Category: ಶಿಕ್ಷಣ

10ನೇ ತರಗತಿಯ ಮೊದಲ ಪರೀಕ್ಷೆ ತಪ್ಪಿಸಿಕೊಂಡರೆ 2ನೇ ಬೋರ್ಡ್ ಎಕ್ಸಾಂಗೆ ಅನರ್ಹ : `CBSE’ ಹೊಸ ರೂಲ್ಸ್

2026 ರಿಂದ ಪ್ರಾರಂಭವಾಗುವ ಹೊಸ 10 ನೇ ತರಗತಿಯ ಬೋರ್ಡ್ ಪರೀಕ್ಷಾ ಯೋಜನೆಯ ಅರ್ಹತಾ ನಿಯಮಗಳ ಕುರಿತು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ಅಧಿಕೃತ ಸ್ಪಷ್ಟೀಕರಣವನ್ನು ಹೊರಡಿಸಿದೆ. ವೈಯಕ್ತಿಕ, ವೈದ್ಯಕೀಯ ಅಥವಾ ಇತರ ಕಾರಣಗಳಿಂದ ಮೊದಲ ಪರೀಕ್ಷೆಯನ್ನು ತೆಗೆದುಕೊಳ್ಳಲು ಸಾಧ್ಯವಾಗದವರು…

ಬರಕಾ ಅಂತರರಾಷ್ಟ್ರೀಯ ಶಾಲೆ ಮತ್ತು ಕಾಲೇಜು :ವಿಜೃಂಭಣೆಯ ಪ್ರೆಫ್ -ಗ್ರಾಜ್ಯುಯೇಷನ್ ಸಮಾರಂಭ

ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಔಪಚಾರಿಕ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಜಾಗೃತಿಯನ್ನು ನೀಡುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಪ್ರಸಿದ್ಧ ಸಮುದಾಯ ನಾಯಕರಾದ ಮೊಯ್ದಿನ್ ಬಾವಾ ಹೇಳಿದರು. ಈ ರೀತಿಯ ವಿಧಾನವು ಜವಾಬ್ದಾರಿಯುತ ಮತ್ತು…

ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್ ಖಾತೆ ಏಕಾಏಕಿ ಮಾಯ! ಅಭಿಮಾನಿಗಳಲ್ಲಿ ಆತಂಕ

ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ ಶುಕ್ರವಾರ (ಜ.30) ಮುಂಜಾನೆಯಿಂದ ಕಾಣೆಯಾಗಿದ್ದು, ಕೋಟ್ಯಂತರ ಅಭಿಮಾನಿಗಳಲ್ಲಿ ಗೊಂದಲ ಮತ್ತು ಆತಂಕ ಸೃಷ್ಟಿಸಿದೆ. ​ಜಗತ್ತಿನಾದ್ಯಂತ 274 ದಶಲಕ್ಷಕ್ಕೂ (274 Million) ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಕೊಹ್ಲಿ…

ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಗಣರಾಜ್ಯ ದಿನಾಚರಣೆ

ಕೆವಿಜಿ ಮಾತೃ ಸಂಸ್ಥೆ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 77ನೇ ಗಣರಾಜ್ಯ ದಿನಾಚರಣೆ ಕಾರ್ಯಕ್ರಮ ಜನವರಿ 26 ಸೋಮವಾರದಂದು ನೆರವೇರಿತು.ಅಕಾಡೆಮಿ ಆಪ್ ಲಿಬರಲ್ ಎಜುಕೇಷನ್ (ರಿ.) ಸುಳ್ಯದ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಇವರು ದ್ವಜಾರೋಹಣ ನೆರವೇರಿಸಿದರು. ಗಣ್ಯರಿಗೆ ಕಾಲೇಜು ಎನ್.ಸಿ.ಸಿ ಘಟಕದಿಂದ…

ಅಡ್ಪಂಗಾಯ ಸರಕಾರಿ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ: ಎಸ್.ಡಿ.ಎಂ.ಸಿ ಅಧ್ಯಕ್ಷ ಅಬ್ಬಾಸ್ ಎ.ಬಿ ಅವರಿಂದ ಧ್ವಜಾರೋಹಣ

ಅಡ್ಪಂಗಾಯ: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನವರಿ 26ರಂದು 77ನೇ ಗಣರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. ​ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಯುತ ಅಬ್ಬಾಸ್ ಎ.ಬಿ ಅವರು ಧ್ವಜಾರೋಹಣ ನೆರವೇರಿಸಿ, ಸಮಸ್ತರಿಗೂ ಗಣರಾಜ್ಯೋತ್ಸವದ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಜ್ಜಾವರ ಗ್ರಾಮ…

ಬೆಳ್ಳಾರೆಯ ಪ್ರತಿಭೆಗೆ ಒಲಿದ ಬಂಗಾರ: ಎನ್‌ಐಇ ಇಂಜಿನಿಯರಿಂಗ್‌ನಲ್ಲಿ ಒಲನ್ ಡೇಲ್ ಪಿಂಟೋಗೆ ಚಿನ್ನದ ಪದಕ

