
ಸುಳ್ಯ ಮತ್ತು ಉಬರಡ್ಕವನ್ನು ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ದ್ವಿಚಕ್ರ ವಾಹನದ (ಸ್ಕೂಟರ್) ಕೀಲಿಯೊಂದು ಬಿದ್ದಿರುವುದು ಕಂಡುಬಂದಿದೆ. ಕೀ ಕಳೆದುಕೊಂಡಿರುವ ವಾಹನದ ಮಾಲೀಕರು ಸರಿಯಾದ ಗುರುತು ನೀಡಿ ತಮ್ಮ ಕೀಯನ್ನು ಪಡೆದುಕೊಳ್ಳಬಹುದಾಗಿದೆ. ಸಂಬಂಧಪಟ್ಟವರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಸಂಪರ್ಕ ಸಂಖ್ಯೆಯನ್ನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ: 9611259206.
🛒 Recommended for You:




