ಇಂದು ದೇಶಾದ್ಯಂತ `ಓಲಾ, ಉಬರ್, ರ‍್ಯಾಪಿಡೋ’ ಸೇವೆ ಬಂದ್ : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ಕರೆ.!
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ದೇಶಾದ್ಯಂತ ಓಲಾ, ಉಬರ್, ರ್ಯಾ ಪಿಡೋ ಸೇವೆ ಬಂದ್ ಆಗಲಿದ್ದು, ಸಾರಿಗೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಉಬರ್, ಓಲಾ ಮತ್ತು ರಾಪಿಡೊದಂತಹ ಪ್ರಮುಖ ರೈಡ್-ಹೇಲಿಂಗ್ ಪ್ಲಾಟ್ ಫಾರ್ಮ್ ಗಳಿಗೆ ಸಂಬಂಧಿಸಿದ ಚಾಲಕರು ಫೆಬ್ರವರಿ7ರಂದು ರಾಷ್ಟ್ರವ್ಯಾಪಿ…
