ಸುಳ್ಯ ಪೊಲೀಸ್‌ ಠಾಣೆಗೆ ನೂತನ ಉಪ ನಿರೀಕ್ಷಕರಾಗಿ ಸಂತೋಷ್‌ ಅಧಿಕಾರ ಸ್ವೀಕಾರ

ಸುಳ್ಯ ಸೆ.5: ಪೊಲೀಸ್ ಠಾಣೆಗೆ ನೂತನ ಎಸ್.ಐ ಯಾಗಿ ಸಂತೋಷ್ ರವರು ಅಧಿಕಾರ ಸ್ವೀಕರಿಸಿದ್ದಾರೆ. ಸಂತೋಷ್ ರವರಿಗೆ ಈರಯ್ಯರವರು ಹೂ ಗುಚ್ಛ ನೀಡಿ ಸ್ವಾಗತಿಸಿದರು. ಸುಳ್ಯ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈರಯ್ಯ ದೂಂತುರು ರವರು ಬೆಳ್ಳಾರೆ ಠಾಣೆಗೆ, ಬೆಳ್ಳಾರೆ ಠಾಣೆಯಲ್ಲಿ ಕರ್ತವ್ಯ…

ಗೂನಡ್ಕ: ಖಾಸಗಿ ಬಸ್- ಓಮ್ನಿ ಕಾರು ನಡುವೆ ಅಪಘಾತ.!

ಸಂಪಾಜೆ: ಇಲ್ಲಿನ ಗೂನಡ್ಕದ ಶಾಲೆ ಬಳಿ ಖಾಸಗಿ ಬಸ್ ಹಾಗೂ ಓಮ್ನಿ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದರಲ್ಲಿ ಓರ್ವನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮಡಿಕೇರಿಯಿಂದ ಓಮಿನಿ…

ಮಂಗಳೂರು: ಚಿಪ್ತಾರ ಮಹಿಳಾ ಮಂಡಳಿ ಉದ್ಘಾಟನೆ ಹಾಗೂ ಮಹಿಳಾ ಸಬಲೀಕರಣ ಬಗ್ಗೆ ಮಾಹಿತಿ ಕಾರ್ಯಗಾರ

ಮಂಗಳೂರು ಅಳಪೆ -ಪಡೀಲ್ ನಲ್ಲಿ ಚಿಪ್ತಾರ ಮಹಿಳಾ ಮಂಡಳಿ ಉದ್ಘಾಟನೆ ಹಾಗೂ ಮಹಿಳಾ ಸಬಲೀಕರಣ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು. ಭಾರತ ಸರಕಾರ ಯುವಜನ ಕಾರ್ಯ,ಕ್ರೀಡಾ ಸಚಿವಾಲಯ, ಓಜಸ್ ಏನ್ ಜಿ ಓ ಮಗಳೂರು ಇದರ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸಭಾ ಕಾರ್ಯಕ್ರಮದ…

ಸುಳ್ಯ : ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಎನ್ನೆoಪಿಯುಸಿ ವಿದ್ಯಾರ್ಥಿ ಮುದಸ್ಸಿರ್ ಸಾಧನೆ

ಸುಳ್ಯ: ಶಾಲಾ ಶಿಕ್ಷಣ ಇಲಾಖೆ (ಪ.ಪೂ )ಹಾಗೂ ಶಾರದಾ ಪ.ಪೂ ಕಾಲೇಜು ಸುಳ್ಯ ಇವರು ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಾಧನೆ ಮೆರೆದಿದ್ದಾರೆ. ಇಲ್ಲಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿ,…

ಅಮರ ಸುಳ್ಯ ಸಂಗ್ರಾಮ ರಾಷ್ಟ್ರೀಯ ವಿಚಾರ ಸಂಕಿರಣ- ಸಮಾರೋಪ ಸಮಾರಂಭ

“ಜಗತ್ತಿನ ಎಲ್ಲಾ ಕ್ರಾಂತಿಗಳು ನಡೆದಿರುವುದು ಉಳ್ಳವರು ಮತ್ತು ಇಲ್ಲದವರ ನಡುವೆ”–ಕೆ. ವಿ ಹೇಮನಾಥ ಜಗತ್ತಿನ ಎಲ್ಲಾ ಕ್ರಾಂತಿಗಳು ನಡೆದಿರುವುದು ಉಳ್ಳವರು ಮತ್ತು ಇಲ್ಲದವರ ನಡುವೆ. ಅನೇಕ ರಾಜರುಗಳು ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಆದರೆ ಸುಳ್ಯದಲ್ಲಿ ನಡೆದಂತಹ ಅಮರ ಸುಳ್ಯ ಸಂಗ್ರಾಮ ನಡೆದಿರುವುದು…

