ಮಾದಕ ವ್ಯಸನ ಮೃತ್ಯುವಿಗೆ ಆಹ್ವಾನ.!!

ಮಾದಕ ಇದುವೇ ನಮ್ಮ ಜೀವನಕ್ಕೆ ಪಾಷಾಣಇದರಿಂದ ವ್ಯಹಿಸಲಾಗುವುದು ಅಧಿಕ ಹಣಮುರಿದು ಬೀಳಬಹುದು ಸುಖ ಸಂಸಾರದ ಪಯಣಆಗುವುದು ಮುಂದೆ ಸಂತಾನ ಹರಣ ಉತ್ತಮ ಹವ್ಯಾಸಗಳು ಬಾಳಿಗೆಹೂರಣ ಮಾದಕ ಬಿಟ್ಟರೆ ಆಗುವುದು ಬಾಳು ಹೊಂಗಿರಣನಿಶಕ್ತಿ,ನಿತ್ರಾಣ ಪದೇ ಪದೇ ಅನಾರೋಗ್ಯಕ್ಕೆ ಆಹ್ವಾನಕೊನೆಗೊಮ್ಮೆ ಮೃತ್ಯುವಿಗೆ ಆಹ್ವಾನ ಯುವಶಕ್ತಿ,…

ಅರಂಬೂರು: ಕಾಡಾನೆ ದಾಳಿ – ಕೃಷಿ ನಾಶ

ಇಂದು ಬೆಳಗ್ಗಿನ ಜಾವ ಕಾಡಾನೆಗಳು ಕೃಷಿ ಭೂಮಿಗೆ ದಾಳಿ ನಡೆಸಿ ತೆಂಗು, ಅಡಿಕೆ ಮತ್ತು ಬಾಳೆ ಗಿಡಗಳನ್ನು ನಾಶಪಡಿಸಿದ ಘಟನೆ ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ ನಡೆದಿದೆ. ಅರಂಬೂರು ಅಬ್ದುಲ್ ರಹೆಮಾನ್ ರವರ ತೋಟಕ್ಕೆ ನುಗ್ಗಿದ ಆನೆಯ ಗುಂಪು ಕೃಷಿ ನಾಶ ಮಾಡಿದ್ದಲ್ಲದೆ…

ಓಡಬೈ: ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಮಿನಿ ಲಾರಿ ಅಪಘಾತ

ಓಡಬೈ: ಇಲ್ಲಿನ ಗುಂಡ್ಯಡ್ಕ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಾಟಾ 407 ಮಿನಿ ಲಾರಿಯೊಂದು ರಸ್ತೆ ಬದಿಯ ಮೋರಿಗೆ ಬಿದ್ದಿದೆ. ಬೆಳ್ತಂಗಡಿಯಿಂದ ಕುಶಾಲನಗರ ಕಡೆ ಸಂಚರಿಸಿಸುತ್ತಿದ್ದ ಈ ವಾಹನ ಅಪಘಾತವಾಗಿದೆ. ಈಗಾಗಲೇ ತುಂತುರು ಮಳೆಯಾಗಿದ್ದು 50 ಮೀಟರ್ ಹಿಂದಿನಿಂದಲೇ ವಾಹನ ನಿಯಂತ್ರಣ…

ಪಿವಿಕೆಆರ್ ವೈದ್ಯರ್ ನಿಧನಕ್ಕೆ ಕೆ. ಎಂ. ಮುಸ್ತಫ ಸಂತಾಪ

ವಿಶ್ವ ವಿಖ್ಯಾತ ಕೋಟಕ್ಕಲ್ ಆರ್ಯ ವೈದ್ಯ ಶಾಲಾ ಸುಳ್ಯ ಘಟಕದ ಸ್ಥಾಪಕರಾದ ಪಿವಿಕೆಆರ್ ವೈದ್ಯರ್ ರವರ ನಿಧನ ಕ್ಕೆ ಸುಳ್ಯ ನಗರ ಯೋಜನಾ ಪ್ರಾಧಿಕಾರ (SUDA)ಅಧ್ಯಕ್ಷ ಕೆ. ಎಂ. ಮುಸ್ತಫ ತೀವ್ರ ಸಂತಾಪ ವ್ಯಕ್ತಪಡಿಸಿರುತ್ತಾರೆ,ಮೂರುವರೆ ದಶಕಗಳ ಹಿಂದೆ ಸುಳ್ಯದಲ್ಲಿ ಫ್ರೆಂಡ್ಸ್ ಸರ್ಕಲ್…

ಎನ್.ಎಂ.ಸಿ; ಎನ್.ಎಸ್.ಎಸ್ ಘಟಕದ ವತಿಯಿಂದ ಸುಳ್ಯ ಮತ್ತು ಕಡಬ ವಲಯ ಅಂತರ್ ಕಾಲೇಜು ಸ್ಪರ್ಧಾ ಕಾರ್ಯಕ್ರಮ

ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ, ನೆಹರು ಮೆಮೋರಿಯಲ್ ಕಾಲೇಜು ಘಟಕ ಸುಳ್ಯ ಇದರ ವತಿಯಿಂದ ಆಯೋಜಿಸಿದ್ದ ಸುಳ್ಯ ಮತ್ತು ಕಡಬ ವಲಯ ಅಂತರ್ ಕಾಲೇಜು ಎನ್.ಎಸ್.ಎಸ್ ಸ್ಪರ್ಧಾ ಕಾರ್ಯಕ್ರಮ ಎಪ್ರಿಲ್ 1ರಂದು ನಡೆಯಿತು. ಕಾರ್ಯಕ್ರಮವನ್ನು ಪ್ರೊ. ಸಂಜೀವ ಕುದ್ಪಜೆ, ಮುಖ್ಯಸ್ಥರು,…

ಸುಳ್ಯ ತಾಲೂಕಿನಾದ್ಯಂತ ‘ಸಂಭ್ರಮದ ಈದ್ ಫಿತ್ರ್’ ಆಚರಣೆ

ಸುಳ್ಯ ಕೇಂದ್ರ ( ಮುಹಿಯದ್ದೀನ್ ಜುಮಾ) ಮಸೀದಿಯಲ್ಲಿ ಧಾರ್ಮಿಕ ಶ್ರದ್ಧಾ ಭಕ್ತಿ ಯೊಂದಿಗೆ ಸಂಭ್ರಮದ ಈದುಲ್ ಫಿತ್ರ್ ಹಬ್ಬವನ್ನು (31/03/2025) ಆಚರಿಸಲಾಯಿತುಇಂದು (31/03/2025) ಸೂರ್ಯೋದಯ ಏಕ ದೇವ ಸ್ಮರಣೆ ( ತಕ್ಬೀರ್ ದ್ವನಿ) ಯಿಂದ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮ ಬೆಳಗಿನ ಜಾವ…

ಮೊಗರ್ಪಣೆಯಲ್ಲಿ ಈದ್ ಪ್ರಯುಕ್ತ ಎಸ್.ಎಸ್.ಎಫ್ ವತಿಯಿಂದ ತಂಪು ಪಾನೀಯ ವಿತರಣೆ

ಈದುಲ್‌ಫಿತ್ರ್ ವತಿಯಿಂದ ಮುಹಿಯಿದ್ದೀನ್ ಜುಮಾ ಮಸೀದಿ ವಠಾರದಲ್ಲಿ ಎಸ್.ಎಸ್.ಎಫ್ ವತಿಯಿಂದ ತಂಪು ಪಾನೀಯ ವಿತರಿಸಿ ಸಂಭ್ರಮದ ಈದ್ ಆಚರಿಸಲಾಯಿತು.

ಪೇರಡ್ಕ ಗೂನಡ್ಕ ಸಂಭ್ರಮದ ಈದುಲ್ ಫಿತ್ರ್ ಆಚರಣೆ

ಫಿತ್ರ್: ಇತಿಹಾಸ ಪ್ರಸಿದ್ದ ಅತಿ ಪುರಾಣ ಪೇರಡ್ಕ ಗೂನಡ್ಕ ಮೋಹಿಯದ್ದಿನ್ ಜುಮ ಮಸ್ಜಿದ್ ಖತೀಬ್ ಉಸ್ತಾದರಾದ ನಹೀಮ್ ಫೈಜಿ ಅಲ್ ಮಹಬರಿ ಈದ್ ಸಂದೇಶ ನೀಡಿ ಕೋಮು ಸೌಹಾರ್ದತೆ, ಕುಟುಂಬ ಜೀವನ,ರಂಜಾನ್ ಪಾವಿತ್ರತೆ ಬಗ್ಗೆ ತಿಳಿಸಿ ಪಲೇಸ್ಟಿಯನಲ್ಲಿ ಮಕ್ಕಳು ಮಹಿಳೆಯರು ಹಿರಿಯರು…

ನಾಳೆ ಮಾ.31  ಈದುಲ್ ಫಿತ್ರ್ ಆಚರಣೆ

ಇಂದು ದಿನಾಂಕ 30-03-2025 ಆದಿತ್ಯವಾರ ಅಸ್ತಮಿಸಿದ ಸೋಮವಾರ ರಾತ್ರಿ ಶವ್ವಾಲ್ ತಿಂಗಳ(ಈದುಲ್ ಫಿತ್ರ್) ಪ್ರಥಮ ಚಂದ್ರ ದರ್ಶನವಾಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರಾದ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ರವರು ತೀರ್ಮಾನಿಸಿರುತ್ತಾರೆ. ಪ್ರಕಟನೆ: ಹಾಜಿ ಎಸ್…

ಬ್ಯಾಂಕಾಕ್’ನಲ್ಲಿ ಪ್ರಬಲ ಭೂಕಂಪ : ಬೀದಿಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಮ್ಯಾನ್ಮಾರ್ನಲ್ಲಿ ಸಂಭವಿಸಿದ ಭೀಕರ ಭೂಕಂಪದ ನಂತರ ಮಹಿಳೆಯೊಬ್ಬರು ಬೀದಿಯಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಶುಕ್ರವಾರ ನಡೆದಿದೆ.ಆಸ್ಪತ್ರೆಯ ಸಿಬ್ಬಂದಿ ಮಹಿಳೆಯನ್ನು ಸುತ್ತುವರಿದು ಹೆರಿಗೆಗೆ ಸಹಾಯ ಮಾಡಿದ್ದರಿಂದ ಮಹಿಳೆ ಸ್ಟ್ರೆಚರ್ ಮೇಲೆ ಮಗುವಿಗೆ ಜನ್ಮ ನೀಡಿದ್ದಾಳೆ. ಭೂಕಂಪದ ಹಿನ್ನೆಲೆಯಲ್ಲಿ, ಬಿಎನ್‌ಎಚ್ ಆಸ್ಪತ್ರೆ ಮತ್ತು…