ಸಂಪಾಜೆ: ಇಲ್ಲಿನ ಗ್ರಾಮದ ಗೂನಡ್ಕ-ಪೇರಡ್ಕದಲ್ಲಿರುವ ತೆಕ್ಕಿಲ್ ಮೊಹಮದ್ ಹಾಜಿ ಮೆಮೋರಿಯಲ್ ತಕ್ವಿಯತುಲ್ ಇಸ್ಲಾಂ ಮದರಸದ ಮೇಲಂತಸ್ತಿನ ನೂತನ ಕಟ್ಟಡ ಕಾಮಗಾರಿಯನ್ನು ಕರ್ನಾಟಕ ಸರಕಾರದ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಭೇಟಿ ನೀಡಿ ವೀಕ್ಷಿಸಿದರು.

​ಪೇರಡ್ಕ-ಗೂನಡ್ಕ ಮೊಹಿಯದ್ದೀನ್ ಜುಮಾ ಮಸ್ಜಿದ್‌ನ ಅಧ್ಯಕ್ಷರೂ ಆಗಿರುವ ಅವರು ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪ್ರಮುಖರು:

  • ನಹೀಂ ಫೈಝಿ ಅಲ್ ಮಹಬರಿ: ಖತೀಬ್, ಪೇರಡ್ಕ-ಗೂನಡ್ಕ ಮೊಹಿಯುದ್ದೀನ್ ಜುಮಾ ಮಸ್ಜಿದ್
  • ಟಿ.ಬಿ. ಹನೀಫ್ ತೆಕ್ಕಿಲ್: ಉಪಾಧ್ಯಕ್ಷರು, ಪೇರಡ್ಕ-ಗೂನಡ್ಕ ಜಮಾತ್
  • ಮೊಯಿದು ದರ್ಕಾಸ್: ಗೂನಡ್ಕ
  • ​ಹಾಗೂ ಇತರ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *