ಸುಳ್ಯ : SSF ಮೊಗರ್ಪಣೆ ಶಾಖೆಯ ವತಿಯಿಂದ
ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ನೂತನ ವಕ್ಫ್ ಬಿಲ್ ಇದರ ಕುರಿತು ಅಭಿಪ್ರಾಯ ತಿಳಿಸಲು ಈಮೇಲ್ ಅಭಿಯಾನ ಇಂದು ಸುಳ್ಯ ಮೊಗರ್ಪನೆ ಮಸೀದಿ ಮುಂಭಾಗ ನಡೆಯಿತು.

ವಕ್ಫ್ 2024 ಮಸೂದೆಯ ವಿರುದ್ಧ ನಡೆಸುವ ಅಭಿಯಾನಕ್ಕೆ ಜನರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಈಮೇಲ್ ಅಭಿಯಾನದಲ್ಲಿ SSF ಸ್ಥಳೀಯ ನಾಯಕರು, ಕಾರ್ಯಕರ್ತರೂ ಸಹಕರಿಸಿದರು
🛒 Recommended for You:




