ಪೈಚಾರ್: ಹೋಟೆಲ್’ನಲ್ಲಿ ಕಳ್ಳತನ ಪ್ರಕರಣ; ಕಳ್ಳರ ಹೆಡೆಮುರಿ ಕಟ್ಟಲು ಸಾರ್ವಜನಿಕರಿಂದ ಪೊಲೀಸರಿಗೆ ಮನವಿ
ಸುಳ್ಯ ನಗರದಾದ್ಯಂತ ಕೆಲ ದಿನಗಳಿಂದೀಚೆಗೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಹಣ, ಅತ್ಯಗತ್ಯ ಅಮೂಲ್ಯ ವಸ್ತುಗಳನ್ನು ಕೊಂಡೊಯ್ಯುತ್ತಿದ್ದಾರೆ. ಇದರ ಎಲ್ಲಾ ಸಿಸಿ ಟಿವಿ ದೃಶ್ಯಾವಳಿಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೈಚಾರ್, ಸುಳ್ಯ, ಬೆಳ್ಳಾರೆ ಹೀಗೆ ಹಲವು ಪ್ರದೇಶದಲ್ಲಿ ಇತ್ತೀಚೆಗಷ್ಟೇ ಕಳ್ಳತನವಾಗಿದ್ದು, ಇದೀಗ…