ಮೈಸೂರು: ಇಲ್ಲಿನ ಪ್ರತಿಷ್ಠಿತ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ (NIE) ಕಾಲೇಜಿನ ಮಾಹಿತಿ ವಿಜ್ಞಾನ (Information Science) ವಿಭಾಗದಲ್ಲಿ ಬೆಳ್ಳಾರೆಯ ಯುವ ಪ್ರತಿಭೆ ಒಲನ್ ಡೇಲ್ ಪಿಂಟೋ ಅವರು 5ನೇ ರ‍್ಯಾಂಕ್‌ ಜೊತೆಗೆ ಚಿನ್ನದ ಪದಕವನ್ನು ಗಳಿಸುವ ಮೂಲಕ ಅತ್ಯುತ್ತಮ ಸಾಧನೆಗೈದಿದ್ದಾರೆ.…

ಜ. 26 ಗ್ರೀನ್ ವ್ಯೂ ಶಾಲೆಯಲ್ಲಿ 17 ಬ್ಯಾಚ್ ಗಳ ನ ಹಿರಿಯ ವಿದ್ಯಾರ್ಥಿ ಗಳ ಸ್ನೇಹ ಸಮ್ಮಿಲನಬಿತ್ತಿ ಪತ್ರ ಬಿಡುಗಡೆ

ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಜನವರಿ 26 ರಂದು ಹಿರಿಯ ವಿದ್ಯಾರ್ಥಿ ಗಳ ಸಮಾವೇಶ ಸ್ನೇಹ ಸಮ್ಮಿಲನ ಆಯೋಜಿಸಲಾಗಿದ್ದು ಸದ್ರಿ ಕಾರ್ಯಕ್ರಮದ ಬಿತ್ತಿ ಪತ್ರವನ್ನು ಸಂಚಾಲಕ ಕೆ. ಎಂ. ಮುಸ್ತಫ ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆ. ಎಂ.…

ಎನ್‌’ಲೈಟ್ ಎಜುಕೇಶನಲ್ ಸರ್ವಿಸಸ್: ಶೈಕ್ಷಣಿಕ ಮಾಹಿತಿ ಕಾರ್ಯಾಗಾರ ಯಶಸ್ವಿ

ಸುಳ್ಯ: ಇಲ್ಲಿನ ಎನ್‌ಲೈಟ್ ಎಜುಕೇಶನಲ್ ಸರ್ವಿಸಸ್ (ರಿ) ವತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ENVISION’26 ಶೈಕ್ಷಣಿಕ ಮಾಹಿತಿ ಕಾರ್ಯಾಗಾರವು ಅನ್ಸಾರಿಯಾ ಗಲ್ಫ್ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ನಡೆಯಿತು.ಅನ್ಸಾರಿಯಾ ಮುದರ್ರಿಸ್ ಅಬೂಬಕ್ಕರ್ ಹಿಮಮಿ ಉಸ್ತಾದ್ ಅವರ ದುವಾದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ರಾಜ್ಯ ಶಿಕ್ಷಣ ಸಂಪನ್ಮೂಲ…

ಸುಳ್ಯ: ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ನಿವೃತ್ತ ಮುಖ್ಯ ಶಿಕ್ಷಕಿ ಕಮಲಾಕ್ಷಿ ವಿ. ಶೆಟ್ಟಿ ನಿಧನ

ಸುಳ್ಯ: ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುವ, ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಕಮಲಾಕ್ಷಿ ವಿ. ಶೆಟ್ಟಿ ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು (ಜ. 7) ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು. ​ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕಮಲಾಕ್ಷಿ ಟೀಚರ್…

ಕರುನಾಡಲ್ಲಿ ಮೊಳಗಿದ ಅಕ್ಷರ ಕ್ರಾಂತಿಯ ಶಂಖನಾದ: ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನಕ್ಕೆ ಜನಸ್ತೋಮದ ಬೆಂಬಲ

ಶಿಕ್ಷಣವು ಇಂದಿನ ದಿನಗಳಲ್ಲಿ ಬಂಡವಾಳಶಾಹಿಗಳ ಕೈಯಲ್ಲಿ ಸಿಲುಕಿ ಬರಿ ವ್ಯಾಪಾರವಾಗಿ ಮಾರ್ಪಡುತ್ತಿರುವ ಈ ಕಾಲಘಟ್ಟದಲ್ಲಿ, ಕರುನಾಡಿನಾದ್ಯಂತ ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನವು ಒಂದು ಕಿಚ್ಚಾಗಿ ಪರಿಣಮಿಸಿದೆ. ಸರ್ಕಾರಿ ಶಾಲೆಗಳ ಅಸ್ತಿತ್ವ ಮತ್ತು ಕನ್ನಡದ ಉಳಿವಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಈ ಅಭಿಯಾನವು…