ಸುಳ್ಯದಲ್ಲಿ ಡೋಡ್ಜ್ ಸೂಪರ್ ಕಾರ್’ಗಳ ಕಲರವ
ಸುಳ್ಯ: ಇಲ್ಲಿನ ಕೆ.ವಿ.ಜಿ ಕ್ಯಾಂಪಸ್ ಬಳಿ ಕಾರುಗಳದ್ದೇ ಕಾರುಬಾರಾಗಿದೆ. ಹೌದು ಕೆಳ ದಿನಗಳ ಹಿಂದೆಯಷ್ಟೇ ದುಬೈ ನೊಂದಣಿ ಹೊಂದಿರುವ ಹಲವು ಸೂಪರ್ ಕಾರುಗಳು ಬೆಂಗಳೂರಿನ ಸ್ಟ್ರೀಟ್ ಗಳಲ್ಲಿ ಸಖತ್ ಸದ್ದು ಮಾಡಿತ್ತು, ನಿನ್ನೆ ಅಸರಲ್ಲಿದ್ದ ಕೆಲವು ಕಾರುಗಳು ಸುಳ್ಯದ ಸ್ಟ್ರೀಟ್ ನಲ್ಲೂ…
