Category: ಇತರೆ

ಅಲ್ ಮುನವ್ವರ ಪದವಿ ಪೂರ್ವ ಕಾಲೇಜು ಮೂಡಡ್ಕ ಸಂಸ್ಥೆಗೆ 100 ಶೇಕಡಾ ಫಲಿತಾಂಶ

ಮೂಡಡ್ಕ ಇಲ್ಲಿನ ಅಲ್ ಮದೀನತುಲ್ ಮುನವ್ವರ ಎಜುಕೇಶನಲ್ ಸೆಂಟರ್ ಇದರ ಅಧೀನಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಮುನವ್ವರ ಪದವಿ ಪೂರ್ವ ಕಾಲೇಜಿಗೆ 2026 ರ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 100 ಶೇಕಡಾ ಫಲಿತಾಂಶ ಲಭಿಸಿದೆ. 2024 – 25 ನೇ ಸಾಲಿನಲ್ಲಿ ಕರ್ನಾಟಕ…

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಸುಳ್ಯ ಶಾರದಾ ಕಾಲೇಜಿನ ಆಯಿಷತ್ ಅಜ್ಮೀನಾಗೆ ಡಿಸ್ಟಿಂಕ್ಷನ್

ಸುಳ್ಯ: ಇತ್ತೀಚೆಗೆ ಪ್ರಕಟವಾದ ಕರ್ನಾಟಕ ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಸುಳ್ಯದ ಶಾರದಾ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಆಯಿಷತ್ ಅಝ್ಮೀನಾ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ​ಒಟ್ಟು 600 ಅಂಕಗಳಿಗೆ 518 ಅಂಕಗಳನ್ನು ಗಳಿಸುವ ಮೂಲಕ ಇವರು ಉನ್ನತ ಶ್ರೇಣಿಯಲ್ಲಿ…

ಪಿಯುಸಿ ಫಲಿತಾಂಶ: ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಸುಳ್ಯ ಶಾರದಾ ಕಾಲೇಜಿನ ಫಾತಿಮತ್ ಸಹಲಾ

2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಸುಳ್ಯದ ಶಾರದಾ ಪಿಯು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಫಾತಿಮತ್ ಸಹಲಾ ಅವರು ಜಿಲ್ಲೆಗೇ ಪ್ರಥಮ ಸ್ಥಾನ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ​ಒಟ್ಟು ಆರು ವಿಷಯಗಳ ಪೈಕಿ ನಾಲ್ಕರಲ್ಲಿ ಇವರು…

ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಚುನಾವಣೆ: ಕಿರಣ್ ಬುಡ್ಲೆಗುತ್ತು ತಂಡಕ್ಕೆ ಭರ್ಜರಿ ಜಯ

ಮಂಗಳೂರು: ಜಿಲ್ಲೆಯ ಅತ್ಯಂತ ಹಿರಿಯ ಸಮುದಾಯ ಸಂಘಟನೆಯಾದ ಮಂಗಳೂರಿನ ‘ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ’ದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಯುವ ನಾಯಕ ಕಿರಣ್ ಬುಡ್ಲೆಗುತ್ತು ನೇತೃತ್ವದ ‘ಸಮಗ್ರ ಅಭಿವೃದ್ಧಿ ಸಂಘಟನಾ ಬಳಗ’ ಸ್ಪಷ್ಟ ಬಹುಮತದೊಂದಿಗೆ ಭರ್ಜರಿ ಜಯಭೇರಿ ಬಾರಿಸಿದೆ.…

ಸಂಪಾಜೆ ಗ್ರಾಮ ಪಂಚಾಯತ್‌ಗೆ ತೃತೀಯ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ: 4 ಲಕ್ಷ ರೂ. ಪ್ರೋತ್ಸಾಹಧನ ಬಿಡುಗಡೆ

ಸುಳ್ಯ: 2024-25ನೇ ಸಾಲಿನ ಪ್ರತಿಷ್ಠಿತ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ಭಾಜನವಾಗಿದ್ದು, ಅಭಿವೃದ್ಧಿ ಕಾರ್ಯಗಳಿಗಾಗಿ 4 ಲಕ್ಷ ರೂಪಾಯಿ ನಗದು ಪ್ರೋತ್ಸಾಹಧನ ಬಿಡುಗಡೆಯಾಗಿದೆ. ​ವಿಶೇಷವೆಂದರೆ, ಸಂಪಾಜೆ ಗ್ರಾಮ ಪಂಚಾಯತ್ 2013-14ರಲ್ಲಿ ಪ್ರಥಮ ಬಾರಿಗೆ ಹಾಗೂ 2020-21ರಲ್ಲಿ…

