ಸಂಪಾಜೆ: ಕಡೆಪಾಲದ ಕೊಚ್ಚಿ-ಆಲಿಗುಡ್ಡೆ ತಿರುವಿನಲ್ಲಿ ಕ.ರಾ.ರ.ಸಾ.ನಿ ಬಸ್ ನಿಲುಗಡೆಗೆ ಒತ್ತಾಯ; ಪಂಚಾಯತ್‌ಗೆ ಮನವಿ
ಸಂಪಾಜೆ: ಇಲ್ಲಿನ ಗ್ರಾಮದ ಕಡೆಪಾಲದ ಕೊಚ್ಚಿ-ಆಲಿಗುಡ್ಡೆ ತಿರುವಿನ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕ.ರಾ.ರ.ಸಾ.ನಿ) ಗ್ರಾಮಾಂತರ ಬಸ್ಸುಗಳಿಗೆ ನಿಲುಗಡೆ (ಸ್ಟಾಪ್) ನೀಡುವಂತೆ ಒತ್ತಾಯಿಸಿ, ಸ್ಥಳೀಯರು ಸಂಪಾಜೆ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಿದ್ದಾರೆ. ಈ ಪ್ರದೇಶದಲ್ಲಿ ಬಸ್ ನಿಲುಗಡೆಗೆ ಕೋರಿ…
