ಸುಳ್ಯ ಫುಟ್ಬಾಲ್ ಕ್ಲಬ್ ಕೋಚಿಂಗ್ ಕ್ಯಾಂಪ್‌ಗೆ ಶರೀಫ್ ಕಂಠಿ ಭೇಟಿ: ಕ್ರೀಡಾಪಟುಗಳಿಗೆ ಮಾರ್ಗದರ್ಶನ
ಸುಳ್ಯ: ಇಲ್ಲಿನ ಸುಳ್ಯ ಫುಟ್ಬಾಲ್ ಕ್ಲಬ್ (SFC) ವತಿಯಿಂದ ಆಯೋಜಿಸಲಾಗಿದ್ದ ಫುಟ್ಬಾಲ್ ಕೋಚಿಂಗ್ ಕ್ಯಾಂಪ್‌ಗೆ ಕ್ರೀಡಾ ಪೋಷಕ ಹಾಗೂ ಪ್ರಮುಖರಾದ ಶರೀಫ್ ಕಂಠಿ ಅವರು ಇತ್ತೀಚೆಗೆ ಭೇಟಿ ನೀಡಿ, ಶಿಬಿರಾರ್ಥಿಗಳಿಗೆ ಉಪಯುಕ್ತ ಮಾರ್ಗದರ್ಶನ ನೀಡಿದರು.ಸುಳ್ಯ ತಾಲೂಕಿನಲ್ಲಿ ಮೊಟ್ಟಮೊದಲ ಬಾರಿಗೆ ಫುಟ್ಬಾಲ್ ಕ್ಲಬ್…
