ಸುಳ್ಯ-ಉಬರಡ್ಕ ಮಾರ್ಗದಲ್ಲಿ ಸ್ಕೂಟರ್ ಕೀ ಪತ್ತೆ: ಮಾಲೀಕರು ಸಂಪರ್ಕಿಸಿ
ಸುಳ್ಯ ಮತ್ತು ಉಬರಡ್ಕವನ್ನು ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ದ್ವಿಚಕ್ರ ವಾಹನದ (ಸ್ಕೂಟರ್) ಕೀಲಿಯೊಂದು ಬಿದ್ದಿರುವುದು ಕಂಡುಬಂದಿದೆ. ಕೀ ಕಳೆದುಕೊಂಡಿರುವ ವಾಹನದ ಮಾಲೀಕರು ಸರಿಯಾದ ಗುರುತು ನೀಡಿ ತಮ್ಮ ಕೀಯನ್ನು ಪಡೆದುಕೊಳ್ಳಬಹುದಾಗಿದೆ. ಸಂಬಂಧಪಟ್ಟವರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಸಂಪರ್ಕ ಸಂಖ್ಯೆಯನ್ನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ:…
