Category: ಕ್ರೈಂ

ಪಾಟ್ನಾದಲ್ಲಿ ‘ಖಾನ್ ಸರ್’ ಕೋಚಿಂಗ್ ಸೆಂಟರ್ ಮೇಲೆ ಗುಂಡಿನ ದಾಳಿ; ಸೆಕ್ಯೂರಿಟಿ ಗಾರ್ಡ್‌ಗೆ ಗಾಯ!

ಪಾಟ್ನಾ: ದೇಶದ ಅತ್ಯಂತ ಜನಪ್ರಿಯ ಮತ್ತು ಖ್ಯಾತ ಶಿಕ್ಷಕ ಖಾನ್ ಸರ್ (Khan Sir) ಅವರ ಪಾಟ್ನಾದ ಮುಸಲ್ಲಾಪುರ್ ಹಾತ್ ಬಳಿ ಇರುವ ಕೋಚಿಂಗ್ ಇನ್ಸ್ಟಿಟ್ಯೂಟ್ ಮೇಲೆ ದುಷ್ಕರ್ಮಿಗಳು ಭೀಕರ ದಾಳಿ ನಡೆಸಿದ್ದಾರೆ. ಕಚೇರಿಯನ್ನು ಧ್ವಂಸಗೊಳಿಸಿ, ಮನಬಂದಂತೆ ಗುಂಡಿನ ದಾಳಿ (Shootout)…

ಸುಳ್ಯ ಪೈಚಾರ್ ನಿವಾಸಿ ಅಬ್ದುಲ್ ಕಾದರ್ (ಕಾಯಿಂಚ್ಚ) ನಿಧನ

ಪೈಚಾರ್: ಕಾಯಿಂಚ್ಚ ಮೂಲಕ ಚಿರಪರಿಚಿತರಾಗಿದ್ದ ಅಬ್ದುಲ್ ಕಾದರ್ (64ವ) ಅವರು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.…

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೀನಿನ ಲಾರಿಗೆ ಸ್ಕೂಟಿ ಡಿಕ್ಕಿ, ಕಲ್ಲರ್ಪೆ ನಿವಾಸಿ ಖಲಂದರ್ ಷಾ ಸಾವು

ಮಾಣೆಯಲ್ಲಿ ಭೀಕರ ರಸ್ತೆ ಅಪಘಾತ: ಮೀನಿನ ಲಾರಿಗೆ ಸ್ಕೂಟಿ ಡಿಕ್ಕಿ, ಎರಡು ಪುಟ್ಟ ಮಕ್ಕಳ ತಂದೆ ದುರ್ಮರಣ ಮಾಣೆ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಎಚ್.ಪಿ. ಪೆಟ್ರೋಲ್ ಬಂಕ್ ಬಳಿ ಇಂದು (ಮೇ 25) ಮೀನಿನ ಲಾರಿ ಹಾಗೂ ಸ್ಕೂಟಿ ನಡುವೆ ಸಂಭವಿಸಿದ…

ಕಂಜನ್ ಸಾಕಾನೆ ದಾಳಿ: ಗಾಯಗೊಂಡಿದ್ದ ‘ಮಾರ್ತಾಂಡ’ ಆನೆ ಸಾವು; ದುಬಾರೆ ಶಿಬಿರ ೨ ದಿನ ಬಂದ್

ದುಬಾರೆ: ಸಾಕಾನೆ ಶಿಬಿರದಲ್ಲಿ ಆನೆಗಳ ನಡುವೆ ನಡೆದ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ ಎಂಬ ಆನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುರಂತ ಘಟನೆ ವರದಿಯಾಗಿದೆ. ​ಘಟನೆಯ ವಿವರ: ​ನಿನ್ನೆ ದುಬಾರಿಯಲ್ಲಿ ಸಾಕಾನೆ ‘ಕಂಜನ್’, ‘ಮಾರ್ತಾಂಡ’ ಆನೆಯ ಮೇಲೆ ಏಕಾಏಕಿ ದಾಳಿ ನಡೆಸಿ,…

ಸುಳ್ಯದಲ್ಲಿ ಮತ್ತೆ ಖದೀಮರ ಕೈಚಳಕ: ರಾತ್ರೋರಾತ್ರಿ ೪ ಭಾರೀ ವಾಹನಗಳ ಬ್ಯಾಟರಿ ಎಗರಿಸಿದ ಕಳ್ಳರು!

ಸುಳ್ಯ: ತಾಲೂಕಿನ ಪೈಚಾರಿನಲ್ಲಿ ರಾತ್ರಿ ವೇಳೆ ನಿಲ್ಲಿಸಿದ್ದ ನಾಲ್ಕು ಭಾರೀ ವಾಹನಗಳ ಬ್ಯಾಟರಿಗಳನ್ನು ದುಷ್ಕರ್ಮಿಗಳು ಕದ್ದೊಯ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಮೇ ೧೪ರ ರಾತ್ರಿ ಪೈಚಾರಿನ ರಸ್ತೆ ಬದಿಯ ಶೆಡ್ ಬಳಿ ನಿಲ್ಲಿಸಲಾಗಿದ್ದ ಎರಡು ಈಚರ್, ಒಂದು ಲಾರಿ ಹಾಗೂ ಒಂದು…

ಕುಶಾಲನಗರ: ಎರಡು ಸಾಕಾನೆಗಳ ಕಾದಾಟ; ಪ್ರವಾಸಿ ಮಹಿಳೆಯ ಮೇಲೆ ಬಿದ್ದ ಆನೆ, ಮಹಿಳೆ ದುರ್ಮರಣ

ದುಬಾರೆ, ಮೇ 18: ಕೊಡಗಿನ ದುಬಾರೆ ಆನೆ ಶಿಬಿರಕ್ಕೆ ಆಗಮಿಸಿದ್ದ ಚೆನ್ನೈ ಪಲ್ಲಾವರಂ ಮೂಲದ ಮಹಿಳೆಯೊಬ್ಬರು ದುರ್ಮರಣಕ್ಕೀಡಾದ ದಾರುಣ ಘಟನೆ ನಡೆದಿದೆ. ಆನೆಗಳಿಗೆ ಸ್ನಾನ ಮಾಡಿಸುವ (ಎಲಿಫೆಂಟ್ ಬಾತಿಂಗ್) ಪ್ರಕ್ರಿಯೆ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ​ಆನೆ ಸ್ನಾನದ ವೇಳೆ…

ದೇವರಕೊಲ್ಲಿ ಬಳಿ ಭೀಕರ ಸರಣಿ ಅಪಘಾತ: ಪಜೆರೊ, ಸೊನೆಟ್ ಹಾಗೂ ಆಲ್ಟೊ ಕಾರುಗಳ ನಡುವೆ ಡಿಕ್ಕಿ

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ಮಾರ್ಗದ ದೇವರಕೊಲ್ಲಿ ಬಳಿ ಮೂರು ಕಾರುಗಳ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ಪಜೆರೊ ಸ್ಪೋರ್ಟ್ (Pajero Sport), ಕಿಯಾ ಸೊನೆಟ್ (Sonet) ಹಾಗೂ ಮಾರುತಿ ಆಲ್ಟೋ (Alto) ಕಾರುಗಳ ನಡುವೆ ಈ ಡಿಕ್ಕಿ ಸಂಭವಿಸಿದ್ದು,…

ಪೆರಾಜೆ: ನಿಯಂತ್ರಣ ತಪ್ಪಿ ಬ್ರೆಝಾ ಕಾರು ಪಲ್ಟಿ; ಮೂವರು ಪ್ರಾಣಾಪಾಯದಿಂದ ಪಾರು

ಸುಳ್ಯ: ಸುಳ್ಯದಿಂದ ಮಡಿಕೇರಿ ಕಡೆಗೆ ಸಂಚರಿಸುತ್ತಿದ್ದ ಬ್ರೆಝಾ ಕಾರೊಂದು ಪೆರಾಜೆ ಬಳಿ ಭಾರಿ ಮಳೆಗೆ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಯಾವುದೇ ಗಂಭೀರ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಬೆನ್ನಲ್ಲೇ ಸ್ಥಳೀಯರ…

ಹಳೆಗೇಟು ಬಳಿ ನಿಯಂತ್ರಣ ತಪ್ಪಿ ಬರೆಗೆ ಡಿಕ್ಕಿ ಹೊಡೆದ ಕಂಟೈನರ್ ಲಾರಿ

ಮಂಗಳೂರು: ಮಂಗಳೂರಿನಿಂದ ಸುಳ್ಯ ಮಾರ್ಗವಾಗಿ ಮಡಿಕೇರಿ ಕಡೆ ಸಾಗುತ್ತಿದ್ದ ಕಂಟೈನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಘಟನೆ ಹಳೆಗೇಟು ಪೆಟ್ರೋಲ್ ಬಂಕ್ ಬಳಿ ಸಂಭವಿಸಿದೆ.ಚಾಲಕನ‌ ನಿಯಂತ್ರಣ ತಪ್ಪಿ ಲಾರಿಯು ರಸ್ತೆಯ ಎಡಭಾಗದಲ್ಲಿದ್ದ ಸಣ್ಣ ಬರೆಗೆ ಡಿಕ್ಕಿ ಹೊಡೆದಿದೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ನ್ಯಾಯಕ್ಕಾಗಿ ಬೀದಿಗಿಳಿಯಲು ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಫ್ ದ.ಕ ಈಸ್ಟ್ ಕ್ಯಾಂಪಸ್ ಚೇಂಬರ್ ಕರೆ

ರಾಷ್ಟ್ರಮಟ್ಟದ ನೀಟ್ (NEET) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ದೇಶದ ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯದ ಜೊತೆಗಿನ ಆಟವಾಗಿದ್ದು, ಇದರ ವಿರುದ್ಧ ನಡೆಯಲಿರುವ ಪ್ರತಿಭಟನಾ ರ್ಯಾಲಿಯನ್ನು ಯಶಸ್ವಿಗೊಳಿಸುವಂತೆ ಎಸ್ಸೆಸ್ಸೆಫ್ (SSF) ದ.ಕ ಈಸ್ಟ್ ಜಿಲ್ಲಾ ಕ್ಯಾಂಪಸ್ ಚೇಂಬರ್ ವಿದ್ಯಾರ್ಥಿ ಸಮೂಹಕ್ಕೆ ಕರೆ…