Category: ಇತರೆ

ಸುಳ್ಯದ ಅರಂತೋಡಿನಲ್ಲಿ ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನದ ಬೋರ್‌ವೆಲ್ ಸೇವೆ!

ನೀರಿಗಾಗಿ ಪರದಾಡುತ್ತಿದ್ದೀರಾ? ಎಷ್ಟೇ ಪ್ರಯತ್ನಿಸಿದರೂ ನಿಖರವಾದ ನೀರಿನ ಮೂಲ ಸಿಗುತ್ತಿಲ್ಲವೇ? ದಕ್ಷಿಣ ಕನ್ನಡದ ಸುಳ್ಯ ಸುತ್ತಮುತ್ತಲಿನ ರೈತರಿಗೆ ಹಾಗೂ ಸಾರ್ವಜನಿಕರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ​‘ಶರಫು ಬೋರ್‌ವೆಲ್ಸ್ ಅಂಡ್ ಪಾಯಿಂಟ್’ (SHARAFU BORWELLS AND POINT) ಇದೀಗ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ…

ವಾಣಿಜ್ಯ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ₹195 ಏರಿಕೆ: ಇಂದಿನಿಂದಲೇ ಹೊಸ ದರ ಜಾರಿ

​ಹೊಸದಿಲ್ಲಿ (ಏಪ್ರಿಲ್ 1, 2026): ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಯುದ್ಧದ ಬಿಕ್ಕಟ್ಟಿನ ಪರಿಣಾಮವಾಗಿ ಜಾಗತಿಕ ತೈಲ ಬೆಲೆಗಳು ತೀವ್ರವಾಗಿ ಏರಿಕೆಯಾಗಿದ್ದು, ಇದರ ಬಿಸಿ ಈಗ ಭಾರತಕ್ಕೂ ತಟ್ಟಿದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯನ್ನು…

ಬೈತಡ್ಕ ಮಖಾಂ ಉದಯಾಸ್ತಮಾನ ಉರೂಸ್ ಪ್ರಯುಕ್ತ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದರ ಸಂದರ್ಶನ

ಬೈತಡ್ಕ: ಪ್ರಸಿದ್ಧ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕೇಂದ್ರವಾದ ಬೈತಡ್ಕ ಮಖಾಂ ಶರೀಫ್‌ನಲ್ಲಿ ನಡೆಯಲಿರುವ ಉದಯಾಸ್ತಮಾನ ಉರೂಸ್ 2026 ಕಾರ್ಯಕ್ರಮವು 2026ರ ಏಪ್ರಿಲ್ 17ರಿಂದ 26ರವರೆಗೆ ಅದ್ದೂರಿಯಾಗಿ ಜರುಗಲಿದೆ. ಉರೂಸ್ ಪ್ರಯುಕ್ತ ಹತ್ತು ದಿನಗಳ ಕಾಲ ಆಧ್ಯಾತ್ಮಿಕ ಪ್ರವಚನಗಳು, ಧಾರ್ಮಿಕ ಕಾರ್ಯಕ್ರಮಗಳು ಹಾಗೂ…

ಸುಳ್ಯ: ಬಾಟಲಿಯಲ್ಲಿ ಪೆಟ್ರೋಲ್, ಡೀಸೆಲ್ ನೀಡಲು ನಕಾರ – ವಾಹನ ಸವಾರರ ಪರದಾಟ

​ಸುಳ್ಯ: ನಗರ ಹಾಗೂ ಸುತ್ತಮುತ್ತಲಿನ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಬಾಟಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನೀಡಲು ನಿರಾಕರಿಸುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ​ಪೆಟ್ರೋಲ್ ಖಾಲಿಯಾಗಿ ಮಾರ್ಗಮಧ್ಯೆ ವಾಹನ ನಿಂತರೆ, ಸವಾರರು ಪೆಟ್ರೋಲ್ ತರಲು ಬಾಟಲಿ…

ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಾಹಿತ್ಯ ಸಂಸ್ಕೃತಿ ವಿಚಾರಗೋಷ್ಠಿಯಲ್ಲಿ ಪ್ರಬಂಧ ಮಂಡನೆ.

ದಕ್ಷಿಣ ಕನ್ನಡ ಸಾಹಿತ್ಯ ನಿರಂತರ ಸ್ಥಿತ್ಯಂತರಗಳ ಪಯಣ- ಡಾ.ಅನುರಾಧಾ ಕುರುಂಜಿ ಬಂಟ್ವಾಳ:ಸಾಹಿತ್ಯವು ನಿರಂತರ ಸ್ಥಿತ್ಯಂತರಗಳ ಪಯಣವಾಗಿದ್ದು,ಇಲ್ಲಿನ ಸಾಹಿತ್ಯ ಕೇವಲ ಪುಸ್ತಕದಲ್ಲಿ ಉಳಿಯದೆ,ಜನಪದ, ಯಕ್ಷಗಾನದ ಮೂಲಕ ಜನಜೀವನದಲ್ಲಿ ಬೆರೆತು ಹೋಗಿದೆ ಎಂದು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಅನುರಾಧಾ ಕುರುಂಜಿ…

