ಏರ್‌ಟೆಲ್ ಸಿಮ್ ಪಡೆದರೆ 1 ಲೀಟರ್ ಪೆಟ್ರೋಲ್ ಫ್ರೀ, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್
ಹೈದರಾಬಾದ್: ತೆಲಂಗಾಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಭಾವವು ಅಂದರೆ ಇಂಧನ ಬಿಕ್ಕಟ್ಟು (Fuel Crisis) ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜ್ಯದಾದ್ಯಂತ ಬಹುತೇಕ ಪೆಟ್ರೋಲ್ ಬಂಕ್‌ಗಳ ಮುಂದೆ ನೋ ಸ್ಟಾಕ್ ಅಂದರೆ ದಾಸ್ತಾನು ಇಲ್ಲ ಎಂಬ…
