ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ; ಬೈಕಂಪಾಡಿ, ಸುರತ್ಕಲ್, ಜೋಕಟ್ಟೆಯಲ್ಲಿ ಕಂಪಿಸಿದ ಕಟ್ಟಡಗಳು

ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು ಸಮೀಪದ ಬಜ್ಜೆ ಕಳವಾರು, ಬೈಕಂಪಾಡಿ, ಜೋಕಟ್ಟೆ, ಸುರತ್ಕಲ್, ಕಾಟಿಪಳ್ಳ ಪ್ರದೇಶಗಳಲ್ಲಿ ಭೂಕಂಪದ ರೀತಿಯ ಅನುಭವವಾಗಿದೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಹೊಗೆ ಆವರಿಸಿದೆ.

Read More

ಅಡ್ಕಾರ್: ಅಕ್ಟೋಬರ್ 2 ರಂದು BSG ಸೇವಾ ಕೇಂದ್ರದ ವಾರ್ಷಿಕೋತ್ಸವ ಲಕ್ಕಿ ಕೂಪನ್ ಡ್ರಾ

ಅಡ್ಕಾರ್: ಇಲ್ಲಿನ ಪ್ರಸಿದ್ಧ BSG ಸೇವಾ ಕೇಂದ್ರದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಲಕ್ಕಿ ಕೂಪನ್ ಸ್ಪರ್ಧೆಯ ಬಹುಮಾನ ವಿತರಣಾ ಡ್ರಾ ಕಾರ್ಯಕ್ರಮವು ಅಕ್ಟೋಬರ್ 2 ರಂದು ಶುಕ್ರವಾರ ಬೆಳಿಗ್ಗೆ 10:00 ಗಂಟೆಗೆ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ. ಸಂಸ್ಥೆಯ ವಾರ್ಷಿಕೋತ್ಸವದ ಪ್ರಯುಕ್ತ ಎಮಿಷನ್ ಟೆಸ್ಟ್ (ಹೊಗೆ ತಪಾಸಣೆ), ವಾಹನ ಇನ್ಶೂರೆನ್ಸ್ ಹಾಗೂ ಇತರ ವಿವಿಧ ಸೇವೆಗಳನ್ನು ಪಡೆದುಕೊಂಡ ಗ್ರಾಹಕರಿಗೆ ಲಕ್ಕಿ ಕೂಪನ್ ವಿತರಿಸಲಾಗಿತ್ತು. ಈ ಕೂಪನ್‌ಗಳ ಅದೃಷ್ಟಶಾಲಿ ವಿಜೇತರ ಆಯ್ಕೆ ಪ್ರಕ್ರಿಯೆಯು ಊರಿನ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಪಾರದರ್ಶಕವಾಗಿ […]

Read More

ಸುಳ್ಯದ ಓಡಬೈಯಲ್ಲಿ ಆರಂಭಗೊಂಡಿದೆ ‘ಬಿ.ಎಂ.ಎ. ಜ್ಯೂಸ್ ಲಾಂಗ್ಜ್’: ಗ್ರಾಹಕರಿಗೆ ಶುಭ ಸುದ್ದಿ!

ಸುಳ್ಯದ ಜನತೆಗೆ ತಾಜಾ ಮತ್ತು ರುಚಿಕರವಾದ ಜ್ಯೂಸ್‌ಗಳು ಹಾಗೂ ತಂಪು ಪಾನೀಯಗಳನ್ನು ಒದಗಿಸುವ ಉದ್ದೇಶದಿಂದ, ‘ಬಿ.ಎಂ.ಎ. ವೆಜ್ ಗ್ರೂಪ್’ (BMA Veg Group) ವತಿಯಿಂದ ಹೊಸದಾಗಿ ‘ಬಿ.ಎಂ.ಎ. ಜ್ಯೂಸ್ ಲಾಂಜ್’ (BMA Juice Lounge) ಶುಭಾರಂಭಗೊಂಡಿದೆ. ಈ ಹೊಸ ಜ್ಯೂಸ್ ಶಾಪ್ ಸುಳ್ಯದ ಓಡಬೈಯಲ್ಲಿರುವ ಹುಂಡೈ ಶೋರೂಮ್ ಹತ್ತಿರ ಅತ್ಯಾಕರ್ಷಕವಾಗಿ ಆರಂಭಗೊಂಡಿದೆ. ಇದರ ಮಾತೃ ಸಂಸ್ಥೆಯಾದ ‘ಬಿ.ಎಂ.ಎ. ಫ್ರೆಶ್‌ಮಾರ್ಟ್’ (BMA Freshmart) ಈಗಾಗಲೇ ಉತ್ತಮ ಸೇವೆ ನೀಡುತ್ತಿದ್ದು, ಈಗ ಇದೇ ವತಿಯಿಂದ ಜ್ಯೂಸ್ ಲಾಂಜ್ ಗ್ರಾಹಕರ ಸೇವೆಗೆ […]