ಸುಳ್ಯದ ಹಲವೆಡೆ ಏಪ್ರಿಲ್ 7ರಂದು ವಿದ್ಯುತ್ ವ್ಯತ್ಯಯ: ಮೆಸ್ಕಾಂ ಮಾಹಿತಿ

ಸುಳ್ಯ: ಮೆಸ್ಕಾಂ ಸುಳ್ಯ ಉಪವಿಭಾಗದ ವ್ಯಾಪ್ತಿಗೆ ಒಳಪಡುವ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಏಪ್ರಿಲ್ 7ರ ಮಂಗಳವಾರದಂದು ತಾಲೂಕಿನ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ…

ಸುಳ್ಯ: ಚಿನ್ನದ ಕೈ ಚೈನ್ ಕಳೆದುಹೋಗಿದೆ, ಸಿಕ್ಕಿದವರು ಸಂಪರ್ಕಿಸಲು ಮನವಿ

​ಸುಳ್ಯ: ನಗರದ ಬಸ್ಸು ನಿಲ್ದಾಣದಿಂದ ಗಾಂಧಿನಗರ ಮಸೀದಿಗೆ ತೆರಳುವ ರಸ್ತೆಯ ಮಧ್ಯೆ ವ್ಯಕ್ತಿಯೊಬ್ಬರ ಚಿನ್ನದ ಕೈ ಚೈನ್ ಕಳೆದುಹೋಗಿದೆ. ಈ ಮಾರ್ಗದಲ್ಲಿ ಸಂಚರಿಸುವಾಗ ಆಕಸ್ಮಿಕವಾಗಿ ಕೈ ಚೈನ್ ಕೆಳಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ದಾರಿಹೋಕರಿಗೆ, ಯಾರಿಗಾದರೂ ಈ ಚಿನ್ನದ ಚೈನ್ ಸಿಕ್ಕಿದಲ್ಲಿ,…

ಹಳೆಯ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡದಂತೆ ಸಾರಿಗೆ ಇಲಾಖೆ ಸ್ಪಷ್ಟನೆ

ಬೆಂಗಳೂರು: 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಣಿಯಾದ ಹಳೆಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (HSRP) ಅಳವಡಿಕೆ ಕಡ್ಡಾಯವಲ್ಲ ಎಂಬ ಸುದ್ದಿಗಳು ಇತ್ತೀಚೆಗೆ ವ್ಯಾಪಕವಾಗಿ ಹರಿದಾಡುತ್ತಿದ್ದು, ಇದು ಸಂಪೂರ್ಣ ‘ಸುಳ್ಳು ಸುದ್ದಿ’ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ. ​ಸಾರ್ವಜನಿಕರು ಇಂತಹ…

ಸುಳ್ಯ: ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜ್ಜೀವನ್ ರಾಂ 119ನೇ ಜನ್ಮ ದಿನಾಚರಣೆ

ಬಾಬೂಜಿಯವರ ಹಸಿರು ಕ್ರಾಂತಿಯಿಂದ ದೇಶ ಆಹಾರದಲ್ಲಿ ಸ್ವಾವಲಂಬನೆ: ಕೆ.ಎಂ. ಮುಸ್ತಫ ​ಸುಳ್ಯ: ಮಾಜಿ ಉಪ ಪ್ರಧಾನಿ, ದಲಿತ ನಾಯಕ ಡಾ. ಬಾಬು ಜಗಜ್ಜೀವನ್ ರಾಂ ಅವರ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮವು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಜರುಗಿತು. ರಾಷ್ಟ್ರೀಯ…

ಸುಳ್ಯ: ಪೀಸ್ ಸ್ಕೂಲ್‌ನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ದಾಖಲಾತಿ ಪ್ರಾರಂಭ

ಸುಳ್ಯ: ಇಲ್ಲಿನ ಜಾಲಸೂರು ಗ್ರಾಮದ ಬೋಳುಬೈಲಿನಲ್ಲಿ ಕಾರ್ಯಾಚರಿಸುತ್ತಿರುವ, ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ಪ್ರತಿಷ್ಠಿತ ‘ಪೀಸ್ ಸ್ಕೂಲ್’ (ರಿಸೈಟ್ ಇಸ್ಲಾಮಿಕ್ ಸ್ಕೂಲ್ ಹಾಗೂ ಅರೇಬಿಕ್ ಮದರಸ) ನಲ್ಲಿ 2026-27ನೇ ಸಾಲಿನ ದಾಖಲಾತಿ ಪ್ರಕ್ರಿಯೆ ಆರಂಭಗೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಯಶಸ್ವಿ 10 ವರ್ಷಗಳನ್ನು…