ಓಮನ್: ಫೆಬ್ರವರಿ 19ರಿಂದ ಪವಿತ್ರ ರಂಜಾನ್ ಮಾಸ ಆರಂಭ – ಅಧಿಕೃತ ಘೋಷಣೆ
ಮಸ್ಕತ್: ಓಮನ್ ಸುಲ್ತಾನೇಟ್ ಈ ವರ್ಷದ ಪವಿತ್ರ ರಂಜಾನ್ ಮಾಸದ ಆರಂಭದ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದೆ. ಖಗೋಳ ಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ, 2026ರ ಫೆಬ್ರವರಿ 19, ಗುರುವಾರ ಓಮನ್‌ನಲ್ಲಿ ರಂಜಾನ್‌ನ ಮೊದಲ ದಿನವಾಗಿರುತ್ತದೆ ಎಂದು ಅಲ್ಲಿನ ಧಾರ್ಮಿಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.…
