Category: ಇತರೆ

ಬದುಕಿನ ಜಂಜಾಟಗಳಿಗೆ ಸಾಂತ್ವನದ ಸ್ಪರ್ಶ: ಕವಿ ರವೂಫ್ ಪೈಂಬೆಚ್ಚಾಲು ರಚಿಸಿದ ‘ತವಕ್ಕುಲ್’ನಲ್ಲಿದೆ ಭರವಸೆಯ ಬೆಳಕು

ಸಂತೋಷಗಳಬೆನ್ನಟ್ಟಿ..ಸಂಕಷ್ಟಗಳಮೆಟ್ಟಿಸಾಗುತಿರಲು ಪ್ರತೀ ಜೀವ… ಸಮಸ್ಯೆಗಳಕೇಳಲುಸಾಂತ್ವನನೀಡಲುಮೇಲೊಬ್ಬನಿದ್ದಾನೆ ಆ ದೇವ…. ದೂರಬೇಡ ..ಕೊರಗಬೇಡ ..ಆ ದೇವನ ಮುಂದೆನನ್ನ ಸಮಸ್ಯೆಗಳೇದೊಡ್ಡದೆಂದು.. ಹೇಳಿಬಿಡುಸಾರಿಬಿಡುಆ ಸಮಸ್ಯೆಗಳ ಮುಂದೆನಿನಗಿಂತ ನನಗೆ ಆ ದೇವನೇದೊಡ್ಡವನೆಂದು… ✒️ರವೂಫ್ ಪೈಂಬೆಚ್ಚಾಲು

ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ಕಡಬದ ಸಹೋದರರಿಂದ ನೂತನ ಮೊಬೈಲ್ ಆ್ಯಪ್

ಕಡಬ, ದಕ್ಷಿಣ ಕನ್ನಡ: ಕಡಬ ತಾಲೂಕಿನ ಮರ್ಧಾಳ ಗ್ರಾಮದ ಇಬ್ಬರು ಸಹೋದರರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗಾಗಿ ನೂತನ ಮೊಬೈಲ್ ಆ್ಯಪ್ ರೂಪಿಸಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. V for IAS Notes ಎಂಬ ಈ ಆ್ಯಪ್ ಅನ್ನು…

ಸುಳ್ಯ ಜೂನಿಯರ್ ಕಾಲೇಜು ವಿದ್ಯಾರ್ಥಿ ಮಹಮ್ಮದ್ ಮಶೂಫ್‌ಗೆ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುನ್ನತ ಶ್ರೇಣಿ

ಸುಳ್ಯ: ಇತ್ತೀಚೆಗೆ ಪ್ರಕಟವಾದ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷಾ ಫಲಿತಾಂಶದಲ್ಲಿ ಸುಳ್ಯದ ಜೂನಿಯರ್ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಮಶೂಫ್ ಅವರು 548 ಅಂಕಗಳನ್ನು ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ​ಸುಳ್ಯದ ಪ್ರತಿಷ್ಠಿತ ಎಂ.ಕೆ. (MK) ಕುಟುಂಬದ ದಿವಂಗತ ಮೊಯಿದಿನ್ ಕುಞಿ ಅವರ…

ಸುಳ್ಯ: ಗ್ರೀನ್ ವ್ಯೂ ಶಾಲೆಯ ವಿದ್ಯಾರ್ಥಿನಿ ರಿಝಾ T.Z ಗೆ 625ಕ್ಕೆ 603 ಅಂಕ, ಇಂಗ್ಲಿಷ್‌ನಲ್ಲಿ 100ಕ್ಕೆ 100 ಸಾಧನೆ!

ಸುಳ್ಯ: ನಾವೂರು ನಿವಾಸಿ ಹಾಗೂ ಸುಳ್ಯದ ಗ್ರೀನ್ ವ್ಯೂ ಶಾಲೆಯ ವಿದ್ಯಾರ್ಥಿನಿ ರಿಝಾ T.Z ಅವರು ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಒಟ್ಟು 625 ಅಂಕಗಳಿಗೆ 603 ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಹಾಗೂ ಊರಿಗೆ ಕೀರ್ತಿ ತಂದಿದ್ದಾರೆ. ​ವಿಶೇಷವೆಂದರೆ, ಇವರು…

ಎಸ್ಎಸ್ಎಲ್ಸಿ ಪರೀಕ್ಷೆ: 601 ಅಂಕಗಳೊಂದಿಗೆ ಎಸ್‌. ಎಂ. ಫಾತಿಮತ್ ರಿಮ್ಶಾ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಪ್ರಕಟಿಸಿರುವ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯ ಫಲಿತಾಂಶದಲ್ಲಿ S.M ಮಜೀದ್ ಹಾಗೂ ಜಸೀಲಾ ದಂಪತಿಗಳ ಪುತ್ರಿ ಎಸ್‌. ಎಂ. ಫಾತಿಮತ್ ರಿಮ್ಶಾ (S M Fathimath Rimsha) ಅವರು ಒಟ್ಟು…

ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ: 93.2% ಅಂಕಗಳೊಂದಿಗೆ ಕೆವಿಜಿ ಐ.ಪಿ.ಎಸ್ ಶಾಲೆಯ ಆಯಿಷತ್ ಉಮ್ಮುಲ್ ಫಿದಾ ಅತ್ಯುತ್ತಮ ಸಾಧನೆ

ಇತ್ತೀಚೆಗೆ ಪ್ರಕಟವಾದ 2026ನೇ ಸಾಲಿನ ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ (CBSE) 10ನೇ ತರಗತಿ ಪರೀಕ್ಷೆಯ ಫಲಿತಾಂಶದಲ್ಲಿ ಕೆ.ವಿ.ಜಿ. ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಆಯಿಷತ್ ಉಮ್ಮುಲ್ ಫಿದಾ ಕೆ.ಇ. ಅವರು ಶೇ. 93.2 ರಷ್ಟು ಅಂಕಗಳನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.…

ನೆಹರು ಮೆಮೋರಿಯಲ್ ಕಾಲೇಜು ವಾರ್ಷಿಕೋತ್ಸವ ಪ್ರಯುಕ್ತ ಬಹುಮಾನ ವಿತರಣಾ ಸಮಾರಂಭ ಮತ್ತು ಸಾಂಪ್ರದಾಯಿಕ ದಿನ ಆಚರಣೆ

ಶ್ರಮವು ನಿನ್ನದೇ ಛಲವು ನಿನ್ನದೇ ನಿಮ್ಮ ಪ್ರಯತ್ನ ಪರಿಪೂರ್ಣವಾಗಿದ್ದರೆ ಏನನ್ನೂ ಸಾಧಿಸಬಹುದು: ಚೆನ್ನಮ್ಮ ಪಿ. ಗುತ್ತಿಗಾರು ಅಲಸ್ಯತನ ಬಿಟ್ಟು ಗುರಿಯೆಡೆಗೆ ದೃಢವಾಗಿ ಸಾಗಿದರೆ ಯಶಸ್ಸು ಸಾಧ್ಯ. ಸಿಕ್ಕ ಎಲ್ಲಾ ಪುಟ್ಟ ಉತ್ತಮ ಅವಕಾಶಗಳನ್ನೂ ಸದುಪಯೋಗಪಡಿಸಿಕೊಳ್ಳಬೇಕು.ಶ್ರಮವು ನಿನ್ನದೇ ಛಲವು ನಿನ್ನದೇ ನಿಮ್ಮ ಪ್ರಯತ್ನ…

ಸುಳ್ಯ: ಗ್ರೀನ್ ವ್ಯೂ ಶಾಲೆಗೆ ಎಸ್‌ಎಸ್‌ಎಲ್‌ಸಿಯಲ್ಲಿ 100% ಫಲಿತಾಂಶ – 607 ಅಂಕಗಳೊಂದಿಗೆ ಟಾಪರ್ ಆದ ಆಸಿಯಾ ಸನಾ!

18 ಬ್ಯಾಚ್‌ಗಳಲ್ಲಿ 12ನೇ ಬಾರಿ ಶೇ.100 ಫಲಿತಾಂಶದ ಐತಿಹಾಸಿಕ ದಾಖಲೆ. ಸುಳ್ಯ: ಅನ್ಸಾರಿಯಾ ಎಜುಕೇಶನ್ ಟ್ರಸ್ಟ್‌ನ ಅಧೀನದಲ್ಲಿರುವ ಸುಳ್ಯದ ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಈ ಬಾರಿಯ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ ಶೇಕಡಾ 100ರಷ್ಟು ಫಲಿತಾಂಶ ದಾಖಲಿಸಿ ಐತಿಹಾಸಿಕ ಸಾಧನೆ…

ಈಶ್ವರಮಂಗಲ ತ್ವೈಬಾ ಸಂಸ್ಥೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ

ಈಶ್ವರಮಂಗಲ: ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದ ಸಮನ್ವಯದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಇಲ್ಲಿನ ಪ್ರತಿಷ್ಠಿತ ತ್ವೈಬಾ ವಿದ್ಯಾಸಂಸ್ಥೆಯು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ದಾಖಲಿಸುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದೆ. ಸಂಸ್ಥೆಯ ಒಟ್ಟು 12 ವಿದ್ಯಾರ್ಥಿಗಳು ಪರೀಕ್ಷೆಗೆ…

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಗೂನಡ್ಕ ತೆಕ್ಕಿಲ್ ಶಾಲೆಗೆ ಸತತ 7ನೇ ಬಾರಿ ಶೇ.100 ಫಲಿತಾಂಶ; 520 ಅಂಕಗಳೊಂದಿಗೆ ಮೊಹಮ್ಮದ್ ಮುಝಮ್ಮಿಲ್ ಟಾಪರ್

ಸಂಪಾಜೆ (ಗೂನಡ್ಕ): 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಸಂಪಾಜೆ ಗ್ರಾಮದ ಗೂನಡ್ಕದಲ್ಲಿರುವ ತೆಕ್ಕಿಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸತತ ಏಳನೇ ಬಾರಿ ಶೇ. 100ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ​ವಿದ್ಯಾರ್ಥಿಗಳ ಸಾಧನೆ: ಈ ಬಾರಿಯ…