ಸುಳ್ಯ: ನೂತನ ಶವಾಗಾರಕ್ಕೆ ರಸ್ತೆ ನಿರ್ಮಿಸಲು ಹಳೆಯ ಶವಾಗಾರ ತೆರವಿಗೆ ಕೆಆರ್‌ಎಸ್‌ ಪಕ್ಷದ ಆಗ್ರಹ

ಸುಳ್ಯ: ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ನೂತನ ಶವಾಗಾರಕ್ಕೆ ತೆರಳಲು ಸೂಕ್ತ ರಸ್ತೆ ನಿರ್ಮಿಸುವ ಸಲುವಾಗಿ, ಹಳೆಯ ಶವಾಗಾರವನ್ನು ತಕ್ಷಣವೇ ತೆರವುಗೊಳಿಸಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷವು ಲೋಕೋಪಯೋಗಿ ಇಲಾಖೆಯನ್ನು (PWD) ಒತ್ತಾಯಿಸಿದೆ.

ಸಂಪಾಜೆ ಗೂನಡ್ಕ ತೆಕ್ಕಿಲ್ ಶಾಲಾ ಅಭಿವೃದ್ಧಿ ಬಗ್ಗೆ ಸಮಾಲೋಚನಾ ಸಭೆ

ಗೂನಡ್ಕ ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆ ಗೂನಡ್ಕ, ಇದರ ಅಭಿವೃದ್ಧಿ ಮತ್ತು ಸರ್ವತೋಮುಖ ಬೆಳವಣಿಗೆ ಹಾಗೂ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವ ಉದ್ದೇಶ ಮತ್ತು ದೂರದೃಷ್ಠಿಯಲ್ಲಿ ಇಂದು ಶಾಲಾ ಸಭಾ ಭವನದಲ್ಲಿ ಸಮಾಲೋಚನ ಸಭೆಯನ್ನು ನಡೆಸಲಾಯಿತು.ಈ ಸಭೆಯಲ್ಲಿ ಶಾಲಾ ಸಂಸ್ಥಾಪಕ ಅಧ್ಯಕ್ಷರಾದ…

MJM ಕುಂಬರ್ಚೋಡಿನಲ್ಲಿ‌ ಸಂಭ್ರಮದ ಈದ್-ಉಲ್ ಫಿತ್ರ್

ಕುಂಬಾರ್ಚೋಡ್ : ಈದುಲ್ ಫಿತ್ರ್ ಸಂಭ್ರಮದ ಹೆಸರಿನಲ್ಲಿ ಅನಗತ್ಯ ಅನಾವಶ್ಯಕ ಆಡಂಬರ ಕಾರ್ಯಕ್ರಮಗಳ ಬದಲಾಗಿ ಸರ್ವಶಕ್ತನಿಗೆ ಸಾಷ್ಟಾಂಗ ಅರ್ಪಿಸುವುದರ ಜೊತೆಯಲ್ಲಿ ದಾನ-ಧರ್ಮಗಳನ್ನು ಹೆಚ್ಚಿಸಿ, ಅಸಾಹಯಕರ, ಧೀನರ ಕಣ್ಣೀರು ಒರೆಸುವ ಮೂಲಕ ಪ್ರವಾದಿ ಸ.ಅ ರವರು ಕಳಿಸಿ ಕೊಟ್ಟ ಮಾನವೀಯ ಮೌಲ್ಯಗಳನ್ನು ಎತ್ತಿ…

ಗಾಂಧಿನಗರ ಕೇಂದ್ರ ಜುಮ್ಮಾ ಮಸ್ಜಿದ್ ನಲ್ಲಿ ಸಡಗರದ ಈದುಲ್ ಫಿತ್ರ್ ಹಬ್ಬ

ಜಗತ್ತು ಹತ್ತಿರವಾಗುತ್ತಿದೆ, ಮನಸ್ಸು ದೂರವಾಗುತ್ತದೆ, ಸಮಾನತೆ, ಸಹೋದರತೆಯ ರಂಜಾನ್ ಸಂದೇಶ ವಿಶ್ವಕ್ಕೆ ಮಾದರಿ : ಖಾಮಿಲ್ ಸಖಾಫಿ ಒಂದು ತಿಂಗಳ ಪವಿತ್ರ ರಂಜಾನ್ ತಿಂಗಳ ಉಪವಾಸ, ಆತ್ಮ ಸಂಸ್ಕರಣೆ, ದಾನ ಧರ್ಮಗಳ ಆಚರಣೆ ನಂತರ ಇಂದು ರಂಜಾನ್ ಹಬ್ಬವನ್ನು ಸಂಭ್ರಮ ಸಡಗರ…