Category: ಇತರೆ

ಬೆಳ್ಳಾರೆಯ ಪ್ರತಿಭೆಗೆ ಒಲಿದ ಬಂಗಾರ: ಎನ್‌ಐಇ ಇಂಜಿನಿಯರಿಂಗ್‌ನಲ್ಲಿ ಒಲನ್ ಡೇಲ್ ಪಿಂಟೋಗೆ ಚಿನ್ನದ ಪದಕ

ಮೈಸೂರು: ಇಲ್ಲಿನ ಪ್ರತಿಷ್ಠಿತ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ (NIE) ಕಾಲೇಜಿನ ಮಾಹಿತಿ ವಿಜ್ಞಾನ (Information Science) ವಿಭಾಗದಲ್ಲಿ ಬೆಳ್ಳಾರೆಯ ಯುವ ಪ್ರತಿಭೆ ಒಲನ್ ಡೇಲ್ ಪಿಂಟೋ ಅವರು 5ನೇ ರ‍್ಯಾಂಕ್‌ ಜೊತೆಗೆ ಚಿನ್ನದ ಪದಕವನ್ನು ಗಳಿಸುವ ಮೂಲಕ ಅತ್ಯುತ್ತಮ ಸಾಧನೆಗೈದಿದ್ದಾರೆ.…

ಸಮಹಾದಿ: ರಿಫಾಯಿ ಯೂತ್ ಫೆಡರೇಶನ್ ವಾರ್ಷಿಕ ಮಹಾಸಭೆ; ನೌಫಲ್ ಪಿ.ಎಂ ನೂತನ ಅಧ್ಯಕ್ಷರಾಗಿ ಆಯ್ಕೆ

ಸಮಹಾದಿ: ರಿಫಾಯಿ ಜುಮ್ಮಾ ಮಸ್ಜಿದ್ ಸಮಹಾದಿ ಇದರ ಅಧೀನಕ್ಕೊಳಪಟ್ಟ ರಿಫಾಯಿ ಯೂತ್ ಫೆಡರೇಶನ್ ಸಮಹಾದಿ ಘಟಕದ ವಾರ್ಷಿಕ ಮಹಾಸಭೆಯು ಜ.22 ರಂದು ಅತ್ಯಂತ ಯಶಸ್ವಿಯಾಗಿ ಜರುಗಿತು.ಸಭೆಯ ಆರಂಭದಲ್ಲಿ ಬಹು: ರಫೀಕ್ ನಿಝಾಮಿ ಅವರು ದುವಾ ನೆರವೇರಿಸಿ, ಸಂಘಟನೆಯ ಏಳಿಗೆಗೆ ಹಾರೈಸಿದರು. ಜುಮ್ಮಾ…

ಸಂಪಾಜೆ-ಗೂನಡ್ಕ ದರ್ಕಾಸ್ ರಸ್ತೆ ಕಾಮಗಾರಿ ವೀಕ್ಷಿಸಿದ ಟಿ.ಎಂ. ಶಾಹಿದ್ ತೆಕ್ಕಿಲ್; ಸಾರ್ವಜನಿಕರಿಂದ ಹರ್ಷ

ಸಂಪಾಜೆ: ಇಲ್ಲಿನ ಗೂನಡ್ಕ ದರ್ಕಾಸ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಮಂಡಳಿಯ ಅಧ್ಯಕ್ಷರು ಹಾಗೂ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುವ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಇಂದು ವೀಕ್ಷಿಸಿದರು. ​ಒಟ್ಟು 70 ಲಕ್ಷ ರೂಪಾಯಿ…

ಸುಳ್ಯದಲ್ಲಿ ಸಂಭ್ರಮದ ಕೆವಿಜಿ ‘ಹಾಫ್ ಮ್ಯಾರಥಾನ್’ ಸಾವಿರಾರು ಕ್ರೀಡಾಭಿಮಾನಿಗಳ ಭಾಗಿ

​ಸುಳ್ಯ: ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಹಾಗೂ ಕೆ.ವಿ.ಜಿ. ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ, ನೆಹರೂ ಸ್ಮಾರಕ ಮಹಾವಿದ್ಯಾಲಯದ ಸುವರ್ಣ ಮಹೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ‘ಹಾಫ್ ಮ್ಯಾರಥಾನ್’ ಶನಿವಾರ ಸುಳ್ಯದಲ್ಲಿ ಅದ್ದೂರಿಯಾಗಿ ನೆರವೇರಿತು. ​ಕೆ.ವಿ.ಜಿ ಕ್ರೀಡಾಂಗಣದಿಂದ ಚಾಲನೆ:…

ಸುಳ್ಯ: ‘ಓಲ್ಡ್ ಈಸ್ ಗೋಲ್ಡ್ ಸೀಸನ್-8’ – ಚಾಂಪಿಯನ್ ಪಟ್ಟ ಅಲಂಕರಿಸಿದ ‘ಬೂಮ್ ಬೂಮ್ ವಿಕ್ಟರ್ಸ್’ ತಂಡದ ವಿಜಯೋತ್ಸವ ಹಾಗೂ ಔತಣ ಕೂಟ

ಸುಳ್ಯ: ಇತ್ತೀಚೆಗೆ ಜ. 4 ರಂದು ಮುಕ್ತಾಯಗೊಂಡ ಪ್ರತಿಷ್ಠಿತ ‘ಓಲ್ಡ್ ಈಸ್ ಗೋಲ್ಡ್ ಸೀಸನ್-8’ (Old is Gold Season 8) ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ‘ಬೂಮ್ ಬೂಮ್ ವಿಕ್ಟರ್ಸ್’ (Boom Boom Victors) ತಂಡದ ವಿಜಯೋತ್ಸವ ಮತ್ತು…

