Author: namma sullia

ಸುಳ್ಯ: ಎನ್.ಎಂ.ಸಿ ಯ ಆಂಗ್ಲ ಭಾಷಾ ವಿಭಾಗದ ಉಪನ್ಯಾಸಕರಾಗಿದ್ದ ಪ್ರೊ. ಪ್ರಮೋದ ಮುತಾಲಿಕ್ ಅವರಿಗೆ ನುಡಿನಮನ

ಸುಳ್ಯದ ಪ್ರತಿಷ್ಠಿತ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಆಂಗ್ಲ ಭಾಷಾ ವಿಭಾಗದ ಪ್ರಾಧ್ಯಾಪಕರಾಗಿ, 1979ರ ಜೂ. 30ರಿಂದ 1980ರ ಜು.11ರ ತನಕ ಸೇವೆ ಸಲ್ಲಿಸಿದ್ದ ಪ್ರೊ. ಪ್ರಮೋದ ಮುತಾಲಿಕ್ ಡಿ.2ರಂದು ನಿಧನ ಹೊಂದಿದ್ದು, ಇವರಿಗೆ ಸಂಸ್ಥೆಯ ವತಿಯಿಂದ ನುಡಿನಮನ ಸಲ್ಲಿಸಲಾಯಿತು. ಸಂಸ್ಥೆಯ ಪ್ರಾಚಾರ್ಯ…

ಸುಳ್ಯ ನಗರದ ಪ್ರಮುಖ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡುವಂತೆ ಅಸ್ತ್ರ ಸ್ಪೋರ್ಟ್ಸ್’ನಿಂದ ಮನವಿ

ಸುಳ್ಯ: ಸುಳ್ಯದ ನಗರ ವ್ಯಾಪ್ತಿಯಲ್ಲಿನ ಪ್ರಸ್ತುತ ಹಲವು ಸಮಸ್ಯೆಗಳ ಕುರಿತು ಡಿ.4 ರಂದು ಅಸ್ತ್ರ ಸ್ಪೋರ್ಟ್ಸ್ (ರಿ)ಪೈಚಾರ್ ಸಂಘಟನೆಯು ನಗರ ಪಂಚಾಯತ್ ಮುಖ್ಯಾಧಿಕಾರಿಗೆ ಮನವಿ‌ ನೀಡಲಾಯಿತು. ನಗರ ಪಂಚಾಯತ್ ವ್ಯಾಪ್ತಿಯ ಪೈಚಾರಿನಿಂದ ಸುಳ್ಯ ನಗರ ಪ್ರವೇಶ ಮಾಡುವ ರಸ್ತೆಯಲ್ಲಿ ಒಂದೇ ಒಂದು…

ಹಳೆಗೇಟು: BMA ಮಲಬಾರ್ ಮಸಾಲಾ ಮಳಿಗೆ ಶುಭಾರಂಭ

ಸುಳ್ಯ: ಇಲ್ಲಿನ‌ ಹಳೆಗೇಟು‌ ಬಳಿ ಬಿ.ಎಂ.ಎ ಮಲಬಾರ್ ಮಾಸಾಲಾ ಮಳಿಗೆ ನ.29 ರಂದು ಶುಭಾರಂಭಗೊಂಡಿತು. ಎಲ್ಲಾ ರೀತಿಯ ಮಾಳಿಕ್ಕಲ್ ಮಸಾಲ ಪದಾರ್ಥಗಳು ಇದೀಗ ಸುಳ್ಯದಲ್ಲಿ ಲಭ್ಯವಿದೆ. ಈ ಸಂಧರ್ಭದಲ್ಲಿ ಮೊಗರ್ಪಣೆ ಮಸೀದಿ‌ ಖತೀಬರಾದ ಹಾಫಿಲ್ ಸೌಕತ್ ಅಲಿ, ಬಿ.ಎಂ.ಎ ಗ್ರೂಪ್ಸ್ ಸ್ಥಾಪಕ…

ಮಂಗಳೂರು: ಲಕ್ಕಿ ಸ್ಕೀಮ್ ಗಳ ವಿರುದ್ದ ಪ್ರಕರಣ ದಾಖಲಿಸಿ; ಪೊಲೀಸ್ ಕಮಿಷನರ್ ಗೆ ಉಪಲೋಕಾಯುಕ್ತ ಸೂಚನೆ

ಮಂಗಳೂರು ಡಿಸೆಂಬರ್ 04: ಕರಾವಳಿಯಲ್ಲಿ ನಡೆಯುತ್ತಿರುವ ಲಕ್ಕಿ ಸ್ಕೀಮ್ ಗಳ ವಿರುದ್ದ ಪ್ರಕರಣ ದಾಖಲಿಸುವಂತೆ ಪೊಲೀಸ್ ಕಮಿಷನರ್ ಗೆ ಉಪಲೋಕಾಯುಕ್ತ ಬಿ. ವೀರಪ್ಪ ಸೂಚನೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಕೀಮ್ ವ್ಯವಹಾರದಲ್ಲಿ ನಾನಾ ರೀತಿ ಆಮಿಷ ತೋರಿಸಿ ಕೋಟ್ಯಂತರ ₹…

ಸಯ್ಯದುಲ್ ಉಲಮಾ ಅಸ್ಸಯ್ಯದ್‌ ಜಿಫ್ರಿ ಮುತ್ತುಕೋಯ ತಂಙಳ್ ನಾಳೆ‌ ಸುಳ್ಯಕ್ಕೆ

ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಅಸ್ಸಯ್ಯದ್‌ ಜಿಫ್ರಿ ಮುತ್ತುಕೋಯ ತಂಙಳ್ ರವರು ಅನ್ಸಾರಿಯಾ ಗಲ್ಫ್ ಅಡಿಟೋರಿಯಂ ಉದ್ಘಾಟನೆ ಸಮಾರಂಭದ ಕಾರ್ಯಕ್ರಮದಲ್ಲಿ ಅನಿವಾರ್ಯ ಕಾರಣಗಳಿಂದ ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನಾಳೆ ಡಿ.5 ರಂದು ಸುಳ್ಯ ಅನ್ಸಾರಿಯಾ ಭೇಟಿ ನೀಡಲಿದ್ದಾರೆ…

ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪುತ್ತೂರು ಮೂಲದ ಯುವಕನಿಂದ ವಿಶ್ವ ಪರ್ಯಟನೆ

ಸುಳ್ಯ: ಪುತ್ತೂರು ಮೂಲದ ಯುವಕ ಸಿನಾನ್, ಮೂಲತಃ ಪತ್ತೂರಿನ‌ ಯುವಕ, ಸಾಮಾಜಿಕ ಜಾಲತಾಣದಲ್ಲಿ ಈತನ ಹೆಸರು ಕೇಳದವರು ಬಹಳ ವಿರಳ, ಭಾರತದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಜಗತ್ತಿನಾದ್ಯಂತ ಭಾರತದ ಮಹೀಂದ್ರಾ ಕಂಪನಿಯ ಸ್ಕಾರ್ಪಿಯೋ ಕಾರು ಮೂಲಕ ಪರ್ಯಟನೆಗೊಳಿಸಿ ಇದೀಗ ತವರೂರಿಗೆ ಬಂದಿಳಿದಿದ್ದಾನೆ. ಸುಮಾರು…

‘ಫೆಂಗಲ್’ ಚಂದಮಾರುತ : ಮಂಗಳೂರಲ್ಲಿ ಕೊಚ್ಚಿ ಹೋದ 10ಕ್ಕೂ ಹೆಚ್ಚು ಬೋಟ್ ಗಳು!

ತಮಿಳುನಾಡಿನಲ್ಲಿ ಉಂಟಾದ ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯಕ್ಕೂ ತಟ್ಟಿದ್ದು, ಇದೀಗ ಮಂಗಳೂರಿನ ಬಂದರಿನಲ್ಲಿ ಇದಂತಹ ಸುಮಾರು ಹತ್ತಕ್ಕೂ ಹೆಚ್ಚು ಮೀನುಗಾರಿಕಾ ಬೋಟ್ ಗಳು ಸಮುದ್ರದಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಹೌದು ಮಂಗಳೂರಿನ ಬಂದರಿನಲ್ಲಿ ಲಂಗರು ಹಾಕಿದ್ದ, ಮೀನುಗಳಿಗಾಗಿ ಬಲೆ ಬೀಸುವ…

ಸುಳ್ಯ ನಗರ ಪಂಚಾಯತ್ ಪ್ರಕಟಣೆ; ಆರೆಂಜ್ ಹೊಳೆ, ಬರೆ ಬದಿಯಲ್ಲಿರುವವರು ಜಾಗರೂಕರಾಗಬೇಕೆಂದು ಮನವಿ

ಫಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಿಗೆ ದಿನಾಂಕ:03.12.2024 (ಮಂಗಳವಾರ) ರಂದು ಒಂದು ದಿವಸದ ರಜೆಯನ್ನು ಘೋಷಿಸಿದೆ. ಇದೀಗ ಸುಳ್ಯ…

ಪೈಚಾರಿನ‌ ಹೋಟೆಲ್’ಗೆ ನುಗ್ಗಿ ಕಳವು; ಶತಾಯಗತಾಯ ಪ್ರಯತ್ನದಿಂದ ಕಳ್ಳನ ಬಂಧನ ಯಶಸ್ವಿ

ಕಳೆದ ಕೆಲ ದಿನಗಳಿಂದ ಸುಳ್ಯದಲ್ಲಿ ಕಳ್ಳರ ಅಟ್ಟಹಾಸ ಬಲು‌ಜೋರಾಗಿತ್ತು. ಎರಡು ದಿನಗಳ ಹಿಂದೆ ಪೈಚಾರು ಫುಡ್ ಪಾಯಿಂಟ್ ಹೊಟೇಲಿಗೆ ರಾತ್ರಿ ವೇಳೆ ನುಗ್ಗಿ ಕಳ್ಳತನ ಮಾಡಿದ್ದ ಚಾಲಾಕಿ ಕಳ್ಳನನ್ನು ಸುಳ್ಯ ಪೋಲಿಸರ ಜೊತೆಗೆ ಪೈಚಾರಿನ ಯುವಕರು ಸೇರಿಕೊಂಡು ಛಲ ಬಿಡದೆ ಹಗಲಿರುಳು…

ಫಂಗಲ್ ಚಂಡಮಾರುತ: ನಾಳೆ ದಕ್ಷಿಣ ಕನ್ನಡ ಶಾಲಾ-ಕಾಲೇಜುಗಳಿಗೆ ರಜೆ

ಫಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಿಗೆ ದಿನಾಂಕ:03.12.2024 (ಮಂಗಳವಾರ) ರಂದು ಒಂದು ದಿವಸದ ರಜೆಯನ್ನು ಘೋಷಿಸಿದೆ.