ಎನ್ನೆಂಸಿ, ನೇಚರ್ ಕ್ಲಬ್ ವತಿಯಿಂದ ಓಣಂ ಪ್ರಯುಕ್ತ ಕಲಾತ್ಮಕ ಹೂವಿನ ರಂಗೋಲಿ- ಪೂಕಳಂ ಸ್ಪರ್ಧೆ
ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ಮತ್ತು ಜೀವಶಾಸ್ತ್ರ ಪದವಿ ವಿಭಾಗಗಳ ವತಿಯಿಂದ ಓಣಂ ಮುನ್ನಾದಿನ ‘ಫ್ಲೋರಾ ಫಿಯೆಸ್ಟಾ- ಹೂವಿನ ಉತ್ಸವ’ ಶೀರ್ಷಿಕೆಯಡಿ ಕಾಡು ಹೂವು, ಸಸ್ಯಜನ್ಯ ವಸ್ತುಗಳು, ಎಲೆಗಳನ್ನು ಬಳಸಿಕೊಂಡು ಕಲಾತ್ಮಕ ಹೂವಿನ ರಂಗೋಲಿ ಪೂಕಳಂ ರಚಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.…
