ಓಮ್ನಿಯಲ್ಲಿ ನಿಗೂಢವಾಗಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಮಾಹಿತಿಯೊಂದು ದೊರೆತಿದೆ.

ಮೃತಪಟ್ಟ ಯುವಕ ಸುಳ್ಯದ ಕಲ್ಲುಮುಟ್ಲು ನವರು ಎಂದು ತಿಳಿದು ಬಂದಿದೆ. ಇವರ ಪತ್ನಿ ಸವಣೂರಿನವರು ಎನ್ನಲಾಗಿದೆ. ಮೃತಪಟ್ಟವರನ್ನು ಮನೋಹರ್ ಎಂದು ಗುರುತಿಸಲಾಗಿದೆ. ಇವರು ಸಾವಿಗೀಡಾಗಿದ್ದು ಹೇಗೆ ಅನ್ನೋದು ಇನ್ನಷ್ಟೇ ತಿಳಿದು ಬರಬೇಕಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
🛒 Recommended for You:






