ಅರಂತೋಡು: ಬಿದ್ದು ಸಿಕ್ಕಿದ ಚಿನ್ನದ ಸರವನ್ನು ವಾರಸುದಾರರಿಗೆ ನೀಡಿ ಮಾನವೀಯತೆ ಮೆರೆದ ಮುನೀರ್
ತನಗೆ ಬಿದ್ದುಸಿಕ್ಕಿದ ಚಿನ್ನವನ್ನು ವಾರಸುದಾರರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದ ಯುವಕ. ಹೌದು ಅರಂತೋಡಿನಲ್ಲಿ ಕಾರ್ಯಚರಿಸುತ್ತಿರುವ ಹೋಟೆಲ್ ಫುಡ್’ಪಾಯಿಂಟ್ ನಲ್ಲಿ ಹತ್ತು ದಿನಗಳ ಹಿಂದೆ ಕೇರಳದ ಕಾಞಂಗಾಡ್ ಮೂಲದವರ ಚಿನ್ನ ಕಳೆದುಕೊಂಡಿದ್ದರು. ಸುಮಾರು ಒಂದು ಪವನ್ ಸರ ಅಲ್ಲಿಯ ಸಿಬ್ಬಂದಿಗೆ ಪೈಚಾರ್ ಮೂಲದ…
