ಪೈಚಾರ್ ಜ.16 ರಂದು ಸಲಫಿ ಜುಮಾ ಮಸೀದಿಯ ನವೀಕೃತ ಒಳಾಂಗಣ ಉದ್ಘಾಟನೆ
ಸುಳ್ಯ: ಇಲ್ಲಿನ ಪೈಚಾರ್‌ನಲ್ಲಿರುವ ಸಲಫಿ ಜುಮಾ ಮಸೀದಿಯ ನವೀಕೃತ ಒಳಾಂಗಣದ ಉದ್ಘಾಟನಾ ಸಮಾರಂಭವು ಇದೇ ಬರುವ ಜನವರಿ 16, 2026ರ ಶುಕ್ರವಾರದಂದು ನಡೆಯಲಿದೆ ಎಂದು ಮಸೀದಿ ಆಡಳಿತ ಮಂಡಳಿ ತಿಳಿಸಿದೆ.ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಯ್ಯದ್ ಅಬ್ದುಲ್ ವಹ್ಹಾಬ್ ಮದನಿ ಅವರು ನೆರವೇರಿಸಲಿದ್ದಾರೆ.…
