Category: ಇತರೆ

ಸುಳ್ಯ ಗ್ರೀನ್ ವ್ಯೂ ವಿದ್ಯಾ ಸಂಸ್ಥೆಯಲ್ಲಿ ಸ್ಕೌಟ್ಸ್ & ಗೈಡ್ಸ್ ಮೇಳ ಮತ್ತು ಕಬ್, ಬುಲ್ ಬುಲ್ ಉತ್ಸವ ಕ್ಕೆ ಚಾಲನೆ

ಶಿಸ್ತು ಮತ್ತು ಸೇವೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಸ್ಕೌಟ್ಸ್ & ಗೈಡ್ಸ್ ಸಹಕಾರಿ: ತಿಮ್ಮಪ್ಪ ನಾಯ್ಕ್ ಭಾರತ್ ಸ್ಕೌಟ್ಸ್ & ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ಮತ್ತು ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಜಂಟಿ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಸ್ಕೌಟ್ಸ್ &…

ಇತಿಹಾಸ ಸೇರಲಿದೆಯೇ ಟೊಯೋಟಾ ಇನ್ನೋವಾ ಕ್ರಿಸ್ಟಾ? 2027ಕ್ಕೆ ಮಾರಾಟ ಸ್ಥಗಿತ ಸಾಧ್ಯತೆ!

ಭಾರತೀಯ ರಸ್ತೆಗಳಲ್ಲಿ ದಶಕಗಳ ಕಾಲ ರಾಜನಂತೆ ಮೆರೆದ ಜನಪ್ರಿಯ ಎಂಪಿವಿ (MPV) ‘ಟೊಯೋಟಾ ಇನ್ನೋವಾ ಕ್ರಿಸ್ಟಾ’ (Toyota Innova Crysta) ಶೀಘ್ರದಲ್ಲೇ ಇತಿಹಾಸದ ಪುಟ ಸೇರುವ ಸಾಧ್ಯತೆಯಿದೆ. ಲಭ್ಯವಿರುವ ವರದಿಗಳ ಪ್ರಕಾರ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು 2027ರ ಆರಂಭದಲ್ಲಿ ಇನ್ನೋವಾ…

ಸುಳ್ಯ: ಬಸ್ ವ್ಯವಸ್ಥೆ ಬಗ್ಗೆ ಎ.ಬಿ.ವಿ.ಪಿ ಪ್ರತಿಭಟನೆ ಮಾಡಿರುವುದರಲ್ಲಿ ಹುರುಳಿಲ್ಲ – ಎನ್.ಎಸ್.ಯು.ಐ ಅಧ್ಯಕ್ಷ ಧನುಷ್ ಕುಕ್ಕೇಟಿ

ಇಂದು ಬೆಳಿಗ್ಗೆ ಎ.ಬಿ.ವಿ.ಪಿ. ವತಿಯಿಂದ ಯಿಂದ ನಡೆಸಿದ ಪ್ರತಿಭಟನೆ ನಮಗೆ ಅಚ್ಚರಿ ತಂದಿದೆ. ಮತ್ತು ಹಾಸ್ಯಾಸ್ಪದವಾಗಿದೆ. ಈ ಹಿಂದಿನ ಸರಕಾರದ ಅವಧಿಯಲ್ಲಿ ಸುಳ್ಯ ತಾಲೂಕಿನ ಹೆಚ್ಚಿನ ಪ್ರದೇಶಗಳಿಗೆ ಬಸ್ಸಿನ ವ್ಯವಸ್ಥೆಗಳೇ ಇರಲಿಲ್ಲ. 2023 ರಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಹಾಗು…

ಶಾಲಾ ಹಳೆ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಅದ್ದೂರಿಯಾಗಿ ನೆರವೇರಿದ ‘ಮಕ್ಕಳ ಹಬ್ಬ’: ಆಟೋಪಕರಣಗಳ ಉದ್ಘಾಟನೆ ಮತ್ತು ಸಾಂಸ್ಕೃತಿಕ ವೈಭವ

ಡಿ. 28: ಇಲ್ಲಿನ ಸರಕಾರಿ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ಊರಿನ ನಾಗರಿಕರು ಹಾಗೂ ಪೋಷಕರ ಸಹಕಾರದೊಂದಿಗೆ ಆದಿತ್ಯವಾರದಂದು ‘ಮಕ್ಕಳ ಹಬ್ಬ’ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು. ‘ಹಳೆ ಬೇರು ಹೊಸ ಚಿಗುರು’ ಎಂಬ ಪರಿಕಲ್ಪನೆಯಡಿಯಲ್ಲಿ ಈ ಕಾರ್ಯಕ್ರಮ ಜರುಗಿತು. ​ಕಾರ್ಯಕ್ರಮದ…

ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಭಾರತೀಯ ಸಂವಿಧಾನ ಪೀಠಿಕೆ ಗಾಯನ ಅಭಿಯಾನ ದ ಮಾಲಿಕೆ ಪ್ರಸ್ತುತಿ

ಪುತ್ತೂರಿನ ಬಾಲ ಕಲಾವಿದೆ ಸೋನಿಕಾ ಜನಾರ್ದನ್ ರಿಂದ ಅದ್ಭುತ ಪ್ರದರ್ಶನಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಮೈಸೂರು ಸಾಂಸ್ಕೃತಿಕ ಉಪ ಸಮಿತಿ ಇದರ ವತಿಯಿಂದ ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಡಿಸೆಂಬರ್ 22 ರಿಂದ ಜನವರಿ 26 ರ ವರೆಗೆ…

