ಬರೋಬ್ಬರಿ 10,000 ರೂಪಾಯಿಗೆ ಹರಾಜಾದ ಹಲಸಿನ ಹಣ್ಣು! ಅಜ್ಜಾವರ ಮೇನಾಲ ಉರೂಸ್‌ನಲ್ಲಿ ವಿಶೇಷ ಘಟನೆ
ಸುಳ್ಯ: ತಾಲೂಕಿನ ಅಜ್ಜಾವರ ಮೇನಾಲದಲ್ಲಿ ನಿನ್ನೆ ರಾತ್ರಿ ಸಂಪನ್ನಗೊಂಡ ಉರೂಸ್ ಕಾರ್ಯಕ್ರಮದ ಬಳಿಕ, ಇಂದು ಬೆಳಗ್ಗೆ ನಡೆದ ಹರಾಜು (ಏಲಂ) ಪ್ರಕ್ರಿಯೆಯಲ್ಲಿ ಹಲಸಿನ ಹಣ್ಣೊಂದು ಬರೋಬ್ಬರಿ 10,000 ರೂಪಾಯಿಗೆ ಬಿಕರಿಯಾಗಿದೆ. ಮೇನಾಲ ಉರೂಸ್ ಕಾರ್ಯಕ್ರಮವು ನಿನ್ನೆ ರಾತ್ರಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇದರ…
