ಸುಳ್ಯ: ತಾಲೂಕಿನ ಕಸಬಾ ಗ್ರಾಮದ ಪೈಚಾರು ಶಾಂತಿನಗರ ನಿವಾಸಿ, ಡಿ. ರುಕ್ಕಯ್ಯ ಗೌಡ ಅವರ ಧರ್ಮಪತ್ನಿ ಶ್ರೀಮತಿ ರಾಮಕ್ಕ (69 ವರ್ಷ) ಅವರು ಅಲ್ಪಕಾಲದ ಅನಾರೋಗ್ಯದಿಂದ ಫೆಬ್ರವರಿ 22 ರಂದು ನಿಧನರಾದರು.

​ಮೃತರು ತಮ್ಮ ಪುತ್ರಿಯರಾದ ಶ್ರೀಮತಿ ತುಳಸಿ ಜಟ್ಟಿಪಳ್ಳ, ಶ್ರೀಮತಿ ಸಾವಿತ್ರಿ ಶುಂಠಿಕೊಪ್ಪ ಮತ್ತು ಶ್ರೀಮತಿ ಲೋಲಾಕ್ಷಿ ಶಾಂತಿನಗರ ಹಾಗೂ ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *