಬಿ. ಇಬ್ರಾಹಿಂ ವಹಿಸಿದ್ದರುಮುಖ್ಯ ಅತಿಥಿ ಗಳಾಗಿ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. […]

Read More

ಪೈಚಾರ್ ಆರ್ತಾಜೆಯಲ್ಲಿ ಹೈ ವೋಲ್ಟೇಜ್ ಸಮಸ್ಯೆ

10ಕ್ಕೂ ಹೆಚ್ಚು ಮನೆಗಳ ವಿದ್ಯುತ್ ಉಪಕರಣಗಳಿಗೆ ಹಾನಿ – ಗ್ರಾಮಸ್ಥರ ಆತಂಕ ಪೈಚಾರ್ ಸಮೀಪದ ಆರ್ತಾಜೆ ಪ್ರದೇಶದಲ್ಲಿ ಉಂಟಾದ ಹೈ ವೋಲ್ಟೇಜ್ ಸಮಸ್ಯೆಯಿಂದಾಗಿ ಸುಮಾರು 10ಕ್ಕೂ ಹೆಚ್ಚು ಮನೆಗಳಲ್ಲಿನ ಬಲ್ಬ್, ಫ್ಯಾನ್, ಫ್ರಿಡ್ಜ್ ಹಾಗೂ ನೀರಿನ ಮೋಟಾರ್ ಸೇರಿದಂತೆ ಹಲವು ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿವೆ. ಹಠಾತ್ ಉಂಟಾದ ವಿದ್ಯುತ್ ವೋಲ್ಟೇಜ್ ಏರಿಕೆಯಿಂದ ಗ್ರಾಮಸ್ಥರಿಗೆ ಆರ್ಥಿಕ ನಷ್ಟ ಸಂಭವಿಸಿದ್ದು, ಈ ಸಮಸ್ಯೆಯಿಂದಾಗಿ ಜನರು ಆತಂಕಕ್ಕೊಳಗಾಗಿದ್ದಾರೆ. ಸಂಬಂಧಪಟ್ಟ ವಿದ್ಯುತ್ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಿ, […]

Read More

ಮಂಗಳೂರು: ಅಡ್ಯಾರ್ ಕಣ್ಣೂರು ಬಳಿ ಗ್ಯಾಸ್ ಲಾರಿ ಪಲ್ಟಿ – ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್!

ಮಂಗಳೂರು: ನಗರದ ಹೊರವಲಯದ ಅಡ್ಯಾರ್ ಕಣ್ಣೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, ಹೆದ್ದಾರಿಯಲ್ಲಿ ಕೆಲಕಾಲ ಭಾರಿ ವಾಹನ ಸಂಚಾರಸ್ತಬ್ದಗೊಂಡು, ಟ್ರಾಫಿಕ್ ಜಾಮ್ ಉಂಟಾದ ಘಟನೆ ವರದಿಯಾಗಿದೆ. ಘಟನೆಯ ವಿವರ: ಮಂಗಳೂರು ಕಡೆಯಿಂದ ತೆರಳುತ್ತಿದ್ದ ಗ್ಯಾಸ್ ಲಾರಿಯು ಅಡ್ಯಾರ್ ಕಣ್ಣೂರು ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿಬಿದ್ದಿದೆ. ಸಂಚಾರ ಅಸ್ತವ್ಯಸ್ತ: ಘಟನೆಯಿಂದಾಗಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಬಂದ್ ಆಗಿತ್ತು. ರಸ್ತೆಯ ಎರಡೂ ಬದಿಗಳಲ್ಲಿ […]

Read More

ಸುಳ್ಯದಲ್ಲಿ ಅದ್ದೂರಿಯಾಗಿ ನೆರವೇರಿದ ನವೀಕೃತ ‘ಸೆಲ್ ಹೌಸ್ ಮೊಬೈಲ್ಸ್’ ಉದ್ಘಾಟನೆ: ನಮ್ಮ ಸುಳ್ಯ’ ಇನ್‌ಸ್ಟಾಗ್ರಾಮ್‌ನಲ್ಲಿ 47K ವೀಕ್ಷಣೆ ಪಡೆದ ಅರವಿಂದ ಬೋಳಾರ್ ಹಾಸ್ಯ ಭಾಷಣ!

ಸುಳ್ಯ: ಸುಳ್ಯದ ಮುಖ್ಯರಸ್ತೆಯಲ್ಲಿರುವ ದ್ವಾರಕಾ ಹೋಟೆಲ್ ಮುಂಭಾಗದಲ್ಲಿ ಅತ್ಯಂತ ವಿಶಾಲವಾಗಿ ನವೀಕರಣಗೊಂಡಿರುವ ‘ಸೆಲ್ ಹೌಸ್ ಮೊಬೈಲ್ಸ್’ (Cell House Mobiles)  ಮಳಿಗೆಯ ಉದ್ಘಾಟನಾ ಸಮಾರಂಭವು ಸಂಭ್ರಮದಿಂದ ನೆರವೇರಿತು. ತುಳು ಹಾಗೂ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ, ‘ತುಳುನಾಡ ಮಾಣಿಕ್ಯ’ ಅರವಿಂದ ಬೋಳಾರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ, ರಿಬ್ಬನ್ ಕತ್ತರಿಸುವ ಮೂಲಕ ಮಳಿಗೆಯನ್ನು ಉದ್ಘಾಟಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಅರವಿಂದ ಬೋಳಾರ್ ಅವರು ತಮ್ಮದೇ ಶೈಲಿಯಲ್ಲಿ ನಡೆಸಿಕೊಟ್ಟ ಹಾಸ್ಯಭರಿತ ಮಾತುಗಳು ನೆರೆದಿದ್ದವರನ್ನು ಕಚಗುಳಿಯಿಟ್ಟಿತು. ಸದ್ಯ ಈ ನಗೆಯ […]

Read More

ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಅಧಿಕೃತ ವಿದಾಯ ಘೋಷಿಸಿದ ಕ್ರಿಸ್ಟಿಯಾನೋ ರೊನಾಲ್ಡೊ: 23 ವರ್ಷಗಳ ಸುದೀರ್ಘ ಶಕೆ ಅಂತ್ಯ!

ಫುಟ್ಬಾಲ್ ಲೋಕದ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ. ನವೆಂಬರ್ ಅಂತರರಾಷ್ಟ್ರೀಯ ವಿರಾಮದ ಬಳಿಕ ಪೋರ್ಚುಗಲ್ ತಂಡದ ನಾಯಕತ್ವ ಹಾಗೂ 7ನೇ ನಂಬರ್ ಜೆರ್ಸಿಯನ್ನು ಕಳಚಿಕೊಳ್ಳುವುದಾಗಿ ಅವರು ಭಾವನಾತ್ಮಕ ವಿಡಿಯೋ ಸಂದೇಶದ ಮೂಲಕ ಬಹಿರಂಗಪಡಿಸಿದ್ದಾರೆ. 2003ರ ಆಗಸ್ಟ್‌ನಲ್ಲಿ ಪೋರ್ಚುಗಲ್ ಪರ ಮೊದಲ ಬಾರಿಗೆ ಕಣಕ್ಕಿಳಿದಿದ್ದ 41 ವರ್ಷದ ರೊನಾಲ್ಡೊ, ಒಟ್ಟು 234 ಪಂದ್ಯಗಳನ್ನು ಆಡಿದ್ದಾರೆ. ಅಂತಾರಾಷ್ಟ್ರೀಯ ಫುಟ್‌ಬಾಲ್ ಇತಿಹಾಸದಲ್ಲೇ ಅತಿ ಹೆಚ್ಚು […]

Read More