ಸುಡು ಬಿಸಿಲಲ್ಲೂ ತಂಪಾದ ಶಾಪಿಂಗ್: ಬಿಎಂಎ ತರಕಾರಿ ಅಂಗಡಿಯ ಈ ವಿನೂತನ ಐಡಿಯಾ ಸೂಪರ್!
ಸುಳ್ಯ: ದಿನದಿಂದ ದಿನಕ್ಕೆ ಏರುತ್ತಿರುವ ಬೇಸಿಗೆಯ ಬಿಸಿಲಿನ ಝಳಕ್ಕೆ ಜನಸಾಮಾನ್ಯರು ಹೈರಾಣಾಗಿದ್ದಾರೆ. ಈ ನಡುವೆ ತಮ್ಮ ಅಂಗಡಿಗೆ ಬರುವ ಗ್ರಾಹಕರಿಗೆ ತಂಪಾದ ಅನುಭವ ನೀಡಲು ‘BMA’ ತರಕಾರಿ ಮತ್ತು ಹಣ್ಣಿನ ಅಂಗಡಿಯು ವಿನೂತನ ಹೆಜ್ಜೆಯಿಟ್ಟಿದೆ. ಬಿಸಿಲಿನ ಬೇಗೆಯಿಂದ ಬಳಲಿ ಬರುವ ಗ್ರಾಹಕರಿಗೆ…