ಕಾಸರಗೋಡು: ಎಟಿಎಂಗೆ ಹಣ ತುಂಬಿಸಲು ತಂದಿದ್ದ ವಾಹನದಿಂದ ದರೋಡೆ – ಆರೋಪಿ ಅರೆಸ್ಟ್‌

ಎ ಟಿಎಂ ಗೆ ಹಣ ತುಂಬಿಸಲು ತಂದಿದ್ದ ವಾಹನದಿಂದ 50 ಲಕ್ಷ ರೂ . ದರೋಡೆಗೈದ ಪ್ರಕರಣ ಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ತಿರುಟ್ಟಿ ಗ್ರಾಮದ ಮುತ್ತು ಕುಮಾರನ್ (47) ಬಂಧಿತ ಆರೋಪಿ. ಮೇ 27…

ಸುಳ್ಯದ ಎಸ್.ಎ ಹರ್ಬಲ್ ಪ್ರಾಡಕ್ಟ್ ಗೆ ‘ಪ್ಯೂರ್ ಪರ್ಫೆಕ್ಷನ್ ಅವಾರ್ಡ್’

ಎರ್ನಾಕುಲಂ: ಶುದ್ಧ ಮತ್ತು ನೈಸರ್ಗಿಕ ಬಳಸುವ ಉತ್ಪನ್ನಗಳಲ್ಲಿ ಗ್ರಾಹಕರ ಮನಗೆದ್ದಂತಹ ಟಾಪ್ ಟೆನ್ ಬ್ರ್ಯಾಂಡ್ ಗಳಲ್ಲಿ ಸುಳ್ಯದ “ಎಸ್.ಎ ಪ್ರಾಡಕ್ಟ್” ಕೂಡಾ ಒಂದು. ಕೊಚ್ಚಿಯಲ್ಲಿ ನಡೆದ ‘ಪ್ಯೂರ್ ಪರ್ಫೆಕ್ಷನ್ ಅವಾರ್ಡ್’ ಅನ್ನು ಸುಳ್ಯದ “ಎಸ್.ಎ ಪ್ರಾಡಕ್ಟ್” ಪಡೆದುಕೊಂಡು ಹೆಮ್ಮೆಗೆ ಪಾತ್ರವಾಗಿದೆ. ಇವರ…

ಖ್ಯಾತ ನಟ ನಿವಿನ್ ಪೌಲಿ ಸೇರಿ ಐವರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು

ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಹಿಳೆಯೊಬ್ಬರು ನೀಡಿದ ದೂರಿಗೆ ಸಂಬಂಧಿಸಿದಂತೆ ನಟ ನಿವಿನ್ ಪೌಲಿ, ಮಲಯಾಳಂ ನಿರ್ಮಾಪಕ ಎ.ಕೆ.ಸುನಿಲ್ ಮತ್ತು ಇತರ ನಾಲ್ವರ ವಿರುದ್ಧ ಕೇರಳ ಪೊಲೀಸರು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಸೆಕ್ಷನ್ 376 (ಅತ್ಯಾಚಾರ) ಸೇರಿದಂತೆ…

ಸುಳ್ಯ: ಇಲಿ ಜ್ವರದಿಂದ ವ್ಯಕ್ತಿ ಕೊನೆಯುಸಿರು

ಸುಳ್ಯ: ಇಲಿ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕನಕಮಜಲು ಗ್ರಾಮದಲ್ಲಿ ವರದಿಯಾಗಿದೆ. ಕನಕಮಜಲು ಗ್ರಾಮದ ಆನೆಗುಂಡಿ ಸಿ.ಆ‌ರ್.ಸಿ. ತಮಿಳು ಕಾಲನಿಯ ಸಿದ್ಧಯ್ಯ ಅವರ ಪುತ್ರ ಯುವರಾಜ್‌ (ದಿನೇಶ್‌)ಮೃತಪಟ್ಟ ದುರ್ದೈವಿ ಎಂದು ತಿಳಿದು ಬಂದಿದೆ.…

ಕೆಸಿಎಫ್ ಬಹ್ರೈನ್ ಸಮಿತಿ ಅಧ್ಯಕ್ಷ ಸುಳ್ಯದ ಬಶೀರ್ ಕಾರ್ಲೆ ಯವರಿಗೆ ಸಾರ್ವಜನಿಕ ಶ್ರದ್ಧಾಂಜಲಿ

ಸುಳ್ಯ: ಆದಿತ್ಯವಾರ ದಂದು ನಿಧನರಾದ ಕೆಸಿಎಫ್ ರಾಷ್ಟ್ರೀಯ ಸಮಿತಿಯ ನಾಯಕನಾಗಿ ಸಮಾಜ ಸೇವೆಯ ಮೂಲಕ ಮೂಲಕ ಎಲ್ಲ ಸುನ್ನಿ ಸಂಘ-ಸಂಸ್ಥೆಗಳ ಸಮಿತಿಗಳಲ್ಲಿ ಮತ್ತು ಸಮಾಜ ಸೇವಾ ಘಟಕಗಳಲ್ಲಿ ಸಕ್ರೀಯವಾಗಿ ತನ್ನನ್ನು ತಾನೇ ತೊಡಗಿಸಿಕೊಂಡಿದ್ದ ಸುಳ್ಯದ ಗಾಂಧಿನಗರ ನಿವಾಸಿ ಬಶೀರ್ ಕಾರ್ಲೆಯರಿಗೆ ಮಲೆನಾಡು…