ಸುಳ್ಯ-ಬಾಳುಗೋಡು ನೂತನ ಬಸ್ ಸಂಚಾರ: ಕಾಂಗ್ರೆಸ್ ಮತ್ತು ಗ್ಯಾರಂಟಿ ಸಮಿತಿ ಪ್ರಯತ್ನದ ಫಲ – ಭವಾನಿಶಂಕರ್ ಕಲ್ಮಡ್ಕ

​ಸುಳ್ಯ: ಸುಳ್ಯ ತಾಲೂಕು ರಚನೆಯಾಗಿ 60 ವರ್ಷಗಳು ಕಳೆದರೂ ಬಾಳುಗೋಡು ಗ್ರಾಮಕ್ಕೆ ಈವರೆಗೆ ಕೆಎಸ್‌ಆರ್‌ಟಿಸಿ (KSRTC) ಬಸ್ ಸೌಲಭ್ಯ ಇಲ್ಲದಿರುವುದು ವಿಪರ್ಯಾಸವಾಗಿತ್ತು. ಇದೀಗ ಸುಳ್ಯ-ಬಾಳುಗೋಡು ಮಾರ್ಗದಲ್ಲಿ ನೂತನ ಬಸ್ ಸಂಚಾರ ಆರಂಭವಾಗಿದ್ದು, ಇದು ಬಾಳುಗೋಡು ಗ್ರಾಮ ಕಾಂಗ್ರೆಸ್ ಹಾಗೂ ಸುಳ್ಯ ತಾಲೂಕು…

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರದ ಹೋರಾಟಕ್ಕೆ ಸಂದ ಜಯ .

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಘಟಕದ ವತಿಯಿಂದ ಗ್ರಾಮೀಣ ಮಾರ್ಗಗಳಲ್ಲಿ ಬಸ್ಸು ಸೌಲಭ್ಯ ಕೊರತೆಯ ಕುರಿತು ಕಳೆದ ಜನವರಿ 3ರಂದು ನಡೆಸಿದ ಪ್ರತಿಭಟನೆಗೆ ಫಲವಾಗಿ, ಕಳೆದ 2 ದಿನಗಳಿಂದ ಬಾಳುಗೋಡು ಮಾರ್ಗಕ್ಕೆ ಬಸ್ಸು ಸೇವೆ ಪ್ರಾರಂಭವಾಗಿರುವುದು ಸ್ವಾಗತಾರ್ಹ ಹಾಗೂ…

‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನದ ಸುಳ್ಯ ತಾಲೂಕು ಅಧ್ಯಕ್ಷರಾಗಿ ಪತ್ರಕರ್ತ ಹಸೈನಾರ್ ಜಯನಗರ ಆಯ್ಕೆ

​ಸುಳ್ಯ: ನಾಡು-ನುಡಿ ಹಾಗೂ ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣಕ್ಕಾಗಿ ರಾಜ್ಯಾದ್ಯಂತ ನಡೆಯುತ್ತಿರುವ ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನದ ಸುಳ್ಯ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಪತ್ರಕರ್ತ ಹಸೈನಾರ್ ಜಯನಗರ ರವರನ್ನು ರಾಜ್ಯ ಸಮಿತಿಯ ನಿರ್ದೇಶನದ ಮೇರೆಗೆ ಆಯ್ಕೆ ಮಾಡಲಾಗಿದೆ ​ಸುಳ್ಯ…

ಉಬರಡ್ಕ ಗ್ರಾ.ಪಂ ಸದಸ್ಯ ಅನಿಲ್ ಗೌಡ ಬಳ್ಳಡ್ಕ ನಿವಾಸಕ್ಕೆ ಟಿ.ಎಂ ಶಾಹೀದ್ ತೆಕ್ಕಿಲ್ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರು ಹಾಗೂ ರಾಜ್ಯ ಸಚಿವ ಸ್ಥಾನಮಾನ ಹೊಂದಿರುವ ಟಿ. ಎಂ ಶಾಹೀದ್ ತೆಕ್ಕಿಲ್ ಅವರು ಇಂದು ಉಬರಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಳ್ಳಡ್ಕಕ್ಕೆ ಭೇಟಿ ನೀಡಿದರು. ​ಉಬರಡ್ಕ ಗ್ರಾಮ ಪಂಚಾಯತ್ ಸದಸ್ಯ, ದಿವಂಗತ ದುಗ್ಗಪ್ಪ…

SKSSF ಸುಳ್ಯ ವಲಯ: ಸಮಸ್ತ ಶತಮಾನೋತ್ಸವ ಪ್ರಚಾರ ಸಮ್ಮೇಳನ

ಸಮಸ್ತ ಶತಮಾನೋತ್ಸವ ಅಂತಾರಾಷ್ಟ್ರೀಯ ಸಮ್ಮೇಳನ ಪ್ರಚಾರದ ಪ್ರಯುಕ್ತ SKSSF ಸುಳ್ಯ ವಲಯದ ವತಿಯಿಂದ ಸಮಸ್ತ ಶತಾಬ್ಧಿ ಪ್ರಚಾರ ಸಮ್ಮೇಳನವು ಸುಳ್ಯದ ಗಾಂಧೀನಗರ ಪೆಟ್ರೋಲ್ ಪಂಪ್ ಬಳಿ ಮಂಗಳವಾರ ನಡೆಯಿತು. ಆದರ್ಶ ಪರಿಶುದ್ಧತೆ ಶತಮಾನಗಳಿಂದ ಎಂಬ ಧ್ಯೇಯದೊಂದಿಗೆ ನಡೆದ ಬೃಹತ್ ಕಾರ್ಯಕ್ರಮಕ್ಕೆ SNEC…