ಪೈಚಾರ್ ನಿವಾಸಿ ಸುಲೈಮಾನ್ ನಿಧನ
ಶಾಂತಿನಗರ ಸುಲೈಮಾನ್ (ರಿಕ್ಷಾ ಸುಲೈಚ್ಚ) ಇಂದು ಮಧ್ಯಾಹ್ನ ಮರಣ ಹೊಂದಿದ್ದಾರೆ. ಮೃತರು ಪತ್ನಿ, ಎರಡು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳು, ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಅಂಗೈಯಲ್ಲಿ ನಮ್ಮ ಸುಳ್ಯ
ಶಾಂತಿನಗರ ಸುಲೈಮಾನ್ (ರಿಕ್ಷಾ ಸುಲೈಚ್ಚ) ಇಂದು ಮಧ್ಯಾಹ್ನ ಮರಣ ಹೊಂದಿದ್ದಾರೆ. ಮೃತರು ಪತ್ನಿ, ಎರಡು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳು, ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಹಾಸನ : ಈ ಡಿ.ಕೆ ಶಿವಕುಮಾರ್ ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ಬಂಡೆಯಂತೆ ನಿಲ್ಲುವುದಾಗಿ ಮೈಸೂರಿನಲ್ಲಿ ಹೇಳಿದ್ದೇನೆ. ಈಗಲೂ ಇದ್ದೇನೆ, ನಾಳೆಯೂ ಇರುತ್ತೇನೆ. ಸಾಯುವವರೆಗೂ ಇರುತ್ತೇನೆ. ಇದು ಈ ಕನಕಪುರದ ಬಂಡೆಯ ಇತಿಹಾಸ. ನಾನು ಎಲ್ಲಿ ಕೆಲಸ ಮಾಡುತ್ತೇನೋ ಅಲ್ಲಿ ಪ್ರಾಮಾಣಿಕತೆಯಿಂದ…
‘ಪುಷ್ಪ 2’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. ಮೊದಲ ದಿನವೇ ಅಧಿಕ ಗಳಿಕೆ ಮಾಡಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಈ ಚಿತ್ರ ಕನ್ನಡದಲ್ಲೂ ಉತ್ತಮ ಪ್ರದರ್ಶನ ಕಂಡಿದೆ. ಪ್ರೀಮಿಯರ್ ಶೋಗಳಿಂದ 10 ಕೋಟಿ ರೂಪಾಯಿ…
ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಬಿ ರವರಿಂದ ಸರಕಾರದ ಪರ ಸಮರ್ಥವಾದ ಮಂಡನೆ ಮೂಳೂರು ಗ್ರಾಮ ಪಡ್ಡೆಯಿ ಪದವು ನಿವಾಸಿ ಮುಫೀಝ್ ಎಂಬಾತ ತನ್ನ ತಂದೆ ಮಹಮ್ಮದ್ ಅಬ್ದುಲ್ ರಜಾಕ್, ಸಫಿಯ, ಮಿನಝೀರ ಅವರೊಂದಿಗೆ ಸೇರಿ ಪತ್ನಿಗೆ ವರದಕ್ಷಿಣೆ ತರುವಂತೆ ದೈಹಿಕ,…
ಎಸ್ಕೆ ಎಸ್ ಎಸ್ ಎಫ್ ಗೂನಡ್ಕ ಪೇರಡ್ಕ ಶಾಖೆ ವತಿಯಿಂದ ಮಜ್ಲೀಸ್ಸುನ್ನೂರ್ ವಾರ್ಷಿಕ ಹಾಗೂ ಧಾರ್ಮಿಕ ಉಪನ್ಯಾಸ ಡಿ.25 ಬುದವಾರ ಪೇರಡ್ಕ ಮಸೀದಿ ವಠಾರದಲ್ಲಿ ನಡೆಯಲಿದೆ. ಕಾರ್ಯಕ್ರಮದ ದುವಾ: ನೇತ್ರತ್ವ ಉಸ್ತಾದ್ ನಝೀರ್ ಪೈಝಿ ತೋಡಾರ್ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಅಹ್ಮದ್…
