ಶೇ. 97 ಅಂಕ ಗಳಿಸಿ ಮಿಂಚಿದ ಸುಳ್ಯ ಸೈಂಟ್ ಜೋಸೆಫ್ ಪ್ರೌಢಶಾಲೆಯ ತಂಝೀಲ ಜಿ. ಹೆಚ್.
ಸುಳ್ಯ: ಇಲ್ಲಿನ ಪ್ರತಿಷ್ಠಿತ ಸೈಂಟ್ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿನಿ ತಂಝೀಲ ಜಿ. ಹೆಚ್. ಅವರು ಪರೀಕ್ಷೆಯಲ್ಲಿ ಒಟ್ಟು 604 ಅಂಕಗಳನ್ನು ಪಡೆಯುವ ಮೂಲಕ ಶೇಕಡಾ 97 ರಷ್ಟು ಫಲಿತಾಂಶದೊಂದಿಗೆ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಇವರು ಹೈದರ್ ಕುಕ್ಕುಂಬಳ ಹಾಗೂ ತಾಹಿರಾ ಜಿ.…
