Author: namma sullia

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಪ್ರತಿಭಾ ದಿನಾಚರಣೆ ಆಟೋಪಕರಣಗಳ ಉದ್ಘಾಟನಾ ಸಮಾರಂಭ.

ಸುಳ್ಯ: ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರದಲ್ಲಿ ಮಕ್ಕಳ ಪ್ರತಿಭಾ ದಿನಾಚರಣೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳು ಡಿ.27 ರಂದು ನಡೆಯಿತು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಯುತ ನಝೀರ್ ಶಾಂತಿನಗರ ಇವರು ಶಾಲಾ ಧ್ವಜಾರೋಹಣ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು…

ಮಾದರಿ ಮದುವೆ ಶತದಿನ ಅಭಿಯಾನ

ಸುಳ್ಯದಲ್ಲಿ ಎಸ್ ವೈ ಎಸ್ ವತಿಯಿಂದ ಖುತಬಾ ಸಂಗಮ ಹಾಗೂ ಜಮಾಅತ್ ಪ್ರತಿನಿಧಿ ಸಂಗಮ ಸುನ್ನೀ ಯುವಜನ ಸಂಘ ರಾಜ್ಯ ಸಮಿತಿಯ ನಿರ್ದೇಶನದಂತೆ ಸುಳ್ಯ ಝೋನ್ ಸಮಿತಿಯ ವತಿಯಿಂದ ಮಾದರಿ ಮದುವೆ ಎಂಬ ವಿಷಯದಲ್ಲಿ ಖುತಬಾ ಸಂಗಮ ಹಾಗೂ ಜಮಾಅತ್ ಪ್ರತಿನಿಧಿಗಳ…

ನಾಳೆ ಸುಳ್ಯದಲ್ಲಿ ಕೌಶಲ್ಯಾಭಿವೃದ್ಧಿ, ವಿಜ್ಞಾನ ಕೇಂದ್ರ K.A ನಾಲೆಡ್ಜ್ ಸೆಂಟರ್ ಉದ್ಘಾಟನೆ

ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣದ ಉದ್ದೇಶದಿಂದ ಸುಳ್ಯದಲ್ಲಿ ಸ್ಥಾಪಿತವಾಗಿರುವ K.A Knowledge Center, Sullia ಸಂಸ್ಥೆಯ ಉದ್ಘಾಟನಾ ಸಮಾರಂಭ, ಶಿಕ್ಷಣ ಜಾಗೃತಿ ಕಾರ್ಯಾಗಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಡಿಸೆಂಬರ್ 29ರಂದು ಬೆಳಿಗ್ಗೆ 9.00 ಗಂಟೆಗೆ ಸುಳ್ಯದ ಅನ್ಸಾರಿಯಾ ಗಲ್ಫ್ ಆಡಿಟೋರಿಯಂನಲ್ಲಿ…

ಅಪರೂಪವಾದ ಇರುವೆ ಸಿಂಹಗಳು; ಪ್ರಾಪ್ತಿ ಗೌಡ

ಈ ಸೃಷ್ಟಿಯೇ ವಿಚಿತ್ರ!ಮಾನವನ ಊಹೆಗೂ ನಿಲುಕದ ಈ ಸೃಷ್ಟಿಯಯಲ್ಲಿ ಅದೆಷ್ಟೋ ಜೀವ ರಾಶಿಗಳಿವೆ.ಕಣ್ಣಿಗೆ ಕಾಣದಂತಹ ಸೂಕ್ಷ್ಮಾತಿ ಸೂಕ್ಷ್ಮ ಜೀವಿಗಳೂ ನಮ್ಮ ಸೃಷ್ಟಿಯಲ್ಲಿವೆ.ಅದರಲ್ಲೂ ಕೆಲವೊಂದು ಜೀವಿಗಳ ಸೃಷ್ಟಿ ವೈಶಿಷ್ಟ್ಯತೆ ನಮ್ಮಲ್ಲಿ ಬೆರಗು ಮೂಡಿಸುತ್ತದೆ.ಅಂತಹ ಹಲವಾರು ಸಣ್ಣ ಪುಟ್ಟ ಜೀವಿಗಳನ್ನು ನಾವು ಕಾಣಬಹುದು.ಅವುಗಳನ್ನೆಲ್ಲಾ ಕಣ್ತುಂಬಿಕೊಳ್ಳುವುದು…

ಸುಳ್ಯ: ಆಟೋ ಚಾಲಕರ ಕ್ರಿಕೆಟ್ ಪಂದ್ಯಾಕೂಟ

ಕುರುಂಜಿಬಾಗ್ ನಿಲ್ದಾಣ A ಪ್ರಥಮ, ಬಿಎಂಎಸ್ ಪಂಜ ಘಟಕ ದ್ವಿತೀಯ ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘ (ರಿ.) ಬಿಎಂಎಸ್ ಸಂಯೋಜಿತ ಸುಳ್ಯ ಇದರ ವತಿಯಿಂದ ತಾಲೂಕಿನ ಎಲ್ಲಾ ಬಿಎಂಎಸ್ ಆಟೋ ಚಾಲಕ ಸದಸ್ಯರಿಗೆ ಕ್ರಿಕೇಟ್ ಪಂದ್ಯಾಕೂಟವು ಡಿ.25 ರಂದು ಪ್ರಥಮ…

ಬೆಳ್ಳಾರೆ: ಸೌಹಾರ್ದ ಟ್ರೋಫಿ ಕ್ರಿಕೆಟ್ ಪಂದ್ಯಾಕೂಟ: ಅಸ್ತ್ರ ಪೈಚಾರ್ ಚಾಂಪಿಯನ್, ಬ್ರದರ್ಸ್ ಬಾಕಿಲ ರನ್ನರ್ ಅಪ್

ಬೆಳ್ಳಾರೆ: ಸೌಹಾರ್ದ ಗೆಳೆಯರ ಬಳಗ ಬೆಳ್ಳಾರೆ ಇದರ ಆಶ್ರಯದಲ್ಲಿ ಸುಳ್ಯ ತಾಲೂಕಿನ ಗ್ರಾಮ-ಗ್ರಾಮಗಳ ಹನ್ನೊಂದು ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ ‘ಸೌಹಾರ್ದ ಟ್ರೋಫಿ-2025’ ಡಿ.25 ರಂದು ಹಿದಾಯ ಪಬ್ಲಿಕ್‌ ಸ್ಕೂಲ್‌ ಬೆಳ್ಳಾರೆಯಲ್ಲಿ ನಡೆಯಿತು. ಉದ್ಘಾಟನೆಯನ್ನು ಶ್ರೀ ಅಬೂಬಕ್ಕರ್ ಹಾಜಿ ಮಂಗಳ…

ಸುಳ್ಯ: ದುಗಲಡ್ಕ ಮಖಾಂ ಉರೂಸ್ ಗೆ ಚಾಲನೆ ನೀಡಿದ ಖಾಝಿ ತ್ವಾಖಾ ಮುಸ್ಲಿಯರ್

5 ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಊರೂಸ್ ಸಮಾರಂಭ ಸಾವಿರಾರು ಭಕ್ತಾದಿಗಳ ಆಶಾ ಕೇಂದ್ರವಾಗಿರುವ ಸುಳ್ಯ ದುಗುಲಡ್ಕ ದರ್ಗಾದಲ್ಲಿ ಸಯ್ಯದ್ ಫಖ್ರುದ್ದೀನ್ ತಂಙಳ್ (ನ.ಮ 22 ನೇ ಆಂಡ್ ನೇರ್ಚ ಹಾಗೂ ಜಂಇಯ್ಯತ್ತು ತರ್ಬಿಯ್ಯತ್ತಿಲ್ ಬುಖಾರಿಯ್ಯದ 32 ನೇ ವಾರ್ಷಿಕ…

ಅರಂತೋಡಿನಲ್ಲಿ ಜ್ಞಾನಾಮೃತ ಟ್ಯೂಷನ್ ಸೆಂಟರ್ ಶುಭಾರಂಭ

ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ತರಬೇತಿ ನೀಡುವ ಉದ್ದೇಶದಿಂದ ನೂತನವಾಗಿ ರೂಪುಗೊಂಡ ವಿದ್ಯಾಸಂಸ್ಥೆ ಜ್ಞಾನಾಮೃತ ಟ್ಯೂಷನ್ ಸೆಂಟರ್ ಡಿ.25 ರಂದು ಅರಂತೋಡು ಮುಖ್ಯ ರಸ್ತೆಯಲ್ಲಿರುವ ಪುಷ್ಪಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭ ಗೊಂಡಿತು.ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ನಿವೃತ ಪ್ರಾಂಶುಪಾಲ.ಕೆ. ಆರ್.ಗಂಗಾಧರ…

ಗಾಂಧಿನಗರ: ಫುಟ್ಬಾಲ್ ಕೋಚ್ ಆಗಿ‌ ಕಾರ್ಯ ನಿರ್ವಹಿಸಿದ ‘ರಿಝ್ವಾನ್’ ಗೆ ಸನ್ಮಾನ

ಗಾಂಧಿನಗರ: ಇತ್ತೀಚಿಗೆ ನಡೆದ ಸುಳ್ಯ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಗಾಂಧಿನಗರ ಪ್ರೌಡ ಶಾಲೆ ಮಕ್ಕಳ ಫುಟ್ಬಾಲ್ ತಂಡದ ಕೋಚ್ ಆಗಿ‌ ಕಾರ್ಯ ನಿರ್ವಹಿಸಿದ ‘ರಿಝ್ವಾನ್’ ಗೆ ಶಾಲಾ ವಾರ್ಷಿಕ ಕ್ರೀಡಾಕೂಟ ದಿನದಂದು ಸನ್ಮಾನ ನೀಡಿ ಗೌರವಿಸಲಾಯಿತು. ಸುಮಾರು ಒಂದು ತಿಂಗಳು…

ರಾಜ್ಯ ಸಚಿವ ಸ್ಥಾನಮಾನ ದೊರೆತ ಬಳಿಕ ಪ್ರಥಮ ಬಾರಿಗೆ ಸುಳ್ಯಕ್ಕೆ ಆಗಮಿಸಿದ ಟಿ. ಎಂ ಶಹೀದ್ ರಿಗೆ ಅದ್ದೂರಿ ಸ್ವಾಗತ

ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ರಾಗಿ ಕಳೆದ 3 ತಿಂಗಳ ಹಿಂದೆ ನೇಮಕ ಗೊಂಡಿದ್ದ ಟಿ. ಎಂ. ಶಹೀದ್ ರವರಿಗೆ ರಾಜ್ಯ ಸಂಪುಟ ಸಚಿವ ಸ್ಥಾನ ಮಾನ ನೀಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದು, ಸಚಿವ ಸ್ಥಾನ…