ಮಂಗಳೂರು : ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಪೊಲೀಸ್ ಕಮಿಷನರ್ ನೇತೃತ್ವದ ಪೊಲೀಸರು ದಾಳಿ ನಡೆಸಿದ ಸಂದರ್ಭ ಮಾದಕ ದ್ರವ್ಯಗಳು, ಮೊಬೈಲ್‌ಗಳ ಸಹಿತ ಜೈಲಿನೊಳಗೆ ನಿಷೇಧಿತ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪವೆಸಗಿದ ಜೈಲು ಅಧೀಕ್ಷಕ ಬಿ.ಟಿ.ಓಬಳೇಶಪ್ಪ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ…
ಸುಳ್ಯ :ಅರಂತೋಡಿನ ದಿವಂಗತ ಪಟೇಲ್ ಖದೀಜಮ್ಮ ಮತ್ತು ದಿವಂಗತ ಅಹಮದ್ ಬ್ಯಾರಿ ಅವರ ಪುತ್ರ ಹಳೆಯ ವ್ಯಾಪಾರಿ ಹಾಗೂ ಕೃಷಿಕರಾಗಿದ್ದ ಇಬ್ರಾಹಿಂ ಕುಕ್ಕುಂಬಳ (86 ವರ್ಷ) ಇಂದು ಅರಂತೋಡಿನಲ್ಲಿ ನಿಧನರಾದರು. 5 ಹೆಣ್ಣು 6 ಗಂಡು ಮಕ್ಕಳು ಮತ್ತು ಅಪಾರ ಅಭಿಮಾನಿ…
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರ ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಕೆಲವೇ ಗಂಟೆಗಳಷ್ಟೇ ಕಳೆದಿದೆ. ಆದರೆ ಸಾಕಷ್ಟು ಜನ ಈ ಸಿನಿಮಾವನ್ನು ನೋಡಲು ಕಾತರರಾಗಿದ್ದು ಆನ್‌ಲೈನ್‌ನಲ್ಲಿ ಲಭ್ಯವಿದೆಯೇ ಎಂದು ಕುತೂಹಲಕ್ಕೆ ಸರ್ಚ್ ಮಾಡಿ ನೋಡಿದ್ದಾರೆ. ಆ…
ಕಡಬ: ಡಿಸೆಂಬರ್ 4 SDPI ಕಡಬ ಟೌನ್ ಸಮಿತಿ ಮತ್ತುಕುಟ್ರುಪಾಡಿ ಸಮಿತಿ ವತಿಯಿಂದ ಕಳಾರದ ದಕ್ಷಿಣ ಕನ್ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿಬಷೀರ್ ಕಡಬ ಅಧ್ಯಕ್ಷರು SDPI ಕಡಬ ಬ್ಲಾಕ್ರಮ್ಲಾ ಸನ್ ರೈಸ್, ಕೋಶಾಧಿಕಾರಿ SDPI ಕಡಬ ಬ್ಲಾಕ್, ಹಾಗೂ…
ಕಾಮುಕರ ಅಟ್ಟಹಾಸ ಎಷ್ಟು ಹಂತಕ್ಕೆ ಬಂದು ತಲುಪಿದೆ, ‘ಈ ಲೋಕದಲ್ಲಿ ಎಂತೆಂಥ ಜನ ಇರ್ತಾರಪ್ಪಾ..!’ ಅಂತ ಈ ಸುದ್ದಿಯನ್ನು ಓದಿದ ನಂತರ ನೀವು, ಖಂಡಿತ ಅಂದ್ಕೊಳ್ತೀರಿ! ಯಾಕಂದ್ರೆ ಅಂತಹ ಒಂದು ವಿಚಿತ್ರ ವೈರಲ್ ಸುದ್ದಿ ವಿಡಿಯೋ (Viral Video) ವರದಿಯಾಗಿದೆ. ಹಿರಿಯ…
ನ್ಯೂಸ್ ನೀಡಲು ಸಂಪರ್ಕಿಸಿ