ಸುಳ್ಯ : ಬೆಳಗ್ಗಿನ ಆಟದವರ ಕ್ಲಬ್ ಇದರ ಆಶ್ರಯದಲ್ಲಿ 11 ಓವರ್’ಗಳ ಲೀಗ್ ಮಾದರಿಯ ರೋಲಿಂಗ್ ಟ್ರೊಫಿ ಕ್ರಿಕೇಟ್ ಪಂದ್ಯಾಟವು ಫೆ.23 ರಂದು ಸುಳ್ಯ ತಾಲೂಕು ಕ್ರಿಡಾಂಗಣ (ಸ್ಟೇಡಿಯಮ್) ಶಾಂತಿನಗರದಲ್ಲಿ ನಡೆಯಿತು. ನಿಗದಿತ ತಂಡಗಳ ರೋಲಿಂಗ್ ಟ್ರೊಫಿಯಲ್ಲಿ ರಿಫಾಯಿ ಮಾಲೀಕತ್ವದ ಅಸ್ತ್ರ ಟ್ರಾನ್ಸ್ಪೋರ್ಟ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.


ವೈಯಕ್ತಿಕ ಬೆಸ್ಟ್ ಕೀಪರ್ ಆಗಿ ಸತ್ತಾರ್ ಪೈಚಾರ್,
🛒 Recommended for You:

ಬೆಸ್ಟ್ ಬೌಲರ್ ಆಗಿ ರಿಫಾಯಿ,

ಬೆಸ್ಟ್ ಬ್ಯಾಟ್ಸಮನ್ ಆಗಿ ಅಝೀಝ್,

ಬೆಸ್ಟ್ ಫೀಲ್ಡರ್ ಆಗಿ ಝುಬೈರ್,

ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಆಶ್ರಫ್ ಆದರ್ಶ,

ಮ್ಯಾನ್ ಆಫ್ ದಿ ಸಿರೀಸ್ ಶಿಹಾಬ್ ರೆಡ್ಲೈನ್ ಪಡೆದುಕೊಂಡರು.




