ಕಡಬ: ಡಿಸೆಂಬರ್ 4 SDPI ಕಡಬ ಟೌನ್ ಸಮಿತಿ ಮತ್ತು
ಕುಟ್ರುಪಾಡಿ ಸಮಿತಿ ವತಿಯಿಂದ ಕಳಾರದ ದಕ್ಷಿಣ ಕನ್ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ
ಬಷೀರ್ ಕಡಬ ಅಧ್ಯಕ್ಷರು SDPI ಕಡಬ ಬ್ಲಾಕ್
ರಮ್ಲಾ ಸನ್ ರೈಸ್, ಕೋಶಾಧಿಕಾರಿ SDPI ಕಡಬ ಬ್ಲಾಕ್, ಹಾಗೂ SDMC ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳಾರ ರವರ ನೇತೃತ್ವದಲ್ಲಿ ಶ್ರಮದಾನ ನಡೆಯಿತು.
ಶಾಲೆಯ ಮುಖ್ಯೋಪಾಧ್ಯಾಯರಾದ ಮಿನಿ ವರ್ಗೀಸ್, ಹಾರಿಸ್ ಕಳಾರ ಉಪಾಧ್ಯಕ್ಷರು SDPI ಕಡಬ ಬ್ಲಾಕ್, ನವಾಜ್ ಅಧ್ಯಕ್ಷರು SDPI ಕಡಬ ಪಟ್ಟಣ ಸಮಿತಿ. ಅನ್ಸಾರ್ K P, ಕಾರ್ಯದರ್ಶಿ SDPI ಕಡಬ ಪಟ್ಟಣ ಸಮಿತಿ, ಇಕ್ಬಾಲ್ ಗುಡ್ಡೆ ಅಧ್ಯಕ್ಷರು SDPI ಕುಟ್ರುಪಾಡಿ ಗ್ರಾಮ ಸಮಿತಿ, ಖಲೀಲ್ ಕಾರ್ಯದರ್ಶಿ SDPI ಕುಟ್ರುಪಾಡಿ ಗ್ರಾಮ ಸಮಿತಿ. ಸಂಶೀನ ಉಪಾಧ್ಯಕ್ಷರು SDMC, ದಕ್ಷಿಣ ಕನ್ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳಾರ, ಇಸ್ಮಾಯಿಲ್ BDS ಮಾಜಿ ಅಧ್ಯಕ್ಷರು SDMC, ದಕ್ಷಿಣ ಕನ್ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳಾರ, ಇಸ್ಮಾಯಿಲ್ K H ಮಾಜಿ ಅಧ್ಯಕ್ಷರು SDMC, ದಕ್ಷಿಣ ಕನ್ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳಾರ, ಮತ್ತಿತರರು ಶ್ರಮಧಾನದಲ್ಲಿ ಭಾಗವಹಿಸಿದರು.