ಹುಬ್ಬಳ್ಳಿ: ಆನ್ಲೈನ್ ಗೇಮ್ ವ್ಯಾಮೋಹಕ್ಕೆ ಸಿಲುಕಿ ಯುವಕ ಆತ್ಮಹತ್ಯೆಗೆ ಶರಣು
ಹುಬ್ಬಳ್ಳಿ, ಜುಲೈ 10: ಆನ್ಲೈನ್ ಗೇಮ್ (Online Game) ವ್ಯಾಮೋಹಕ್ಕೆ ಸಿಲುಕಿ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ರಾಕೇಶ್ ಶ್ರೀಶೈಲ್ ಜಂಬಲದಿನ್ನಿ (21) ಮೃತ ದರ್ದೈವಿ. ರಾಕೇಶ್ ಶ್ರೀಶೈಲ್ ಜಂಬಲದಿನ್ನಿ ಬಿವಿಬಿ ಕಾಲೇಜಿನಲ್ಲಿ (BVB College) ಬಿಇ 6ನೇ ಸೆಮಿಸ್ಟರ್ನಲ್ಲಿ ಓದುತ್ತಿದ್ದನು. ಶಿರಡಿ…
ನದಿಗೆ ಉರುಳಿ ಬಿದ್ದ ಗ್ಯಾಸ್ ಟ್ಯಾಂಕರ್, ಚಾಲಕ ಪಾರು
ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66ರ ಹೊನ್ನಂವ್ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಹೆದ್ದಾರಿ ಪಕ್ಕದ ನದಿಗೆ ಬಿದ್ದ ಘಟನೆ ಬುಧವಾರ ನಡೆದಿದೆ. ಕುಮಟಾ ಕಡೆಯಿಂದ ಮಂಗಳೂರಿನ ಕಡೆ ಗ್ಯಾಸ್ ಟ್ಯಾಂಕರ್ ಚಲಿಸುತ್ತಿದ್ದು, ಈ ವೇಳೆ ಹೊನ್ಮ೦ವ್ ಕ್ರಾಸ್…
ಯುರೋ 2024: ನೆದರ್ಲೆಂಡ್’ನ್ನು ಮಣಿಸಿ ಫೈನಲ್ ಪ್ರವೇಶಿಸಿದ ಇಂಗ್ಲೆಂಡ್.!
ಯುರೋ 2024 ರ ಸೆಮಿಫೈನಲ್ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 2-1 ಗೋಲುಗಳ ಜಯದೊಂದಿಗೆ ಇಂಗ್ಲೆಂಡ್ ಫೈನಲ್ಗೆ ಪ್ರವೇಶಿಸಿದೆ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅವರು ಮೂರು ಬಾರಿಯ ಚಾಂಪಿಯನ್ ಸ್ಪೇನ್ ತಂಡವನ್ನು ಎದುರಿಸಲಿದ್ದಾರೆ. ಫ್ರಾನ್ಸ್ ತಂಡವನ್ನು ಸೋಲಿಸಿ ಸ್ಪೇನ್ ಫೈನಲ್ ಪ್ರವೇಶಿಸಿತು. ಕ್ಸೇವಿ ಸಿಮನ್ಸ್…
‘ANGEL ONE’ ಗ್ರಾಹಕರಿಗೆ ಬಿಗ್ ಶಾಕ್; 8 ಮಿಲಿಯನ್ ಜನರ ವೈಯಕ್ತಿಕ ಡಾಟ ಸೋರಿಕೆ.!
ಮುಂಬೈ ಮೂಲದ ಸ್ಟಾಕ್ ಬ್ರೋಕಿಂಗ್ ಸಂಸ್ಥೆ ಏಂಜೆಲ್ ಒನ್ನ ಸುಮಾರು 7.9 ಮಿಲಿಯನ್ ಗ್ರಾಹಕರ ವೈಯಕ್ತಿಕ ಮಾಹಿತಿ ಮಂಗಳವಾರ ಡೇಟಾ ಉಲ್ಲಂಘನೆಯಲ್ಲಿ ಸೋರಿಕೆಯಾಗಿದೆ. ಇಟಿ ತನ್ನ ವರದಿಯಲ್ಲಿ ಇದನ್ನ ಬಹಿರಂಗಪಡಿಸಿದೆ. ವೆಬ್ಸೈಟ್ನಲ್ಲಿ ಹ್ಯಾಕರ್ ಹಾಕಿದ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿ (PII) ಹೆಸರುಗಳು,…
ಯುರೋ ದ್ವಿತೀಯ ಸೆಮಿ ಫೈನಲ್.! ಲೈವ್ ಲಿಂಕ್ ಮೂಲಕ ವೀಕ್ಷಿಸಿ.
2024 ರ ಯುರೋ ಫುಟ್ಬಾಲ್ ಪಂದ್ಯವೂ ಕೊನೆ ಹಂತ ತಲುಪಿದೆ ನಿನ್ನೆ ನಡೆದ ಪ್ರಥಮ ಸೆಮಿ ನಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿ ಸ್ಪೇನ್ ಫೈನಲ್ ಪ್ರವೇಶಿಸಿತು. ಎರಡನೆಯ ಸೆಮಿ ಫೈನಲ್ ಕಾದಾಟ ಇಂದು ರಾತ್ರಿ 12:30 ಗಂಟೆಗೆ ಸರಿಯಾಗಿ ಇಂಗ್ಲೆಂಡ್ ಹಾಗೂ…
ಭಾರತದ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ದ ಹಲ್ಲೆಯ ಲಘು ಮಾತು ಖಂಡನೀಯ, ಅಶೋಕ ಎಡಮಲೆ
ಇಂಡಿಯಾ ಒಕ್ಕೂಟದ ರಾಷ್ಟ್ರೀಯ ನಾಯಕ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಹೊಣೆಗಾರಿಕೆಯಲ್ಲಿ ಲೋಕಸಭಾ ವಿಪಕ್ಷ ನಾಯಕರಾಗಿ ಕೇಂದ್ರ ಸಚಿವರ ಅಧಿಕಾರವನ್ನೇ ಹೊಂದಿರುವ ( ಬ್ರಿಟನ್ ದೇಶಲ್ಲಾದರೆ ಶೇಡೋ ಪ್ರಧಾನಿ ಎಂದು ಪರಿಗಣಿಸಲ್ಪಡುವ) ರಾಹುಲ್ ಗಾಂಧಿ ಅವರ ಬಗ್ಗೆ ಒಬ್ಬ ಜನಪ್ರತಿನಿಧಿಯಾಗಿ ಭರತ್…
ಇಳಿಕೆ ಕಂಡ ದೇಹದ ತೂಕ; ಭಯದಲ್ಲಿ ಕೋರ್ಟ್ ಮೊರೆ ಹೋದ ದರ್ಶನ್
ಕೇಂದ್ರ ಕಾರಾಗೃಹದಲ್ಲಿ ಯಾವ ವ್ಯವಸ್ಥೆಯೂ ಸಿಗುತ್ತಿಲ್ಲ. ಅವರಿಗೆ ಜೈಲಿನಲ್ಲಿರೋ ಊಟ ಸೇರುತ್ತಿಲ್ಲ. ಹೀಗಾಗಿ, ಅವರು ಮಂಕಾಗಿದ್ದಾರೆ. ಮನೆ ಊಟಕ್ಕಾಗಿ ಪರಿತಪಿಸುತ್ತಿದ್ದಾರೆ. ದೇಹದ ತೂಕ ಇಳಿಕೆ ಆಗುತ್ತಿರುವ ಭಯವೂ ಕಾಡುತ್ತಿದೆ. ಅವರು ಈಗಾಗಲೇ 10 ಕೆಜಿ ತೂಕ ಕಳೆದುಕೊಂಡಿದ್ದಾರೆ. ಹೀಗಾಗಿ ಕೋರ್ಟ್ಗೆ ವಿಶೇಷ…
ಸುಳ್ಯ: ಪತ್ರಿಕಾ ದಿನಾಚರಣೆ- ಹಿರಿಯ ಪತ್ರಕರ್ತ ಜೆ.ಕೆ ರೈ ಯವರಿಗೆ ಸನ್ಮಾನ
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಜು.10ರಂದು ಅಂಬಟೆಡ್ಕದಲ್ಲಿರುವ ಸುಳ್ಯ ಕನ್ನಡ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ದಯಾನಂದ ಕಲ್ನಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಜೆ.ಕೆ.ರೈಯವರನ್ನು…
ಇಂದು ಇಂಗ್ಲೆಂಡ್ ನೆದರ್ಲೆಂಡ್ ಎರಡನೇ ಸೆಮೀಸ್
ಹಾಲಿ ರನ್ನರ್ ಅಪ್ ಇಂಗ್ಲೆಂಡ್ ಹಾಗೂ ನೆದರ್ಲೆಂಡ್ ತಂಡಗಳು ಪ್ರತಿಷ್ಠಿತ ಯುರೋ ಕಪ್ ುಟ್‌ಬಾಲ್ ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ಬುಧವಾರ ಕಾದಾಟ ನಡೆಸಲಿವೆ. ಈ ಪಂದ್ಯದ ವಿಜೇತರು ಸ್ಪೇನ್ ಅಥವಾ ಫ್ರಾನ್ಸ್ ವಿರುದ್ಧ ಭಾನುವಾರ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ. ಸ್ಟಾರ್ ಸ್ಟ್ರೈಕರ್‌ಗಳಾದ ಹ್ಯಾರಿ…
ಯುರೊ ಕಪ್: ಪ್ರಾನ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ ಸ್ಪೇನ್
ಯುರೋಪಿಯನ್ ಚಾಂಪಿಯನ್ಶಿಪ್ ಇತಿಹಾಸದಲ್ಲಿ ಲ್ಯಾಮಿನ್ ಯಮಲ್ ಅತ್ಯಂತ ಕಿರಿಯ ಸ್ಕೋರರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರಿಂದ ಫ್ರಾನ್ಸ್ ಅನ್ನು ಸೋಲಿಸಿ ಸ್ಪೈನ್ ಯೂರೋ 2024 ರ ಫೈನಲ್ ತಲುಪಿತು. 16 ವರ್ಷ 362 ದಿನಗಳ ವಯಸ್ಸಿನ ಯಮಲ್ ಅದ್ಭುತ ಸಮಬಲ ಸಾಧಿಸಿದರು ಮತ್ತು…