ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರ ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಕೆಲವೇ ಗಂಟೆಗಳಷ್ಟೇ ಕಳೆದಿದೆ. ಆದರೆ ಸಾಕಷ್ಟು ಜನ ಈ ಸಿನಿಮಾವನ್ನು ನೋಡಲು ಕಾತರರಾಗಿದ್ದು ಆನ್‌ಲೈನ್‌ನಲ್ಲಿ ಲಭ್ಯವಿದೆಯೇ ಎಂದು ಕುತೂಹಲಕ್ಕೆ ಸರ್ಚ್ ಮಾಡಿ ನೋಡಿದ್ದಾರೆ. ಆ ಸಮಯದಲ್ಲಿ ಉಚಿತವಾಗಿ ಈ ಸಿನಿಮಾ ಡೌನ್‌ಲೋಡ್‌ ಮಾಡಿಕೊಳ್ಳಲು ಲಭ್ಯವಿರುವುದು ಕಂಡುಬಂದಿದೆ. ಸಾಕಷ್ಟು ಹಣ ಸುರಿದು ಮಾಡಿದ ಸಿನಿಮಾ ಉಚಿತವಾಗಿ ನೋಡಲು ಸಿಗುತ್ತಿದೆ ಎಂಬ ಕಾರಣಕ್ಕಾಗಿ ಲಿಂಕ್ ಕೂಡ ಸಾಕಷ್ಟು ಜನರಿಗೆ ವರ್ಗಾವಣೆ ಆಗಿದೆ.

ಸಿನಿಮಾ‌ ಹೇಗೆ ಲೀಕ್ ಮಾಡ್ತಾರೆ..

ವರದಿಗಳ ಪ್ರಕಾರ Tamil rockers, Ibomma, Movierulz, Filmyzilla, TamilYogi, Tamilblasters, Bolly4u, Jaisha Moviez, 9xmovies ಮತ್ತು Moviesdaಗಳಲ್ಲಿ ಸಿನಿಮಾವನ್ನು ಉಚಿತವಾಗಿ ನೋಡಲು ಲಭ್ಯವಿದೆ ಎಂಬ ಲಿಂಕ್ ಹರಿದಾಡುತ್ತಿದೆ ಎಂದು ಸುದ್ದಿಯಾಗಿದೆ. ಇದು 1080p, 720p, 480p, 360p, 240p, HD ಯಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಪೈರಸಿ ಆದ ಕಾರಣ ಸಿನಿಮಾದ ಆದಾಯದ ಮೇಲೆ ಪರಿಣಾಮ ಬೀರಿರಬಹುದೇ ಎಂಬ ಪ್ರಶ್ನೆ ಮೂಡಿದೆ.

ಸಿನಿಮಾ‌ ಹೇಗೆ ಲೀಕ್ ಮಾಡ್ತಾರೆ..

Leave a Reply

Your email address will not be published. Required fields are marked *