ಸುಳ್ಯ: ಬಸ್ ಸಮಸ್ಯೆ ಖಂಡಿಸಿ ನಾಳೆ ಎಬಿವಿಪಿ ಪ್ರತಿಭಟನೆ

ಸುಳ್ಯ: ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ಸಿನ ಸಮಸ್ಯೆ ಮತ್ತು ಈ ಬಗ್ಗೆ ಸಾರಿಗೆ ಇಲಾಖೆಯ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸುಳ್ಯ ಘಟಕದ ವತಿಯಿಂದ ನಾಳೆ (ಜನವರಿ 03, ಶನಿವಾರ) ಬೆಳಿಗ್ಗೆ 9:00 ಗಂಟೆಗೆ ಸುಳ್ಯದಲ್ಲಿ ಪ್ರತಿಭಟನೆ…

ಬಾಳಿಲ: ಅತ್ತಿಕ್ಕರಮಜಲು ಜ.1 ರಿಂದ 3ರವರೆಗೆ ಉರೂಸ್ ಸಮಾರಂಭ ಹಾಗೂ ಧಾರ್ಮಿಕ ಮತಪ್ರವಚನ

ಸುಳ್ಯ: ತಾಲೂಕಿನ ಬಾಳಿಲ ಗ್ರಾಮದ ಅತ್ತಿಕ್ಕರಮಜಲು-ಪಾಜಪಳ್ಳ ಮುಹಿಯದ್ದೀನ್ ಜುಮಾ ಮಸೀದಿಯ ವಠಾರದಲ್ಲಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ಹಝ್ರತ್ ವಲಿಯುಲ್ಲಾಹಿ ಸಯ್ಯದ್ ಹುಸೈನ್ ಆಟಕ್ಕೋಯ ತಂಙಳ್ ಅಲ್ ಮುಶೈಖಿ (ರ.ಅ) ಅವರ ಹೆಸರಿನಲ್ಲಿ ನಡೆಯುವ ಉರೂಸ್ ಸಮಾರಂಭ ಹಾಗೂ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮವು…

UAE: 2026ರಿಂದ ಶುಕ್ರವಾರದ ಜುಮಾ ಪ್ರಾರ್ಥನೆ ಸಮಯದಲ್ಲಿ ಬದಲಾವಣೆ; ಇಲ್ಲಿದೆ ಹೊಸ ಸಮಯ

​ದುಬೈ: ಯುಎಇಯಲ್ಲಿ 2026ರ ಆರಂಭದಿಂದ ಶುಕ್ರವಾರದ ಜುಮಾ ಪ್ರಾರ್ಥನೆಯ ಸಮಯದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಘೋಷಿಸಿದ್ದಾರೆ. ​ಈಗಿರುವ ಮಧ್ಯಾಹ್ನ 1:15ರ ಬದಲಿಗೆ, 2026ರ ಜನವರಿಯಿಂದ ಶುಕ್ರವಾರದ ಪ್ರಾರ್ಥನೆಗಳು ಮಧ್ಯಾಹ್ನ 12:45ಕ್ಕೆ ನಡೆಯಲಿವೆ. ​ಪ್ರಮುಖ ಅಂಶಗಳು: ​ಯುಎಇ 2026…

ಯುಗಾಂತ್ಯ: ಶಾಶ್ವತವಾಗಿ ಪ್ರಸಾರ ನಿಲ್ಲಿಸಿದ ಜಗತ್ತಿನ ಜನಪ್ರಿಯ ಎಂ.ಟಿ.ವಿ (MTV) ಮ್ಯೂಸಿಕ್ ಚಾನೆಲ್!

ಬೆಂಗಳೂರು: ಜಗತ್ತಿನಾದ್ಯಂತ 80 ಮತ್ತು 90ರ ದಶಕದ ಯುವಜನರ ಹೃದಯ ಗೆದ್ದಿದ್ದ ಪ್ರಖ್ಯಾತ ಸಂಗೀತ ವಾಹಿನಿ ‘ಎಂ.ಟಿ.ವಿ’ (MTV) ತನ್ನ ಮ್ಯೂಸಿಕ್ ಚಾನೆಲ್ ಪ್ರಸಾರವನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದೆ. ​ಡಿಸೆಂಬರ್ 31, 2025 ರಂದು ಎಂ.ಟಿ.ವಿ ತನ್ನ ಜನಪ್ರಿಯ ಮ್ಯೂಸಿಕ್ ಚಾನೆಲ್‌ಗಳಾದ ‘MTV…

ಕಾಸರಗೋಡು: ಮೊಬೈಲ್ ಚಾರ್ಜಿಂಗ್ ವೇಳೆ ಶಾರ್ಟ್ ಸರ್ಕ್ಯೂಟ್; ಮನೆಯ ಬೆಡ್‌ರೂಂ ಸಂಪೂರ್ಣ ಭಸ್ಮ

​ಕಾಸರಗೋಡು, ಜ. 01: ಮೊಬೈಲ್ ಫೋನ್ ಚಾರ್ಜ್ ಮಾಡುವ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ, ಮನೆಯ ಮಲಗುವ ಕೋಣೆ (ಬೆಡ್‌ರೂಂ) ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ಕಾಸರಗೋಡು ನಗರದ ಹೊರವಲಯದ ಉಳಿಯತ್ತಡ್ಕ ಭಗವತಿ ನಗರದಲ್ಲಿ ನಡೆದಿದೆ. ​ಘಟನೆಯ ವಿವರ: ಬುಧವಾರ…