Read More

ಯುಎಇ ಕಂಪನಿ ಮಾಲೀಕರಿಂದ ಎಲ್ಲಾ ನೌಕರರಿಗೆ ಐಫೋನ್ ಉಡುಗೊರೆ: ಮನಕಲುಕುವ ವೀಡಿಯೊ ವೈರಲ್

ಯುಎಇಯಲ್ಲಿ ನೆಲೆಸಿರುವ ಕೇರಳ ಮೂಲದ ಕಂಪನಿ ಮಾಲೀಕ ನಿಶಾದ್ ಹುಸೇನ್ ಮತ್ತು ಅವರ ಪತ್ನಿ ಹಸೀನಾ ನಿಶಾದ್ ಅವರು ತಮ್ಮ ಪ್ರತಿಯೊಬ್ಬ ಉದ್ಯೋಗಿಗೆ ಐಫೋನ್ ನೀಡಿರುವ ಮನಕಲುಕುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಉದ್ಯೋಗಿಗಳಿಗಾಗಿ ವಿಶೇಷ ಉಡುಗೊರೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮೇಜಿನ ಮೇಲೆ ಇರಿಸಲಾಗಿದ್ದ ಪೆಟ್ಟಿಗೆಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ಆಯ್ಕೆ ಮಾಡಲು ನೌಕರರಿಗೆ ಸೂಚಿಸಲಾಗಿತ್ತು. ಆರಂಭದಲ್ಲಿ ಕೆಲವು ಉದ್ಯೋಗಿಗಳಿಗೆ ಐಫೋನ್ ಸಿಕ್ಕರೆ, ಇನ್ನು ಕೆಲವರಿಗೆ ಚಾಕೊಲೇಟ್ ಬಾರ್ ಸಿಕ್ಕಿದವು ಮತ್ತು ಅವರು ಸ್ವಲ್ಪ […]

Read More

ಕೆ.ವಿ.ಜಿ. ಪಾಲಿಟೆಕ್ನಿಕ್: ಎನ್‌ಎಸ್‌ಎಸ್ ದಿನಾಚರಣೆ ಅಂಗವಾಗಿ ಏಕದಿನ ಶ್ರಮದಾನ ಶಿಬಿರ

ಅಮರಪಡ್ನೂರು: ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ಎನ್ನೆಸ್ಸೆಸ್ ಘಟಕದ ವತಿಯಿಂದ ಸ್ಥಳೀಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಅಮರಪಡ್ನೂರು (ಅಜ್ಜನಗದ್ದೆ)ಯಲ್ಲಿ ಎನ್‌ಎಸ್‌ಎಸ್ ದಿನಾಚರಣೆಯ ಅಂಗವಾಗಿ ಏಕದಿನ ಶ್ರಮದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.ಶಿಬಿರವನ್ನು ಉದ್ಘಾಟಿಸಿ ಸ‌ಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಈಶ್ವರ ಕೇನಡ್ಕ ಅವರು, “ಶ್ರಮದಾನವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುತ್ತದೆ. ಶಾಲಾ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ” ಎಂದು ಹೇಳಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರೌಢಶಾಲಾ […]

Read More

ಕೊಚ್ಚಿಯಲ್ಲಿ ಕನ್ನಡಿಗರ ಸಡಗರ: ಕನ್ನಡ ಹಾಗೂ ಜನಪದ ಸಂಸ್ಕೃತಿಯೇ ಸೌಹಾರ್ದದ ಸೇತುವೆ – ಟಿ.ಎಂ. ಶಹೀದ್ ತೆಕ್ಕಿಲ್

ಕೊಚ್ಚಿ: ಕನ್ನಡ ಭಾಷೆ ಹಾಗೂ ಜನಪದ ಸಂಸ್ಕೃತಿ ಕರ್ನಾಟಕ, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಜನರನ್ನು ಬೆಸೆಯುವ ಸೌಹಾರ್ದದ ಸೇತುವೆಯಾಗಿದೆ ಎಂದು ಕರ್ನಾಟಕ ಸರಕಾರದ ಸಚಿವ ಸ್ಥಾನಮಾನ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ಹೇಳಿದರು. ಅವರು ಕೊಚ್ಚಿಯಲ್ಲಿ ಹೋಟೆಲ್ ಗೋಕುಲಂ ಪಾರ್ಕ್ ನಲ್ಲಿ ನಡೆದ ಕನ್ನಡ-ಜನಪದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಕರ್ನಾಟಕವು ವಿವಿಧ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಗಳ ಸಹಬಾಳ್ವೆಯ ನಾಡಾಗಿದೆ. […]

Read More

ಬಶೀರ್ ಯು.ಪಿ ಯವರಿಗೆ ‘ಪ್ರೇರಣಾ ಪ್ರಶಸ್ತಿ’ ನೀಡಿ ಸನ್ಮಾನ

ಜೇಸಿಐ ಮಂಗಳೂರು ಆತಿಥ್ಯದಲ್ಲಿ ಪಾಲೇಮಾರ್ ಗಾರ್ಡನ್‌ನಲ್ಲಿ ನಡೆದ ‘ಆರೋಹಣ’ ವಲಯ ತರಬೇತಿ ಸಮ್ಮೇಳನದಲ್ಲಿ, ಜೇಸಿಐ ಸುಳ್ಯ ಸಿಟಿ ಪೂರ್ವಾಧ್ಯಕ್ಷರಾದ ಬಶೀರ್ ಯು.ಪಿ ಯವರನ್ನು ವಿಶೇಷ ಸಾಧನೆಗಾಗಿ ‘ಪ್ರೇರಣಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ಘಟಕ ಅಧ್ಯಕ್ಷರಾದ ನಾಗವೇಣಿ ದಾಮೋದರ ಹಾಗೂ ಪೂರ್ವಾಧ್ಯಕ್ಷರಾದ ಚಂದ್ರಶೇಖರ ಕನಕಮಜಲು ಮತ್ತು ದೀಪಕ್ ರಾಜ್ ಉಪಸ್ಥಿತರಿದ್ದು ಅಭಿನಂದಿಸಿದರು.

Read More

ಎನ್ನೆಂಸಿ: ಯುವ ರೆಡ್‌ಕ್ರಾಸ್ ಚಟುವಟಿಕೆಗಳಿಗೆ ಚಾಲನೆ

ವಿದ್ಯಾರ್ಥಿ ಜೀವನದಲ್ಲಿಯೇ ಸೇವಾ ಮನೋಭಾವ ಬೆಳೆಸಿಕೊಳ್ಳಿ- ಹೇಮನಾಥ ಕೆ ವಿ ರಸ್ತೆ ಸುರಕ್ಷತೆ, ಅಪರಾಧ ತಡೆ ಹಾಗೂ ಮಾದಕ ದ್ರವ್ಯಗಳ ದುರ್ಬಳಕೆ ಕುರಿತು ಜಾಗೃತಿ ಕಾರ್ಯಕ್ರಮ ಯುವಜನತೆ ಎಚ್ಚರಿಕೆಯಿಂದ ಹೆಜ್ಜೆಯಿಡಿ: ಎಸ್ ಐ ಉದಯರವಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮಹಿರಿಯರು ಕಿರಿಯರಿಗೆ ಮಾದರಿಯಾಗಿರಿ.– ಚಂದ್ರಶೇಖರ ಪೇರಾಲು ಸುಳ್ಯ: ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ 2026–27ನೇ ಸಾಲಿನ ಯುವ ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ಸೆ. 26ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಅಕಾಡೆಮಿ ಆಫ್ […]

Read More

ಮಂಗಳೂರು: ಬಾಲ್ಕನಿ ತಡೆಗೋಡೆ ಕುಸಿದು ವಿದ್ಯಾರ್ಥಿ ಸಾವು – ಆಯೋಜಕರು ಹಾಗೂ ಕಟ್ಟಡ ಮಾಲೀಕರ ವಿರುದ್ಧ ಪ್ರಕರಣ ದಾಖಲು

ಮಂಗಳೂರಿನ ಎಮ್ಮೆಕೇರಿಯಲ್ಲಿರುವ ರಾಮು ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್‌ನಲ್ಲಿ ಬಾಲ್ಕನಿ ತಡೆಗೋಡೆ ಕುಸಿದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಸೇಂಟ್ ಅಲೋಶಿಯಸ್ ಕಾಲೇಜಿನ 16 ವರ್ಷದ ವಿದ್ಯಾರ್ಥಿ ಮಹಮ್ಮದ್ ಶಮ್ಮಾರ್ೂಬ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹಳೆಯಂಗಡಿ ನಿವಾಸಿ ಮಹಮ್ಮದ್ ಇಲಿಯಾಸ್ ಮೊಯಿದಿನಬ್ಬ ಅವರ ಪುತ್ರರಾದ ಶಮ್ಮಾಝ್ ಅವರು ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೃತ ವಿದ್ಯಾರ್ಥಿಯ ತಂದೆಯ ದೂರಿನ ಆಧಾರದ ಮೇರೆಗೆ ಕಾರ್ಯಕ್ರಮದ ಆಯೋಜಕರು ಹಾಗೂ ಕಟ್ಟಡದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ […]

Read More

ಪೈಚಾರ್: ಅಲ್-ಅಮೀನ್ ಯೂತ್ ಸೆಂಟರ್ ವತಿಯಿಂದ ಸಾಮೂಹಿಕ ಸುನ್ನತ್ (ಮುಂಜಿ) ಕಾರ್ಯಕ್ರಮ ಆಯೋಜನೆ

ಪೈಚಾರ್‌ನ ಅಲ್-ಅಮೀನ್ ಯೂತ್ ಸೆಂಟರ್ (ರಿ.) ವತಿಯಿಂದ ಮುಂಬರುವ ಅಕ್ಟೋಬರ್ 11, 2026 ರಂದು ಆದಿವಾರದಂದು ಅಲ್-ಅಮೀನ್ ಕಚೇರಿ ಪೈಚಾರ್‌ನಲ್ಲಿ ಬೃಹತ್ ಸಾಮೂಹಿಕ ಸುನ್ನತ್ (ಮುಂಜಿ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನುರಿತ ಹಾಗೂ ಅನುಭವಿ ವೈದ್ಯರ ತಂಡದಿಂದ ಈ ಕಾರ್ಯಕ್ರಮವು ಅತ್ಯಂತ ವ್ಯವಸ್ಥಿತವಾಗಿ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತರು ಹೆಸರು ನೋಂದಾಯಿಸುವುದು ಕಡ್ಡಾಯವಾಗಿದ್ದು, ನೋಂದಣಿಗಾಗಿ ಮಗುವಿನ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಒದಗಿಸಬೇಕು. ಹೆಸರು ನೋಂದಾಯಿಸಲು 2026ರ ಅಕ್ಟೋಬರ್ 05 ಕೊನೆಯ ದಿನಾಂಕವಾಗಿದೆ. ಕಾರ್ಯಕ್ರಮದಲ್ಲಿ ಸೀಮಿತ ಅವಕಾಶಗಳು […]

Read More