ಗಾಂಧಿನಗರ: ಇಲ್ಲಿನ ನಿವಾಸಿ ಹಾಗೂ ಕರಾವಳಿ ಕಾಂಪ್ಲೆಕ್ಸ್ ಕಟ್ಟಡದ ಮಾಲೀಕ, ಹಿರಿಯ ಉದ್ಯಮಿ, ಮಚ್ಚೂಸ್ ಚಾಯ್ ಮಾರ್ಟ್ ಇವರ ಅಜ್ಜ (ತಾಯಿಯ ತಂದೆ) ಅಹ್ಮದ್ ಹಾಜಿ ಅವರು ಇಂದು ನಿಧನರಾಗಿದ್ದಾರೆ.

​ಮೃತರು ಮೂವರು ಪುತ್ರಿಯರು, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಂತಿಮ ಸಂಸ್ಕಾರದ ವಿವರ:

ಮೃತರ ಮಯ್ಯತ್ ನಮಾಜ್ ಮತ್ತು ಅಂತಿಮ ಸಂಸ್ಕಾರವು ಇಂದು ಅಸರ್ ನಮಾಜಿನ ನಂತರ ಗಾಂಧಿನಗರದ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *