ಸುಳ್ಯ: ಹಿಟ್ & ರನ್ : ಗಾಯಾಳು ಆಸ್ಪತ್ರೆಗೆ ದಾಖಲು

ಸುಳ್ಯ ಖಾಸಗಿ ಬಸ್ಸು ನಿಲ್ದಾಣದ ಬಳಿ ವೃದ್ಧೆ ಮಹಿಳೆಯೋರ್ವರಿಗೆ ಬೈಕ್ ಒಂದು ಡಿಕ್ಕಿ ಹೊಡೆದು ಸವಾರ ನಿಲ್ಲಿಸದೆ ಪರಾರಿಯಾಗಿರುವ ಘಟನೆ ಇದೀಗ ತಿಳಿದು ಬಂದಿದೆ. ವೃಧ್ದೆ ಮಹಿಳೆ ಸುಬ್ರಹ್ಮಣ್ಯ ಕಮಿಲ ನಿವಾಸಿ ಎಂದು ತಿಳಿದು ಬಂದಿದೆ. ಗಾಯಾಳುವನ್ನು ಸ್ಥಳೀಯರು ಸುಳ್ಯ ಸರ್ಕಾರಿ…

ಕುಡಿದು ತೂರಾಡುತ್ತಾ ರಸ್ತೆಯಲ್ಲಿ ಪತ್ತೆಯಾದ ಖ್ಯಾತ ಪತ್ರಕರ್ತ: ಕಾಲವೇ ಉತ್ತರ ನೀಡಿದೆ ಎಂದ ಡಿ-ಬಾಸ್ ಫ್ಯಾನ್ಸ್

ಖ್ಯಾತ ಪತ್ರಕರ್ತರು ಎನ್ನಲಾದ ವ್ಯಕ್ತಿಯೊಬ್ಬರು ಕುಡಿದು ತೂರಾಡುತ್ತಾ, ರಸ್ತೆಯಲ್ಲಿ ತೆರಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಕತ್ತೆ ಬಾಲ ಕುದುರೆ ಜುಟ್ಟು ಖ್ಯಾತಿಯ ಪತ್ರಕರ್ತರದ್ದು, ಕಾಲವೇ ಉತ್ತರ ನೀಡಿದೆ, ಅಂತ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಕಾರೊಂದರ…

ಹಾಸನ: 7 ಜನರ ಮುಕ್ತ ಫುಟ್ಬಾಲ್ ಪಂದ್ಯಾಟ- ಪ್ರಥಮ ಟೀಂ TFC. ಬೆಂಗಳೂರು, ದ್ವಿತೀಯ ಹೊಯ್ಸಳ ಹಾಸನ

ಹಾಸನ: ಹಾಸನ ಫುಟ್ಬಾಲ್ ಅಸೊಶಿಯೇಶನ್ ಹಾಗೂ ಹಾಸನ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ ದಿ| ಹೆ‌ಚ್.ಎಸ್ ಪ್ರಕಾಶ್ ಸ್ಮರಣಾರ್ಥ ರಾಜ್ಯ ಮಟ್ಟದ 3 ದಿನಗಳ ಏಳು‌ ಜನರ ಮುಕ್ತ ಸೂರ್ಯ ಬೆಳಕು ಹಾಗೂ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟ ಹಾಸನ…

ಅಜ್ಜಾವರ: ಪ್ರವಾದಿ ಮುಸ್ತಫಾ (ಸ.ಅ) ಜನ್ಮದಿನಾಚರಣೆ- ಸೌಹಾರ್ದ ಸಂಗಮ

ಸುಳ್ಯ: ಮಿಲಾದ್ ಸಮಿತಿ ಅಜ್ಜಾವರ ಇದರ ಆಶ್ರಯದಲ್ಲಿ ಪ್ರವಾದಿ ಮಹಮ್ಮದ್ ಮುಸ್ತಫಾ (ಸ.ಅ) ರವರ ಜನ್ಮ ದಿನಾಚರಣೆಯ ಪ್ರಯುಕ್ತ ಬೃಹತ್ ಸಾರ್ವಜನಿಕ ಸೌಹಾರ್ದ ಸಂಗಮ ಮತ್ತು ಸಾರ್ವಜನಿಕ ಚಹಾಕೂಟವು ಸೆ.16 ಸೋಮವಾರದಂದು ಅಜ್ಜಾವರ ದಲ್ಲಿ ನಡೆಯಿತು. ಮುಹಿಯುದ್ದೀನ್ ಜುಮಾ ಮಸೀದಿ ಅಜ್ಜಾವರ…

ಸುಳ್ಯ: ಲೈನ್ ಮ್ಯಾನ್ ಗೆ ವಿದ್ಯುತ್ ಶಾಕ್, ವ್ಯಕ್ತಿ ಗಂಭೀರ

ಸುಳ್ಯ: ಇಲ್ಲಿನ ಕೊಡಿಯಾಲಬೈಲ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೆಸ್ಕಾಂ ಲೈನ್ ಮ್ಯಾನ್ ವೊಬ್ಬರಿಗೆ ವಿದ್ಯುತ್ ಶಾಕ್ ತಗುಲಿದೆ. ಅವಘಡಕ್ಕೆ ಸಿಲುಕಿದ ಲೈನ್ ಮ್ಯಾನ್ ಅನ್ನು ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೆ.18 (ನಾಳೆ) ಸುಳ್ಯ ತಾಲೂಕಿನ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ

ಸುಳ್ಯ: ನಿರ್ವಹಣೆಯ ಕಾರಣದಿಂದ ಸೆ.18 ಬುಧವಾರ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ. ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ…

ಸುಬುಲು ಸ್ಸಲಾಂ ಮದ್ರಸ ಕೊಯನಾಡು ವಿದ್ಯಾರ್ಥಿಗಳ ತನ್ಶೀಮೆ ಇಶ್ಕ್ ಮೀಲಾದ್ ಫೆಸ್ಟ್ 2K24

ಸುಬುಲು ಸ್ಸಲಾಂ ಮದ್ರಸ ಕೊಯನಾಡು ವಿದ್ಯಾರ್ಥಿಗಳ THASNEEME ISHQ MILAD FEST 2K24TEAM BREEZE OF MADEENA CHAMPIONTEAM BRIGHT OF MADEENA RUNNER’S ಈದ್ ಮಿಲಾದ್ ಪ್ರಯುಕ್ತ ಕೊಯನಾಡು ಸುಬುಲು ಮದ್ರಸ ವಿಧ್ಯಾರ್ಥಿಗಳ ತನ್ಶೀಮೆ ಇಶ್ಕ್ ಮೀಲಾದ್ ಫೆಸ್ಟ್ ಕಾರ್ಯಕ್ರಮವು…

ಕೊಯನಾಡು: ಈದ್ ಮಿಲಾದ್ ಪ್ರಯುಕ್ತ ಬೃಹತ್ ಕಾಲ್ನಡಿಗೆ ಜಾಥಾ- ಧ್ವಜ ಹಸ್ತಾಂತರಿಸುವ ಮೂಲಕ ಜಾಥಾ ಗೆ ಚಾಲನೆ

ಸುನ್ನಿ ಮುಸ್ಲಿಂ ಜುಮಾ ಕೊಯನಾಡು ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಬೃಹತ್ ಕಾಲ್ನಡಿಗ ಜಾಥಾಮಾಜಿ ಜಿಲ್ಲಾ ವಕ್ಫ್ ಸದಸ್ಯ ಮೊಯಿದಿನ್ ಕುಂಞ ರವರು ಯುವ ಮುಖಂಡ ರಾದ ಹನೀಫ್ ಎಸ್ ಪಿ ರವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾ ಗೆ ಚಾಲನೆ…

ಕಾಸರಗೋಡು: ಕಾರು-ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು, ಸಹ ಸವಾರನಿಗೆ ಗಾಯ

ಕಾಸರಗೋಡು: ಕಾರು ಮತ್ತು ಸ್ಕೂಟರ್ ಢಿಕ್ಕಿ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಸಹ ಸವಾರನಿಗೆ ಗಾಯವಾದ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಬಟ್ಟತ್ತೂರು ನೆಲ್ಲಿಕಟ್ಟೆ ಎಂಬಲ್ಲಿ ನಡೆದಿದೆ. ಕೋಟಿಕುಳಂನ ಸಿದ್ದಾರ್ಥ್ (23) ಮೃತ ಯುವಕ. ಸಹ ಸವಾರ ವೈಷ್ಣವ್ (22)…

Donald Trump: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮೇಲೆ ಮತ್ತೆ ಗುಂಡಿನ ದಾಳಿ

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮುನ್ನವೇ ಮತ್ತೊಮ್ಮೆ ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲುವ ಯತ್ನ ನಡೆದಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಊಟ ಮಾಡಿ ಹೆಚ್ಚಿನ ಸಮಯವನ್ನು ಕಳೆಯುವ ಸ್ಥಳದಲ್ಲಿ ಗುಂಡಿನ ದಾಳಿ ನಡೆದಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald…