ಭಾರತ-ಪಾಕ್ ನಡುವೆ ಉದ್ವಿಗ್ನ ಸ್ಥಿತಿ: ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ

ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಭಾರತಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಈ ವರ್ಷದ ಐಪಿಎಲ್‌ನಲ್ಲಿ ಇನ್ನು 16 ಪಂದ್ಯಗಳು ಬಾಕಿ ಇರುವಂತೆಯೇ ಇಡೀ ಟೂರ್ನಿಯನ್ನು ರದ್ದು ಮಾಡಿದೆ. ಪಾಕಿಸ್ತಾನ ವಿರುದ್ಧ ಯುದ್ದ ಭೀತಿ ಹೆಚ್ಚಾಗಿರುವ ನಡುವೆ, ಸಂಘರ್ಷ ಕಡಿಮೆಯಾಗಿರುವ ಲಕ್ಷಣಗಳು ಕಾಣದೇ ಇರುವ…

ಪಾಕ್ ದಾಳಿಗೆ ಚಂಡೀಗಢದಲ್ಲಿ ಮೊಳಗಿದ ಸೈರನ್‌ಗಳು; ಸಾರ್ವಜನಿಕರಿಗೆ ಮನೆ ಬಿಟ್ಟು ಬಾರದಂತೆ ಸೂಚನೆ

ಚಂಡೀಗಢದಲ್ಲಿ ಗುರುವಾರ ರಾತ್ರಿ ವಾಯು ದಾಳಿ ಸೈರನ್‌ಗಳು ಧ್ವನಿಸಿದವು, ಇದರಿಂದಾಗಿ ನಗರದಾದ್ಯಂತ ಆತಂಕದ ವಾತಾವರಣ ಸೃಷ್ಟಿಯಾಯಿತು. ಪಾಕಿಸ್ತಾನದಿಂದ ಸಂಭವನೀಯ ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿವಾಸಿಗಳಿಗೆ ತಮ್ಮ ಸುರಕ್ಷತೆಗಾಗಿ ಮನೆಯೊಳಗೆ ಇರಲು ಮತ್ತು ಅಗತ್ಯ…

ಅಮೆರಿಕದ ರಾಬರ್ಟ್ ಫ್ರಾನ್ಸಿಸ್ ಪ್ರಿವೊಸ್ಟ್ ನೂತನ ಪೋಪ್ ಆಗಿ ಆಯ್ಕೆ: ‘ಪೋಪ್ ಲಿಯೋ 14’ ಎಂದು ನಾಮಕರಣ

ಅಮೆರಿಕದ ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ಪೋಪ್ ಆಗಿ ಆಯ್ಕೆಯಾದರು. ಅವರು ಪೋಪ್ ಲಿಯೋ XIV ಎಂದು ಹೆಸರು ಪಡೆದಿದ್ದಾರೆ. ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ಗುರುವಾರ ಯುನೈಟೆಡ್ ಸ್ಟೇಟ್ಸ್‌ನಿಂದ ಮೊದಲ ಪೋಪ್ ಆದರು, ಪ್ರಪಂಚದಾದ್ಯಂತದ ಕಾರ್ಡಿನಲ್‌ಗಳು ಅವರನ್ನು ವಿಶ್ವದ 1.4 ಬಿಲಿಯನ್…

ಜಮ್ಮು ಕಾಶ್ಮೀರದಲ್ಲಿ ಪಾಕ್‌ ದಾಳಿ: ಪಂಜಾಬ್‌, ಡೆಲ್ಲಿ ಪಂದ್ಯ ರದ್ದು

ಐಪಿಎಲ್ 2025 ರ 58 ನೇ ಪಂದ್ಯವು ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿತ್ತು ಈ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪಂದ್ಯವನ್ನು ರದ್ದು ಮಾಡಲಾಗಿದೆ. ಪಂದ್ಯ…

ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮಾ

ಟೆಸ್ಟ್ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟಿಗ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ನಿಂದ ಹೊರ ನಡೆಸಿದ್ದಾರೆ. 67 ಟೆಸ್ಟ್ ಪಂದ್ಯಗಳಲ್ಲಿ 12 ಶತಕಗಳು ಮತ್ತು 18 ಅರ್ಧಶತಕಗಳೊಂದಿಗೆ 40.57…

ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ್’ ದಾಳಿಗೆ 100 ಕ್ಕೂ ಹೆಚ್ಚು ಉಗ್ರರು ಫಿನೀಶ್

ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ್’ ದಾಳಿಯಲ್ಲಿ 100 ಕ್ಕೂ ಹೆಚ್ಚು ಉಗ್ರರು ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೌದು, ರಫೇಲ್ ಜೆಟ್ಗಳು ಪಾಕಿಸ್ತಾನದ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ‘ಸ್ಕ್ಯಾಲ್ಪ್ ಕ್ಷಿಪಣಿಗಳು’ ಬಳಸಿ ಹೊಡೆದು ಹಾಕಿವೆ.ಭಯೋತ್ಪಾದಕರ ಒಂಬತ್ತು ಗುರಿಗಳ ಮೇಲೆ ಭಾರತೀಯ ಸೇನಾ…

ಸುಳ್ಯ: ಲೆಜೆಂಡ್ ಸಾಕರ್ ಲೀಗ್ , 4 ತಂಡಗಳು, 4 ಐಕಾನ್ ಗಳು‌, 48 ಆಟಗಾರರ

ಸುಳ್ಯ: ವೀಕ್ ಲಾಂಗ್ ಫುಟ್ಬಾಲ್, ಹೊನಲು ಬೆಳಕಿನ ಪಂದ್ಯಕೂಟ, ಹೀಗೆ ಹತ್ತು ಹಲವು ಪಂದ್ಯಾಕೂಟಗಳನ್ನು ಆಯೋಜಿಸಿದ್ದ ತಾಲೂಕಿನ ‌ಪ್ರತಿಷ್ಠಿತ ತಂಡಗಳಲ್ಲಿ ಒಂದಾಗಿರುವ ಜೆ.ಬಿ ಯುನೈಟೆಡ್‌ ಇದೀಗ ಲೆಜೆಂಡ್ ಸಾಕರ್‌ಲೀಗ್ ಆಯೋಜಿಸಿದ್ದಾರೆ. ತಾಲೂಕಿನ ಹಳೆಯ ಫುಟ್ಬಾಲ್ ದಂತಕಥೆಗಳ ಸಮಾಗಮವಾಗಲಿದೆ. ಇದೇ ಬರುವ ದಿನಾಂಕ…

ಸುಳ್ಯ- ಹಳೆಗೇಟು ಪರಿಸರದಲ್ಲಿ ಡೈಮಂಡ್ ಬಳೆ ಕಳೆದುಕೊಂಡಿದೆ, ಸಿಕ್ಕಿದವರು ಹಿಂತಿರುಗಿಸಬೇಕಾಗಿ‌ಮನವಿ

ಸುಳ್ಯ- ಹಳೇಗೇಟು ಪರಿಸರದಲ್ಲಿ ಡೈಮಂಡ್ ಬಳೆ ಕಳೆದುಹೋಗಿದೆ. ಸಿಕ್ಕಿದವರು ಈ‌ಕೆಳಗೆ ನೀಡಿರುವ ಸಂಖ್ಯೆ ಸಂಪರ್ಕಿಸಿ. ಹಾಗೂ ತಂದುಕೊಟ್ಟವರಿಗೆ ಸೂಕ್ತ ಬಹುಮಾನ ಕೊಡಲಾಗುವುದು ಎಂದು ತಿಳಿಸಲಾಗಿದೆ.Mob: 94819795259980209147

ನಿಹಾಲ್ ಕಮಾಲ್ ಖೇಲೋ ಇಂಡಿಯಾ ಯುವ ಕ್ರೀಡಾಕೂಟ 2025 ಕ್ಕೆ ಆಯ್ಕೆ

ಭದ್ರ ಭವಿಷ್ಯವಿರುವ ಯುವ ಅಥ್ಲೀಟ್ ನಿಹಾಲ್ ಕಮಾಲ್ ಅವರನ್ನು, 2025ರ ಮೇ 4 ರಿಂದ 15ರವರೆಗೆ ಬಿಹಾರದಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯುವ ಕ್ರೀಡಾಕೂಟ (KIYG)ಕ್ಕೆ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. ದೇಶದ ದ್ವಿತೀಯ ಅತಿದೊಡ್ಡ ಬಹು ಕ್ರೀಡಾ ಕೂಟವಾಗಿ ಖ್ಯಾತಿಯಿರುವ ಈ…

ಕೆವಿಜಿ ಪಾಲಿಟೆಕ್ನಿಕ್ : ನಿವೃತ್ತರಿಗೆ ಬೀಳ್ಕೊಡುಗೆ

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಎಪ್ರಿಲ್ 30 ರಂದು ವಯೋ ನಿವೃತ್ತಿ ಹೊಂದಿದ ಇಲೆಕ್ಟ್ರಾನಿಕ್ಸ್ ವಿಭಾಗದ ಸಹಾಯಕ ಮನೋಹರ ಇವರ ಬೀಳ್ಕೊಡುಗೆ ಸಮಾರಂಭವು ಪ್ರಾಂಶುಪಾಲರ ಕಛೇರಿಯಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಅಣ್ಣಯ್ಯ ಕೆ ಸಭೆಯ ಅಧ್ಯಕ್ಷತೆ…